ವಿಷಯಕ್ಕೆ ಹೋಗು

ಉದ್ದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡ ಪಠ್ಯಉದ್ದೇಶವು ಭವಿಷ್ಯದಲ್ಲಿ ಒಂದು ಕ್ರಿಯೆ ಅಥವಾ ಕ್ರಿಯೆಗಳನ್ನು ನಿರ್ವಹಿಸುವ ಬದ್ಧತೆಯನ್ನು ಪ್ರತಿನಿಧಿಸುವ ಒಂದು ಮಾನಸಿಕ ಸ್ಥಿತಿ. ಉದ್ದೇಶವು ಯೋಜನೆ ಹಾಗೂ ಮುಂದಾಲೋಚನೆಯಂತಹ ಮಾನಸಿಕ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ. ಜಾನಪದ ಮನೋವಿಜ್ಞಾನವು ನಂಬಿಕೆಗಳು, ಬಯಕೆಗಳು, ಹಾಗೂ ಉದ್ದೇಶಗಳನ್ನು ಒಳಗೊಂಡಿರುವ ಮಾನಸಿಕ ಸ್ಥಿತಿಗಳ ಆಧಾರದ ಮೇಲೆ ಮಾನವವರ್ತನೆಯನ್ನು ವಿವರಿಸುತ್ತದೆ.ಯಾವುದೆ ಕೆಲಸವನ್ನು ಪ್ರಾರಂಭಿಸುವ ಮುನ್ನ ಆ ಕೆಲಸದ ಉದ್ದೇಶವನ್ನು ಅರಿತು ಮುಂದುವರೆಯಬೇಕು.ಕೆಲಯೊಮ್ಮೆ ಕೆಲಸ ಕೆಟ್ಟದಿದ್ದು ,ಉದ್ದೇಶ ಒಳ್ಳೆಯದಾಗಿದ್ದರೆ ಕಾರ್ಯ ನಿರ್ವಹಿಸುವವನ ಹೆಸರು ಸಮಾಜದಲ್ಲಿ ಕೆಡುತ್ತದೆ.ಕೆಲಸ ಒಳ್ಳೆಯದಿದ್ದು ಉದ್ದೇಶ ಕೆಟ್ಟದಾಗಿದ್ದರೆ , ಮುಂದೆ ಒಮ್ಮೆ ನಮ್ಮ ಕೆಟ್ಟ ಕಾರ್ಯಗಳಿಗಾಗಿ ನಾವು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.ಉದ್ದೇಶ ಬಹಳಷ್ಟು ಸಂಧರ್ಭದಲ್ಲಿ ಕೇವಲ ಮನುಷ್ಯನ ಮನಸ್ಸಿನ ಮಾನಸಿಕ ಸ್ಥಿತಿಯಾಗಿರುತ್ತದೆ.ಕೆಟ್ಟ ಮನಸ್ಥಿತಿ ಉಳ್ಳವರಿಗೆ ಕೆಟ್ಟ ಉದ್ದೇಶವಿರುತ್ತದೆ.

"https://kn.wikipedia.org/w/index.php?title=ಉದ್ದೇಶ&oldid=719340" ಇಂದ ಪಡೆಯಲ್ಪಟ್ಟಿದೆ