ವಿಷಯಕ್ಕೆ ಹೋಗು

ಅಲಕನಂದಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲಕನಂದಾ
River
[[Image:| 256px|none
]]
Kintra  ಭಾರತ
State ಉತ್ತರಾಖಂಡ
Region ಗರ್ವಾಲ್ ಪ್ರಾಂತ್ಯ
Destricts ಚಮೋಲಿ, ರುದ್ರಪ್ರಯಾಗ, ಪೌರಿ ಗರ್ವಾಲ್
Tributaries
 - left ಸರಸ್ವತಿ, ದೌಳಿಗಂಗಾ, ನಂದಾಕಿನಿ, ಪಿಂಡಾರ
 - right ಮಂದಾಕಿನಿ
Soorce Confluence of Satopanth Glacier and Bhagirathi Kharak Glacier
 - elevation ೩,೮೮೦ m (೧೨,೭೩೦ ft)
Soorce confluence Bhagirathi River
Mooth Ganges
 - location Devprayag, Uttarakhand, India
 - elevation ೪೭೫ m (೧,೫೫೮ ft)
Lenth ೧೯೦ km (೧೧೮ mi)
Basin ೧೦,೮೮೨ km² (೪,೨೦೨ sq mi)
Discharge
 - average ೪೩೯.೩೬ /s (೧೫,೫೧೬ cu ft/s)
[[Image:| 256px|none
]]

ಅಲಕನಂದಾ ನದಿಯು ಗಂಗಾ ನದಿಯ ಒಂದು ಪ್ರಮುಖ ಉಪನದಿ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ, ಟಿಬೆಟ್ಟಿನ ಗಂಗೋತ್ರಿ ಹಿಮನದಿಯಿಂದ ಸು. 28 ಕಿಮೀ ದೂರದ ಗೋಮುಖ್ ಎಂಬ ಗುಹೆಯಲ್ಲಿ ಸು. 6600 ಮೀ ಎತ್ತರದಲ್ಲಿ ಉಗಮ ಹೊಂದುತ್ತದೆ. ಉತ್ತರಾಖಂಡಚಮೋಲಿ ಜಿಲ್ಲೆಯ ಬದರಿನಾಥ ಕ್ಷೇತ್ರದ ಬಳಿ ಉಗಮಿಸುವ ಅಲಕನಂದಾ ನದಿ ಸುಮಾರು ೨೨೯ ಕಿ.ಮೀ. ಹರಿದು ಮುಂದೆ ದೇವಪ್ರಯಾಗದಲ್ಲಿ ಭಾಗೀರಥಿ ನದಿಯನ್ನು ಕೂಡಿಕೊಂಡು ಗಂಗಾ ಎಂಬ ಹೆಸರನ್ನು ಪಡೆದುಕೊಳ್ಳುತ್ತದೆ. ಗಂಗೆಯ ಜಲರಾಶಿಯಲ್ಲಿ ಭಾಗೀರಥೀ ನದಿಗಿಂತ ಅಲಕನಂದಾ ನದಿಯ ನೀರಿನ ಪ್ರಮಾಣವೇ ಹೆಚ್ಚು. ತನ್ನ ತೀರದಲ್ಲಿ ಅನೇಕ ಪವಿತ್ರ ಕ್ಷೇತ್ರಗಳನ್ನು ಹೊಂದಿರುವ ಅಲಕನಂದಾ ಹಿಂದೂ ಶ್ರದ್ಧಾಳುಗಳ ಮನದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿದೆ. ತನ್ನ ಹರಿವಿನ ದಾರಿಯಲ್ಲಿ ಅನೇಕ ಸಣ್ಣನದಿಗಳನ್ನುತನ್ನಲ್ ಸೇರಿಸಿಕೊಳ್ಳುತ್ತದೆ.

ಈ ಮೇಲಿನ ಐದು ಸ್ಥಳಗಳು ಪಂಚಪ್ರಯಾಗಗಳೆಂದು ಕರೆಯಲ್ಪಡುತ್ತವೆ.

ಪುರಾಣದಲ್ಲಿ

[ಬದಲಾಯಿಸಿ]

ತ್ರಿಪಥಗಾಮಿನಿಯಾದ ಗಂಗೆ ದೇವಲೋಕದಲ್ಲಿ ಹರಿಯುವಾಗ ಈ ಹೆಸರನ್ನು ಪಡೆಯುತ್ತಾಳೆಂದು ಪುರಾಣದ ವಿವರಣೆ. ದಡದ ಮೇಲೆ ಬ್ರಹ್ಮಕಪಾಲವೆಂಬುದು ಪ್ರಸಿದ್ಧ ಪವಿತ್ರಸ್ಥಳ. ಬದರೀಯಾತ್ರೆಗೆ ಹೋಗುವವರೆಲ್ಲ ಇಲ್ಲಿ ಬಂದು ಪಿತೃಗಳಿಗೆ ಪಿಂಡಪ್ರದಾನ ಮಾಡುವುದು ರೂಢಿ. ಇಲ್ಲಿ ಮಾಡಿದ ಶ್ರಾದ್ಧದಿಂದ ವಿಷ್ಣು ಪದ ದೊರೆಯುವುದೆಂದು ನಂಬಿಕೆ.

ಬಾಹ್ಯ ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಲಕನಂದಾ&oldid=1053042" ಇಂದ ಪಡೆಯಲ್ಪಟ್ಟಿದೆ