ವಿಕಿಪೀಡಿಯ:Kannada Wikipedia Press meet and Conference
ಕನ್ನಡ ವಿಕಿಪೀಡೀಯ ಕೂಟ ಮತ್ತು ಪತ್ರಿಕಾ ಸಂಪರ್ಕ | Kannada Wikipedia meet and press conference |
ನಮಸ್ಕಾರ,
ಅಂತರ್ಜಾಲದಲ್ಲಿರುವ ನಿಮ್ಮ ನೆಚ್ಚಿನ ಕನ್ನಡ ವಿಶ್ವಕೋಶ ವಿಕಿಪೀಡಿಯದ ಬಗ್ಗೆ ತಿಳಿಯಲು, ಚರ್ಚಿಸಲು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಲು ಏಪ್ರಿಲ್ ೨, ೨೦೦೬ರ ಭಾನುವಾರದಂದು ಒಂದು ಅಧಿವೇಷನ ಏರ್ಪಡಿಸಲಾಗುತ್ತಿದೆ. ಕನ್ನಡ ವಿಕಿಪೀಡಿಯ ಸದಸ್ಯರು ಹಾಗು ಆಸಕ್ತರು ಒಂದೆಡೆ ಕೂಡಿ ತಮ್ಮ ಆಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಳ್ಳಬಹುದಾದ ಈ ಅಧಿವೇಷನದಲ್ಲಿ ಕನ್ನಡ ವಿಕಿಪೀಡಿಯ ವಿಶ್ವಕೋಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಒಂದು ಪುಟ್ಟ ಪತ್ರಿಕಾ ಗೋಷ್ಟಿ ಕೂಡ ಏರ್ಪಡಿಸುತ್ತಿದ್ದೇವೆ. ಈ ಬಾರಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನೆಡೆಯುವುದು.ನೀವೂ ಈ ಕಾರ್ಯಕ್ರಮಕ್ಕೆ ಬನ್ನಿ, ನಿಮ್ಮ ಮಿತ್ರರನ್ನೂ ಕರೆತನ್ನಿ. ಬರಲಿಚ್ಚಿಸುವರು ದಯವಿಟ್ಟು ನೊಂದಾಯಿಸಿಕೊಳ್ಳಿ. ಸೂಚನೆ.
|
Welcome,
A press meet and gathering of all those who take interest in the Kannada Wikipedia will be held on Sunday April 2, 2006 in Bangalore. There will be talks ranging from how to enable and use Unicode on your system, how to use and contribute to a Wiki. Anyone is welcome to participate in the event and become a part of what could probably become the best service for the Kannada language on the Internet. Please note:
Why Register?
|
ಡಾ|| ಯು ಆರ್ ಅನಂತಮೂರ್ತಿಯವರಿಂದ ಆಶಯ ಭಾಷಣ. Keynote by Dr. U R Anantamurthy. |
ವಿವರ[ಬದಲಾಯಿಸಿ]
| Venue details[ಬದಲಾಯಿಸಿ]
|
ಕಾರ್ಯ ಸೂಚಿ[ಬದಲಾಯಿಸಿ]ಮೊದಲನೆ ಅವಧಿ[ಬದಲಾಯಿಸಿ]
ಎರಡನೆಯ ಅವಧಿ[ಬದಲಾಯಿಸಿ]
ಕೊನೆಯ ಅವಧಿಿ[ಬದಲಾಯಿಸಿ]
| Agenda[ಬದಲಾಯಿಸಿ]First session[ಬದಲಾಯಿಸಿ]
Second session[ಬದಲಾಯಿಸಿ]
Final Session[ಬದಲಾಯಿಸಿ]
|
ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಾಯಿಸಿಕೊಳ್ಳಿ[ಬದಲಾಯಿಸಿ]ನೊಂದಾಯಿಸಿಕೊಳ್ಳುವ ವಿಧಾನ: ಈ ಲಿಂಕ್ ನಲ್ಲಿರುವ ಆನ್ಲೈನ್ ಪಾರ್ಮ್ ಭರ್ತಿ ಮಾಡಿಿ. ಅಥವಾ
|
Register yourself for the event[ಬದಲಾಯಿಸಿ]Registration procedure: Fill up this simple online form OR
|
ಪ್ರಾಯೋಜಕರು[ಬದಲಾಯಿಸಿ]ವಿಕಿಮೀಡಿಯಾ ಸಂಸ್ಥೆ ಈ ಕಾರ್ಯಕ್ರಮವನ್ನು ಪ್ರಾಯೋಜಿಸುತ್ತಿದೆ. | Sponsor[ಬದಲಾಯಿಸಿ]The Wikimedia Foundation is sponsoring this event |