ವಿಕಿಪೀಡಿಯ:Kannada Wikipedia Press meet and Conference

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಕಿಪೀಡಿಯ:PM ಇಂದ ಪುನರ್ನಿರ್ದೇಶಿತ)
Please Note: You don't need to have an invitation to attend the meet. You can walk straight in.
Shortcut for this page: WP:PM | Press Room


ಕನ್ನಡ ವಿಕಿಪೀಡೀಯ ಕೂಟ ಮತ್ತು ಪತ್ರಿಕಾ ಸಂಪರ್ಕ
Kannada Wikipedia meet and press conference
ನಮಸ್ಕಾರ,

ಅಂತರ್ಜಾಲದಲ್ಲಿರುವ ನಿಮ್ಮ ನೆಚ್ಚಿನ ಕನ್ನಡ ವಿಶ್ವಕೋಶ ವಿಕಿಪೀಡಿಯದ ಬಗ್ಗೆ ತಿಳಿಯಲು, ಚರ್ಚಿಸಲು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಲು ಏಪ್ರಿಲ್ ೨, ೨೦೦೬ರ ಭಾನುವಾರದಂದು ಒಂದು ಅಧಿವೇಷನ ಏರ್ಪಡಿಸಲಾಗುತ್ತಿದೆ. ಕನ್ನಡ ವಿಕಿಪೀಡಿಯ ಸದಸ್ಯರು ಹಾಗು ಆಸಕ್ತರು ಒಂದೆಡೆ ಕೂಡಿ ತಮ್ಮ ಆಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಳ್ಳಬಹುದಾದ ಈ ಅಧಿವೇಷನದಲ್ಲಿ ಕನ್ನಡ ವಿಕಿಪೀಡಿಯ ವಿಶ್ವಕೋಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಒಂದು ಪುಟ್ಟ ಪತ್ರಿಕಾ ಗೋಷ್ಟಿ ಕೂಡ ಏರ್ಪಡಿಸುತ್ತಿದ್ದೇವೆ. ಈ ಬಾರಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನೆಡೆಯುವುದು.ನೀವೂ ಈ ಕಾರ್ಯಕ್ರಮಕ್ಕೆ ಬನ್ನಿ, ನಿಮ್ಮ ಮಿತ್ರರನ್ನೂ ಕರೆತನ್ನಿ. ಬರಲಿಚ್ಚಿಸುವರು ದಯವಿಟ್ಟು ನೊಂದಾಯಿಸಿಕೊಳ್ಳಿ. ಸೂಚನೆ.

  • ಪ್ರವೇಶ ಉಚಿತ.
  • ಕಾರ್ಯಕ್ರಮಕ್ಕೆ ನೊಂದಾಯಿಸಿಕೊಂಡು ಬಂದಲ್ಲಿ ನಮಗೆ ಸರಿಯಾದ ಸೌಕರ್ಯ ಕಲ್ಪಿಸಲು ಸಹಾಯವಾಗುತ್ತದೆ.
Welcome,

A press meet and gathering of all those who take interest in the Kannada Wikipedia will be held on Sunday April 2, 2006 in Bangalore. There will be talks ranging from how to enable and use Unicode on your system, how to use and contribute to a Wiki. Anyone is welcome to participate in the event and become a part of what could probably become the best service for the Kannada language on the Internet.

Please note:

  • Registration is free.

Why Register?

  • Registering would help us arrange the event in a better way. There are also limited seat arrangments for the meet, so please register yourself.
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ ಸಿ ರೋಡ್, ಬೆಂಗಳೂರು. (ರವೀಂದ್ರ ಕಲಾಕ್ಷೇತ್ರದ ಪಕ್ಕ)
ದಿನಾಂಕ: ಏಪ್ರಿಲ್ ೨, ೨೦೦೬ , ಭಾನುವಾರ
ಸಮಯ: ಸಂಜೆ ೪.೦೦ ರಿಂದ ೮.೦೦
Venue: Nayana Auditorium, Kannada Bhavana, J C Road, Bangalore - 02
Date: April 2, 2006 - Sunday
Time: 4 PM to 8 PM

ಕಾರ್ಯ ಸೂಚಿ[ಬದಲಾಯಿಸಿ]

ಮೊದಲನೆ ಅವಧಿ[ಬದಲಾಯಿಸಿ]

  • ಡಾ|| ಯು ಆರ್ ಅನಂತಮೂರ್ತಿಯವರಿಂದ ಆಶಯ ಭಾಷಣ (೩೦ ನಿಮಿಷಗಳು)
  • ಪ್ರೋ|| ಜಿ.ವೆಂಕಟಸುಬ್ಬಯ್ಯನವರಿಂದ ಭಾಷಣ - ವಿಷಯ : ಕನ್ನಡ ಬಳಕೆ - ವಿಶ್ವಕೋಶಗಳ ಸಂದರ್ಭದಲ್ಲಿ ಹೇಗಿರಬೇಕು? (೩೦ ನಿಮಿಷಗಳು)
  • ವಿರಾಮ (ಚಹಾ)

ಎರಡನೆಯ ಅವಧಿ[ಬದಲಾಯಿಸಿ]

  • ನಾಗೇಶ್ ಹೆಗಡೆ - ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಬರಹ. (೨೦ ನಿಮಿಷಗಳು)
  • ಯೂನಿಕೋಡ್‍ನಲ್ಲಿ ಕನ್ನಡ - ಅನುಕೂಲ ಮತ್ತು ಬಳಕೆ (೨೦ ನಿಮಿಷಗಳು)
  • ವಿಕಿ ತಂತ್ರಜ್ಞಾನ - ಒಂದು ಪರಿಚಯ (೨೦ ನಿಮಿಷಗಳು)
  • ಮೀಡಿಯವಿಕಿ ತಂತ್ರಾಂಶ - ಬಳಸುವುದು ಹೇಗೆ - ವಿಸ್ತೃತ ಸಹಯೋಗದ ಸಾಧ್ಯತೆಗಳು (೨೦ ನಿಮಿಷಗಳು)
  • ವಿರಾಮ - ಲಘು ಉಪಹಾರ

ಕೊನೆಯ ಅವಧಿಿ[ಬದಲಾಯಿಸಿ]

  • ಮುಂದಿನ ಹೆಜ್ಜೆಗಳು, ವಿಕಿ ಕುರಿತು ಜನರಲ್ಲಿ ಹೆಚ್ಚು ತಿಳುವಳಿಕೆ ಮೂಡಿಸುವ ಬಗ್ಗೆ ಅನೌಪಚಾರಿಕ ಚರ್ಚೆ.

First session[ಬದಲಾಯಿಸಿ]

  • Key note - Dr U R Anantamurti (30 min)
  • Prof G Venkatasubbaiah - Kannada on encyclopedia. (30 min)
  • Break: Tea

Second session[ಬದಲಾಯಿಸಿ]

  • Nagesh Hegde - Writing Science and Technology in Kannada. (20 min)
  • Unicode - What, why and how. (20 min)
  • Wiki technology - An introduction (20 min)
  • Mediawiki Software - Introduction and usage in larger collaborations. (20 min)
  • Break: Snacks (20 minutes)


Final Session[ಬದಲಾಯಿಸಿ]

    • Informal discussion: future road map, on getting more people involved and misc.

ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಾಯಿಸಿಕೊಳ್ಳಿ[ಬದಲಾಯಿಸಿ]

ನೊಂದಾಯಿಸಿಕೊಳ್ಳುವ ವಿಧಾನ:

ಈ‌ ಲಿಂಕ್ ನಲ್ಲಿರುವ ಆನ್ಲೈನ್ ಪಾರ್ಮ್ ಭರ್ತಿ ಮಾಡಿಿ.

ಅಥವಾ

೧. ಇನ್ನೂ ವಿಕಿಪೀಡಿಯದ ಸದಸ್ಯರಾಗಿಲ್ಲವೆ? ಬನ್ನಿ ನೊಂದಾಯಿಸಿಕೊಳ್ಳಿ. ವಿಕಿಪೀಡಿಯದಲ್ಲಿ ನೊಂದಾಯಿಸಿಕೊಳ್ಳುವಾಗ ನಿಮ್ಮ ಈ-ಅಂಚೆ ವಿಳಾಸವನ್ನು ಕೊಟ್ಟು ನೊಂದಾಯಿಸಿಕೊಳ್ಳುವುದನ್ನು ಮರೆಯಬೇಡಿ.
೨. ಈ ಪುಟದ ಚರ್ಚಾ ಪುಟದಲ್ಲಿ ಸಹಿ ಇರಿಸಿ. ಸಹಿ ಮಾಡಲು --~~~~ ಸೇರಿಸಿ.

Register yourself for the event[ಬದಲಾಯಿಸಿ]

Registration procedure:

Fill up this simple online form

OR

  1. Register on Kannada Wikipedia if you haven't, yet. Remember to fill in your email address while registering on Wikipedia - we'll use that to contact you for the meet.
  2. Leave a comment on the talk page with your signature (Add — ~~~~ to put your signature with timestamp on Wikipedia

ಪ್ರಾಯೋಜಕರು[ಬದಲಾಯಿಸಿ]

ವಿಕಿಮೀಡಿಯಾ ಸಂಸ್ಥೆ ಈ ಕಾರ್ಯಕ್ರಮವನ್ನು ಪ್ರಾಯೋಜಿಸುತ್ತಿದೆ.

The Wikimedia Foundation is sponsoring this event