ಆಕ್ರಾ
ಗೋಚರ
ಆಕ್ರಾ | |
---|---|
ನಗರ | |
Sovereign state | ಘಾನಾ |
Country | Ashantiland |
Administrative division | Greater Accra Region |
Metropolis | ಚಿತ್ರ:Accra Metropolitan Assembly logo.jpg Accra Metropolitan |
Settled | 15th century |
Incorporated (city) | 1961 |
Government | |
• Type | Mayor–council |
• Mayor | Alfred Vanderpuije |
Area | |
• ನಗರ | ೧೭೩ km೨ (೬೭ sq mi) |
• Metro | ೮೯೪ km೨ (೩೪೫.೧೮ sq mi) |
Elevation | ೬೧ m (೨೦೦ ft) |
Population | |
• ನಗರ | ೨೨,೯೧,೩೫೨ |
• Density | ೯,೫೮೯.೨/km೨ (೨೪,೮೩೬/sq mi) |
Demonym | Accran |
Time zone | UTC |
Area code | 030 |
Website | http://www.ama.gov.gh |
ಆಕ್ರಾ ಆಫ್ರಿಕದ ಪಶ್ಚಿಮ ಭಾಗದಲ್ಲಿ ಕಾಮನ್‍ವೆಲ್ತ್ ಗಣರಾಜ್ಯವೆನಿಸಿಕೊಂಡಿರುವ ಘಾನದ ರಾಜಧಾನಿ, ರೇವು. ಅತಿ ದೊಡ್ಡ ಪಟ್ಟಣ. ಜನಸಂಖ್ಯೆ ಸು.೨೨.೭ ಲಕ್ಷas of 2012[update].[೬] . ಹಿಂದೆ ಇದು ಬ್ರಿಟಿಷರ ವಸಾಹತಾಗಿದ್ದ ಗೋಲ್ಡ್ ಕೋಸ್ಟ್‍ಗೆ ಸೇರಿತ್ತು. ಬ್ರಿಟಿಷರ, ಫ್ರೆಂಚರ ಮತ್ತು ಡಚ್ಚರ ಕೋಟೆಗಳು ಇವೆ.
ಸಾರಿಗೆ
[ಬದಲಾಯಿಸಿ]ಇತ್ತೀಚೆಗೆ ರಸ್ತೆ ಮತ್ತು ರೈಲು ಮಾರ್ಗಗಳು ಉತ್ತಮ ಸ್ಥಿತಿಯಲ್ಲಿ ಬೆಳೆದಿರುವುದರಿಂದ ಸಾರಿಗೆ ಅನುಕೂಲತೆ ಈ ಪಟ್ಟಣಕ್ಕೆ ಚೆನ್ನಾಗಿ ದೊರೆತಿದೆ.
ವಾಣಿಜ್ಯ
[ಬದಲಾಯಿಸಿ]ಸಾಬೂನು ಮತ್ತು ಕೀಟನಾಶಕ ರಾಸಾಯನಿಕ ವಸ್ತುಗಳ ತಯಾರಿಕೆ ಹೆಚ್ಚಾಗಿ ಬೆಳೆದಿದೆ. ಬಹುವಾಗಿ ಕೊಕೊ ರಫ್ತಾಗುತ್ತದೆ. ಒಂದು ವಿಶ್ವವಿದ್ಯಾನಿಲಯವಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Physical And Natural Environment Boundary/ Administrative Area". ama.gov.gh. Archived from the original on 2015-07-05. Retrieved 2016-04-24.
- ↑ "Boundary and Administrative Area". Ghanadistricts.com. Archived from the original on 2018-12-25. Retrieved 2010-07-22.
- ↑ "World Gazetteer online". World-gazetteer.com. Retrieved 1 January 2012.
- ↑ "Population of Accra, Ghana". GeoNames. Archived from the original on 25 ಡಿಸೆಂಬರ್ 2018. Retrieved 22 July 2010.
- ↑ "Ghana". Thomas Brinkhoff. Archived from the original on 14 July 2010. Retrieved 22 July 2010.
{{cite web}}
: Unknown parameter|deadurl=
ignored (help) - ↑ "Ghana". The World Factbook. Central Intelligence Agency. Archived from the original on 2020-08-31. Retrieved 2013-11-23.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Media related to Accra at Wikimedia Commons
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವರ್ಗಗಳು:
- Pages with non-numeric formatnum arguments
- CS1 errors: unsupported parameter
- Short description is different from Wikidata
- Pages using infobox settlement with bad settlement type
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using infobox settlement with unknown parameters
- Pages using infobox settlement with no coordinates
- Articles containing potentially dated statements from 2012
- Articles with invalid date parameter in template
- All articles containing potentially dated statements
- Commons link is locally defined
- ರಾಜಧಾನಿಗಳು
- ಆಫ್ರಿಕ ಖಂಡದ ಪ್ರಮುಖ ನಗರಗಳು