ಅರ್ಥಶಾಸ್ತ್ರ (ದ್ವಂದ್ವ ನಿವಾರಣೆ)
ಗೋಚರ
ಅರ್ಥಶಾಸ್ತ್ರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಸರಕುಗಳ ಮತ್ತು ಸೇವೆಗಳ ಉತ್ಪಾದನೆ, ಹಂಚುವಿಕೆ ಮತ್ತು ಬಳಕೆಗಳನ್ನು ಅಧ್ಯಯನ ಮಾಡುವ ಸಮಾಜ ವಿಜ್ಞಾನವಾದ ಅರ್ಥಶಾಸ್ತ್ರ
- ರಾಜ್ಯದ ಹಾಗೂ ಆಡಳಿತದ ಕುರಿತ ಸಿದ್ಧಾಂತವಾದ ರಾಜನೀತಿ
- ಚಾಣಕ್ಯನಿಂದ ಬರೆಯಲ್ಪಟ್ಟದ್ದೆಂದು ನಂಬಲಾಗಿರುವ ರಾಜ್ಯತಂತ್ರ, ಆರ್ಥಿಕ ಕಾರ್ಯನೀತಿ ಮತ್ತು ಸೇನಾ ಕಾರ್ಯತಂತ್ರದ ಮೇಲಿನ ಒಂದು ಪ್ರಾಚೀನ ಭಾರತೀಯ ಶಾಸ್ತ್ರಗ್ರಂಥವಾದ ಅರ್ಥಶಾಸ್ತ್ರ