ಅನಂತ ಹುದೆಂಗಜೆ
ಗೋಚರ
ಅನಂತ ಹುದೆಂಗಜೆ | |
---|---|
ಜನನ | |
ರಾಷ್ಟ್ರೀಯತೆ | ಭಾರತೀಯ |
ನಾಗರಿಕತೆ | ಭಾರತೀಯ |
ವೃತ್ತಿs |
|
ಸಕ್ರಿಯ ವರ್ಷಗಳು | ೧೯೯೮ - ಪ್ರಸ್ತುತ |
ಹೆಸರಾಂತ ಕೆಲಸಗಳು | ನಿಮಗೆಷ್ಟು ಹಣ ಬೇಕು |
ಸಂಗಾತಿ | ಹರ್ಷಿತಾ |
ಮಕ್ಕಳು | ೧ |
ಅನಂತ ಹುದೆಂಗಜೆ (ಆಂಗ್ಲ: Anantha Hudengaje) ಕನ್ನಡ ಪತ್ರಕರ್ತ, ಬರೆಹಗಾರ, ಅನುವಾದಕ. ಕಾರ್ಕಳ ಮೂಲ, ಹುಬ್ಬಳ್ಳಿಯಲ್ಲಿ ವಾಸ್ತವ್ಯ. ೧೯೯೮ರಲ್ಲಿ ದಿ ಕೆನರಾ ಟೈಮ್ಸ್ ಮೂಲಕ ಪತ್ರಿಕಾ ರಂಗಕ್ಕೆ ಪ್ರವೇಶ.[೧] ಉಪಸಂಪಾದಕನ ಹುದ್ದೆಯಿಂದ ೨೦೦೯ರಲ್ಲಿ ಮುಖ್ಯ ಉಪಸಂಪಾದಕನಾಗಿ ಭಡ್ತಿ, ೨೦೨೦ರ ವರೆಗೂ ಪತ್ರಕರ್ತನಾಗಿ ಸೇವೆ ಸಲ್ಲಿಸಿ, ಬಳಿಕ ಪೂರ್ಣಕಾಲಿಕ ಅನುವಾದಕರಾಗಿದ್ದಾರೆ. ಅವರು ನಾಲ್ಕು ಕೃತಿಗಳನ್ನು ಬರೆದಿದ್ದಾರೆ, ಭಾರತ,ಇಸ್ಲಾಂ ಮತ್ತು ಗಾಂಧಿ, ಇದುವೇ ನಮ್ಮ ಸಂಸ್ಕೃತಿ, ನಿಮಗೆಷ್ಟು ಹಣ ಬೇಕು,[೨][೩] ಸಿರಿಧಾನ್ಯ: ಸಿರಿ- ಸರಿ. ಅಲ್ಲದೆ,[೪][೫] ೧೫ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಪಾದಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಅನಂತ ಹುದೆಂಗಜೆ – Veeraloka Books" (in ಅಮೆರಿಕನ್ ಇಂಗ್ಲಿಷ್). Archived from the original on 2024-09-22. Retrieved 2024-09-22.
- ↑ Desk, Newskarkala (2022-06-07). "ಅನಂತ ಹುದೆಂಗಜೆ ಕೃತಿ 'ನಿಮಗೆಷ್ಟು ಹಣ ಬೇಕು?' ಲೋಕಾರ್ಪಣೆ". News Karkala (in ಬ್ರಿಟಿಷ್ ಇಂಗ್ಲಿಷ್). Retrieved 2024-09-22.
- ↑ ವಾರ್ತೆ, ಪ್ರಜಾವಾಣಿ. "ಜಗತ್ತು ಪರಿವರ್ತಿಸುವ ಒಳ್ಳೆಯ ಕೃತಿ". Prajavani. Retrieved 2024-09-22.
{{cite web}}
: zero width space character in|first=
at position 1 (help) - ↑ "ನಿಮಗೆಷ್ಟು ಹಣ ಬೇಕು ? - ಅನಂತ ಹುದೆಂಗಜೆ | Nimagestu Hana Beku ? by anatha Hudengaje". Books Bhandara (in ಅಮೆರಿಕನ್ ಇಂಗ್ಲಿಷ್). Retrieved 2024-09-22.
- ↑ Editor, news (2024-07-09). "ಅನಂತ ಹುದೆಂಗಜೆ ಅವರ 'ಸಿರಿಧಾನ್ಯ: ಸಿರಿ - ಸರಿ' ಕೃತಿ ಬಿಡುಗಡೆ". belthangadysamachara (in ಅಮೆರಿಕನ್ ಇಂಗ್ಲಿಷ್). Retrieved 2024-09-22.
{{cite web}}
:|last=
has generic name (help)