ಅಕ್ಕೇಡಿಯನ್ ಭಾಷೆ
ಅಕ್ಕೇಡಿಯನ್ akkadû | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
Assur and Babylon | |
ಪ್ರದೇಶ: | ಮೆಸೊಪಟ್ಯಾಮಿಯಾ | |
ಒಟ್ಟು ಮಾತನಾಡುವವರು: |
— | |
ಭಾಷಾ ಕುಟುಂಬ: | Afro-Asiatic ಸೆಮಿಟಿಕ್ ಪೂರ್ವ ಸೆಮಿಟೆಕ್ ಅಕ್ಕೇಡಿಯನ್ | |
ಬರವಣಿಗೆ: | Sumero-Akkadian cuneiform | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | initially Akkad (central Mesopotamia); lingua franca of the Middle East and ಈಜಿಪ್ಟ್ in the late Bronze and early Iron Ages. | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | akk
| |
ISO/FDIS 639-3: | akk
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಅಕ್ಕೇಡಿಯನ್ ಭಾಷೆ ಯೂಪ್ರೆಟಿಸ್, ಟೈಗ್ರಿಸ್ ನದಿಗಳ ನಡುವಣ ಪ್ರದೇಶದ ಉತ್ತರ ಭಾಗಕ್ಕೆ ರಾಜಧಾನಿಯಾಗಿದ್ದ ಅಕ್ಕಾಡ್ ನಗರದ ಸುತ್ತಮುತ್ತ ಪ್ರಚಲಿತವಾಗಿತ್ತು. ಇದು ಹೀಬ್ರೂ, ಅರಬ್ಬಿ ಮುಂತಾದ ಭಾಷೆಗಳಂತೆ ಸೆಮಿಟಿಕ್ ಭಾಷಾವರ್ಗಕ್ಕೆ ಸೇರಿದ್ದು; ಆ ಭಾಷಾವರ್ಗದ ಪುರ್ವದಿಕ್ಕಿನ ಶಾಖೆ, ಸೆಮಿಟಿಕ್ ಭಾಷೆಯೊಂದನ್ನು ಆಡುತ್ತಿದ್ದ ಜನ ಅರೇಬಿಯದಿಂದ ವಲಸೆ ಹೊರಟು ಪ್ರ.ಶ.ಪು. 2000ದ ಸುಮಾರಿನಲ್ಲಿ ಅಕ್ಕಡ ಪ್ರದೇಶದಲ್ಲಿ ಬಂದು ನೆಲೆಸಿದರು; ಅವರ ಭಾಷೆ ಇಲ್ಲಿ ಬೆಳೆದು ಅಕ್ಕೇಡಿಯನ್ ಆಯಿತು.
ಬಳಕೆ
[ಬದಲಾಯಿಸಿ]ಇದರಲ್ಲಿ ವಿಪುಲವಾದ ಸಾಹಿತ್ಯವಿದೆ; ಶಾಸನಗಳು, ಬರಹವನ್ನುಳ್ಳ ಸುಟ್ಟಮಣ್ಣಿನ ಚದರ ಬಿಲ್ಲೆಗಳು ಹೇರಳವಾಗಿ ದೊರೆತಿವೆ. ಚರಿತ್ರೆಯ ಅಂಶಗಳು, ನ್ಯಾಯಶಾಸನಗಳು, ವಾಣಿಜ್ಯ ವ್ಯವಹಾರದ ಲೆಕ್ಕಪತ್ರಗಳು, ಪ್ರಾರ್ಥನಾ ಪದ್ಯಗಳು, ಪುರಾತನ ಕಟ್ಟುಕಥೆಗಳು, ಖಗೋಳಶಾಸ್ತ್ರ, ಜ್ಯೋತಿಷ್ಯ, ವೈದ್ಯ ಮುಂತಾದ ಅನೇಕ ವಿಷಯಗಳು ಇವುಗಳಲ್ಲಿವೆ. ಹಳೆ ಅಕ್ಕೇಡಿಯನ್ (ಪ್ರ.ಶ.ಪು. 2800-650), ಹೊಸ ಅಕ್ಕೇಡಿಯನ್ (ಪ್ರ.ಶ.ಪು. 650 ರಿಂದ ಈಚೆಗೆ) ಎಂಬೆರಡು ಭಾಷಾವಸ್ಥೆಗಳಿವೆ. ಈ ಭಾಷೆಗೆ ಬೇರೊಂದು ಬುಡಕಟ್ಟಿಗೆ ಸೇರಿದ್ದ ಸುಮೇರಿಯನ್ ಭಾಷೆಯ ಸಂಪರ್ಕವುಂಟಾಗಿತ್ತು. ಪ್ರ.ಶ.ಪು. 800ರಲ್ಲಿ ಈ ಭಾಷೆ ಆರೈಮೈಕ್ ಭಾಷೆಗೆ ಎಡೆಗೊಟ್ಟಿತು. ಅಲೆಗ್ಸಾಂಡರನ ಕಾಲಕ್ಕೆ ಇದು ವ್ಯವಹಾರದಲ್ಲೂ ಇಲ್ಲವಾಯಿತು. ಆದರೂ ಪ್ರ.ಶ.ಪು. 1ನೆಯ ಶತಮಾನದವರೆಗೆ ಇದು ಗ್ರಾಂಥಿಕ ಭಾಷೆಯಾಗಿ ಬಳಕೆಯಲ್ಲಿತ್ತು. ನುಜಿ ಎಂಬುದು ಇದರ ಒಂದು ಉಪಭಾಷೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Introduction to Cuneiform Script and the Akkadian language on The Open Richly Annotated Cuneiform Corpus (Oracc)
- Akkadian cuneiform on Omniglot (Writing Systems and Languages of the World)
- Wilford, John Noble (7 June 2011). "After 90 Years, a Dictionary of an Ancient World". The New York Times. p. 2.
- Akkadian Language Samples
- A detailed introduction to Akkadian Archived 2005-02-06 ವೇಬ್ಯಾಕ್ ಮೆಷಿನ್ ನಲ್ಲಿ.
- Assyrian grammar with chrestomathy and glossary (1921) by Samuel A B Mercer
- Akkadian-English-French Online Dictionary
- Old Babylonian Text Corpus (includes dictionary)
- The Assyrian Dictionary of the Oriental Institute of the University of Chicago (CAD) Archived 2011-09-18 ವೇಬ್ಯಾಕ್ ಮೆಷಿನ್ ನಲ್ಲಿ.
- Old Akkadian Writing and Grammar, by I. J. Gelb, 2nd Ed. (1961) Archived 2011-11-19 ವೇಬ್ಯಾಕ್ ಮೆಷಿನ್ ನಲ್ಲಿ.
- Glossary of Old Akkadian, by I. J. Gelb (1957) Archived 2011-06-14 ವೇಬ್ಯಾಕ್ ಮೆಷಿನ್ ನಲ್ಲಿ.
- List of 1280 Akkadian roots, with a representative verb form for each Archived 2015-02-11 ವೇಬ್ಯಾಕ್ ಮೆಷಿನ್ ನಲ್ಲಿ.
- Recordings of Assyriologists Reading Babylonian and Assyrian Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ.
- Unicode Fonts for Ancient Scripts Archived 2012-01-18 ವೇಬ್ಯಾಕ್ ಮೆಷಿನ್ ನಲ್ಲಿ. and Akkadian font for Ubuntu Linux-based operating system (ttf-ancient-fonts)
- The Assyrian Dictionary of the Oriental Institute of the University of Chicago (CAD)