ವಿಷಯಕ್ಕೆ ಹೋಗು

ಅಲ್ಟಾಝಿಮತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A Newtonian telescope on a simple Dobsonian mount

ಆಕಾಶಕಾಯಗಳ ಉನ್ನತಿ (ಅಲ್ಟಿಟ್ಯೂಡ್) ಮತ್ತು ಅಝಿಮತ್ ಅಳತೆ ಮಾಡಲು ಬಳಸುವ ಸಾಧನ. ಇದರಲ್ಲಿ ಊರ್ಧ್ವಾಕ್ಷ ಮತ್ತು ಕ್ಷಿತಿಜಾಕ್ಷಗಳ ಮೇಲೆ ಅಳವಡಿಸಿದ ಒಂದು ಟೆಲಿಸ್ಕೋಪ್ ಇದೆ. ಅಕ್ಷಗಳಿಗೆ ಅಂಶಾಂಕಿತ (ಗ್ರ್ಯಾಜುಯೇಟೆಡ್) ವೃತ್ತಗಳನ್ನು ಜೋಡಿಸಿದೆ. ಬೇಕಾದ ಆಕಾಶಕಾಯದೆಡೆಗೆ ಟೆಲಿಸ್ಕೋಪನ್ನು ಗುರಿಹಿಡಿದಾಗ ಈ ವೃತ್ತಗಳ ಮೇಲಿನ ಅನುರೂಪ ಸಂಖ್ಯೆಗಳು ಆ ಕಾಯದ ಉನ್ನತಿ ಮತ್ತು ಅಝಿಮತ್‍ಗಳನ್ನು ನೀಡುತ್ತವೆ. ಇದನ್ನು ಭೂಮಿಯ ಮೇಲಿನ ವೀಕ್ಷಣೆಗಳಲ್ಲಿ ವಿಶೇಷವಾಗಿ ಬಳಸುತ್ತಾರೆ.[][]

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Vogel, Reiner (2007). "Equatorial Platform".
  2. "Telescope Structure". Gemini Observatory. Archived from the original on 2002-04-19. Retrieved 2017-07-05.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: