ವಿಷಯಕ್ಕೆ ಹೋಗು

ಒಲಿಂಪಿಕ್ ಪರ್ವತಶ್ರೇಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಲಿಂಪಿಕ್ ಪರ್ವತಗಳು
Highest point
Peakಮೌಂಟ್ ಒಲಂಪಸ್
Elevation7,962 ft (2,427 m)
Geography
Countryಅಮೆರಿಕ ರಾಜ್ಯಗಳ ಒಕ್ಕೂಟ
Stateವಾಷಿಂಗ್ಟನ್
Range coordinates47°48′04″N 123°42′39″W / 47.80111°N 123.71083°W / 47.80111; -123.71083
Parent rangePacific Coast Ranges

ಒಲಿಂಪಿಕ್ ಪರ್ವತಗಳು  ಪಶ್ಚಿಮ ವಾಷಿಂಗ್ಟನ್ ಒಲಿಂಪಿಕ್ ಪರ್ಯಾಯ ದ್ವೀಪದ ಪರ್ವತ ಶ್ರೇಣಿಗಳು. ಮೌಂಟ್ ಒಲಂಪಸ್ 7,962 ಅಡಿ (2,427 ಮೀ)  ಎತ್ತರದ ಶಿಖರ. ಒಲಿಂಪಿಕ್ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹೆಚ್ಚಿನ ಪರ್ವತಗಳನ್ನು ರಕ್ಷಿಸಲಾಗಿದೆ.

ನಾಲ್ಕು ಕೌಂಟಿಗಳಾದ್ಯಂತ ಪರ್ವತಗಳು ಹರಡಿಕೊಂಡಿವೆ:ಕ್ಲಾಲ್ಲಮ್, ಗ್ರೇಸ್ ಹಾರ್ಬರ್, ಜೆಫರ್ಸನ್ ಮತ್ತು ಮೇಸನ್

ಚಳಿಗಾಲದಲ್ಲಿ ಒಲಂಪಿಕ್ ಪರ್ವತಗಳು

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಕೊಂಡಿಗಳು

[ಬದಲಾಯಿಸಿ]