ಸದಸ್ಯ:Hemanth7259/sandbox
ಆಡಳಿತ ಲೆಕ್ಕೆಪತ್ರ ನಿರ್ವಹಣೆ
[ಬದಲಾಯಿಸಿ]ಆಡಳಿತ ಲೆಕ್ಕೆಪತ್ರ ಅಥವಾ ನಿರ್ವಹಣೆ ಲೆಕ್ಕಪತ್ರದಲ್ಲಿ ವ್ಯವಸ್ಥಾಪಕರು ಲೆಕ್ಕಪತ್ರ ಮಾಹಿತಿಯ ನಿಬಂಧಗಳನ್ನು ಬಳಸಿ ಅವರು ತಮ್ಮ ಮಾಹಿತಿಯನ್ನು ಹೆಚ್ಚಿಸಿಕೊಳ್ಳುತ್ತರೆ. ಇದರಿಂದ ಅವರು ತಮ್ಮ ಸಂಸ್ಥೆಯ ಒಳ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದು ಇವರಿಗೆ ನಿರ್ವಾಹಣೆ ಮತ್ತು ನಿಯಂತ್ರಣ ಕಾರ್ಯಗಳಲ್ಲಿ ನರವಾಗುತ್ತದೆ.
ವ್ಯಾಖ್ಯಾನ
[ಬದಲಾಯಿಸಿ]ಆಡಳಿತ ಲೆಕ್ಕಪತ್ರ ನಿರ್ವಹಣೆಯನ್ನು ಒಂದು ಸರಳ ವ್ಯಾಖ್ಯಾನದಲ್ಲಿ ಹೇಳುತ್ತದೆ. ಇದು ವ್ಯವಸ್ಥಾಪಕರಿಗೆ ಆರ್ಥಿಕ ಮತ್ತು ಹಣಕಾಸಿನ ನಿರ್ಧಾರ ಮಾಡಲು ಬಳಸುವ ಮಾಹಿತಿಯಾಗಿದೆ.
ವ್ಯಾಪ್ತಿ, ಅಭ್ಯಾಸ ಮತ್ತು ಅಪ್ಲಿಕೇಶನ್
[ಬದಲಾಯಿಸಿ]ಅಮೇರಿಕನ್ ಧೃಡಿಕೃತ ಸಾರ್ವಜನಿಕ ಲೆಕ್ಕೆ ಇನ್ಸ್ಟಿಟ್ಯೂಟ್, ಆಡಳಿತ ಲೆಕ್ಕಪತ್ರ ನಿರ್ವಹಣೆಯನ್ನು ಕೆಳಗಿನ ಮೂರು ಕ್ಷೇತ್ರಗಳಲ್ಲಿ ವಿಸ್ತರಿಸುತ್ತದೆ.
- ಸ್ಟ್ರಾಟೆಜಿಕ್ ನಿರ್ವಹನೆ- ಸಂಸ್ಥೆಯ ಕಾರ್ಯತಂತ್ರ ಸಫಲವಾಗಲು ಲೆಕ್ಕಿಗನ ಪಾತ್ರ ಹೆಚ್ಚಿಸುತ್ತದೆ.
- ಪ್ರದರ್ಶನ ನಿರ್ವಹಣೆ- ವ್ಯಾಪಾರ ನಿರ್ಧಾರ ಆಚರಣೆಯನ್ನು ಅಭಿವೃದ್ಧಿಸುವುದು ಮತ್ತು ಸಂಸ್ಥೆಯ ಪ್ರದರ್ಶನವನ್ನು ವ್ಯವಸ್ಥಾಪಿಸುವುದು.
- ರಿಸ್ಕ್ ನಿರ್ವಹಣೆ- ಚೌಕಟ್ಟುಗಳನ್ನು ಕಟ್ಟಲು ಮತ್ತು ಗುರುತಿಸುವ ಅಭ್ಯಾಸಗಳನ್ನು ಅಳೆಯಲು ಮತ್ತು ನಿರ್ವಾಹಣೆ ಹಾಗೂ ಸಂಸ್ಥೆಯ ಗುರಿಗಳನ್ನು ಸಾದಿಸಲು ಇರುವ ವಿಪತ್ತುಗಳ ವರದಿ.
ಇನ್ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ಸ್ (ICMA) ಪ್ರಕಾರ:
ಒಬ್ಬ ನಿರ್ವಾಹಣ ಅಕೌಂಟೆಂಟ್ ತನ್ನ ವೃತ್ತಿಪರ ಜ್ಞಾನವನ್ನು ಅನುಸರಿಸಿ ಮತ್ತು ತನ್ನ ಕೌಶಲ್ಯವನ್ನು ಆರ್ಥಿಕವನ್ನು ತಯ್ಯರಿಸಲು ಮತ್ತು ಪ್ರಸ್ತುತಿ ಪಡಿಸಲು ಉಪಯೋಗಿಸುತ್ತನೆ, ಆಡಳಿತ ನಿರ್ವಹಣೆಗೆ ಸಹಾಯವಾಗುವ ರೀತಿಯಲ್ಲಿ ನೀತಿಗಳಾನ್ನು ಮಾಡುತ್ತರೆ ಮತ್ತು ಯೋಜನೆ ಹಾಗೂ ಜವಾಬ್ದಾರಿ ಕಾರ್ಯಾಚರಣೆಯ ನಿಯಂತ್ರಣ ನಿರೂಪಿಸುತ್ತಾರೆ.
ಆಡಳಿತ ಲೆಕ್ಕೆಪತ್ರ ಕಾರ್ಯಗಳು
[ಬದಲಾಯಿಸಿ]ಆಡಳಿತ ಲೆಕ್ಕೆಪತ್ರ ಕಾರ್ಯಗಳು ನಾಲ್ಕು ಎಂದು ಹೇಳಬಹುದು ಅವುಗಳು:
- ಯೋಜನೆ
- ಸಂಘಟನ
- ನಿಯಂತ್ರಣ
- ನಿರ್ಧಾರ ತಯಾರಿಕೆ
ಯೋಜನೆ
ಯೋಜನೆಯೂ ಉಪಯೋಗವಾಗುವುದು ಅಲ್ಪಾವದಿ ಮತ್ತು ದೀರ್ಘಾವದಿ ಯೋಜನೆಗಳಲ್ಲಿ ಮತ್ತು ಕ್ರಮಗಳು ನಿರ್ಧಿಷ್ಠ ಗುರಿಯನ್ನು ಸಾಧಿಸಲು ಒಂದು ಬಡ್ಜೆಟ್. ಇದು ಹಣಕಾಸು ಯೋಜನೆಯನ್ನು ತೋರಿಸುತ್ತದೆ. ಯಷ್ಟು ಸಂಪನ್ಮೂಲಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಮತ್ತು ಅದನ್ನು ಯಾವ ರೀತಿ ನಿರ್ದಿಷ್ಹ್ಟ ಪ್ರಮಾನ ಮತ್ತು ನಿರ್ಧಿಷ್ಟ ಕಾಲಾವಧಿಯಲ್ಲಿ ಉಪಯೋಗಿಸುವುದು. ಆಡಳಿತ ಲೆಕ್ಕೆಪತ್ರ ಕಾರ್ಯಗಳು ನಿರ್ವಾಹಕರಿಗೆ ಉಪಯೋಗವಾಗವಾಗುತ್ತದೆ, ಇದು ಅವರಿಗೆ ವರಧಿಗಳನ್ನು ಒದಗಿಸುತ್ತದೆ. ಇದರಿಂದ ಅವರು ಬೇರೆ ಬೇರೆ ಕ್ರಮಗಳಲ್ಲಿ ವೆಚ್ಚ ಮತ್ತು ನಷ್ಟಗಳನ್ನು ಲೆಕ್ಕ ಮಾಡಲು ಉಪಯೋಗ ಕಾರ್ಯವಾಗಿದೆ. ಉದಾಹರಣೆ: ಒಂದು ಸಂಸ್ಥೆಗೆ ತನಗೆ ಬೇಕಾದ ಲಾಭವನ್ನು ನಿರ್ಧರಿಸಿದರೆ ಅದನ್ನು ತಲುಪುವ ರೀತಿಯನ್ನು ಸಹ ನಿರ್ಧರಿಸಬೇಕು. ಯಾವ ಉತ್ಪಾದನೆಯನ್ನು ಯಾವ ಬೆಲೆಯಲ್ಲಿ ಮಾಡಬೇಕು. ಆಡಳಿತ ಲೆಕ್ಕಪತ್ರಗಾರರು ಒಂದು ಒಳ್ಳೆಯ ಯೋಜನೆಯನ್ನು ಹಾಕಿಕೊಡಬೇಕು. ಆಯೋಜನೆಯಿಂದ ಸಂಸ್ಥೆಗೆ ಹೆಚ್ಚಿನ ಲಾಭ ಬರುವಂತೆ ಆಗಬೇಕು. ಆಡಳಿತ ಲೆಕ್ಕೆಪತ್ರಗಾರರು ಈ ರೀತಿಯಾದ ಯೋಜನೆಗಳನ್ನು ಹಾಕುವುದರಲ್ಲಿ ಪ್ರವೀಣರಾಗಿರುತ್ತಾರೆ,
ಸಂಘಟನಾ
ಸಂಘಟನಾ ಒಂದು ಪ್ರಕ್ರಿಯೆ. ಇದರಿಂದ ನಾವು ಒಂದು ಸಂಸ್ಥೆಗೆ ಬೇಕಾದ ಚೌಕಟ್ಟನ್ನು ಸಿದ್ಧಪಡಿಸಬಹುದು ಮತ್ತು ಬೇರೆ ಜನರಿಗೆ ನಾವು (ಹೊಣೆಯನ್ನು) ಕೆಲಸವನ್ನು ನೀಡಬಹುದು. ಇದರಿಂದ ನಾವು ಸಂಸ್ಥೆಯ ಗುರಿಯನ್ನು ಸಾಧಿಸಬಹುದು. ಬೇರೆ ಬೇರೆ ಸಂಸ್ಥೆಯ ಸಂಘಟಣೆಯ ರಚಣೆ ಬೇರೆ ಬೇರೆಯಾಗಿರುತ್ತದೆ. ಅವು ಯಾವಾಗಲು ಒಂದೇ ರೀತಿಯಲ್ಲಿ ಇರುವುದಿಲ್ಲ. ಒಂದು ಸಂಸ್ಥೆಯ ಸಂಘಟನೆ ಇನ್ನೊಂದು ಸಂಸ್ಥೆಯ ಸಾಂಘಟನೆಯಿಂದ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ.
ಸಂಘಟನೆಯ ಪ್ರತಿ ವ್ಯವಸ್ಥಾಪಕರಿಗೆ ಅವರ ಜವಾಬ್ದಾರಿ ಬಗ್ಗೆ ಸ್ಪಷ್ಟತೆ ಮತ್ತು ಅವರ ಅಧಿಕಾರದ ವ್ಯಾಪ್ತಿ ಬಗ್ಗೆ ಸ್ಪಷ್ಟತೆ ಇರಬೇಕು. ಒಂದು ಸಂಘಟಣೆಯಲ್ಲಿ ಹಲವು ವಿಭಾಗಗಳು ಇರುತ್ತವೆ. ಬೇರೆ ಬೇರೆ ವಿಭಾಗದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ ಮತ್ತು ಒಂದು ಮಾಹಿತಿಯು ಮೇಲಿನ ಆಡಳಿತದಿಂದ ಕೆಳಗಿನ ಆಡಳಿತದವರೆಗೆ ತಲುಪಲು ಅದರದೆ ಆದ ಒಂದು ನಿರ್ದಿಷ್ಟ ಕ್ರಮವಿದೆ.
ಆಡಳಿತ ಲೆಕ್ಕಪತ್ರವೂ ವ್ಯವಶಾಪಕರಿಗೆ ಅಣೆಕ ರೀತಿಯಲ್ಲಿ ಉಪಯೋಗವಾಗುತ್ತದೆ. ಒಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ವ್ಯವಸ್ಥಾಪಕರು ಆಡಳಿತ ಲೆಕ್ಕಪತ್ರವನ್ನು ಮುಂದೆಯಿಟ್ಟು ನಿರ್ಧಾರವನ್ನು ತಗೆದುಕೊಳ್ಳುತ್ತಾರೆ.
ಉದಾಹರಣೆ: ಆಡಳಿತ ಲೆಕ್ಕೆಪತ್ರದ ಸಹಾಯದಿಂದ ಆಡಳಿತ ಲೆಕ್ಕೆಗಾರನು ಅನೇಕ ರೀತಿಯಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಯಾವ ರೀತಿಯಾದ ಉತ್ಪಾದನೆಯನ್ನು ಹೆಚ್ಚಿಸಬೇಕು ಮತ್ತು ಯಾವ ಉತ್ಪಾದನೆಗಳನ್ನು ಹೆಚ್ಚಿಸಿದರೆ ಹೆಚ್ಚಿನ ಲಾಭವಾಗುತ್ತದೆ ಎಂದು ನಿರ್ಧಾರ ಕೈಗೊಳ್ಳಬಹುದು.
ನಿಯಂತ್ರಿಸುವ
ಒಂದು ಪ್ರಕ್ರಿಯೆ, ಅದರಲ್ಲಿ ಅಳೆಯುವುದು ಮೌಲ್ಯಮಾಪನೆ ಮಾಡುವುದು, ಸರಿಪಡಿಸುವುದು ಮತ್ತು ಮೇಲ್ವಿಚಾರಣೆ ಒಳಗೊಂಡಿದೆ. ಇದರಿಂದ ಒಂದು ಸಂಸ್ಥೆಯ ಗುರಿಯನ್ನು ಮುಟ್ಟುವ ಸಾದ್ಯತೆ ಇದೆ. ನಿಯಂತ್ರಿಸುವ ಕಾರ್ಯ ಮುಖ್ಯವಾಗಿ ಪ್ರತಿಕ್ರಿಯೆ ಮೇಲೆ ಅವಲಂಭಿತವಾಗಿದೆ. ಪ್ರತಿಕ್ರಿಯೆ ಒಂದು ರೀತಿಯಾದ ಮಾಹಿತಿ. ಇದನ್ನು ಉಪಯೋಗಿಸಿ ಮೌಲ್ಯಮಾಪನೆ ಮತ್ತು ಸಿದ್ಧಪಡಿಸುವುದು ಸಾದ್ಯ, ಬೇರೆ ಬೇರೆ ಕ್ರಮಗಳಿಗೆ ಪ್ರತಿಕ್ರಿಯಯನ್ನು ಉಪಯೋಗಿಸಿ ವ್ಯವಸ್ಥಾಪಕರು ತಮಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಾಬಹುದು. ಇದು ಸಂಸ್ಥೆಗೆ ಫಲಕಾರಿಯಾಗುತ್ತದೆ. ಆಡಳಿತ ಲೆಕ್ಕಪತ್ರ, ನಿಯಂತ್ರಿಸುವ ಕಾರ್ಯಕ್ಕೆ ಸಹಾಯ ಮಾಡುತ್ತದೆ. ವರದಿಗಳನ್ನು ರೂಪಿಸುವ ಮೂಲಕ ನಿಯಂತ್ರಣ ಕಾರ್ಯಕ್ಕೆ ಅನುಕೂಲವಾಗುತ್ತದೆ. ಈ ವರದಿಗಳು ಒತ್ತು ನೀಡುವುದು. ಅವರು ಬಯಸಿದ ಲಾಭ ಮತ್ತು ಗಳಿಸಿದ ಲಾಭದ ಮೇಲೆ. ಅವರು ಗಳಿಸಿದ ಲಾಭ ಮತ್ತು ಅವರು ಅಪೇಕ್ಷಿಸಿದ ಲಾಭದಲ್ಲಿ ಹೆಚ್ಚಿನ ವ್ಯತ್ಯಾಸವಿದ್ದರೆ ಆಡಳಿತಗಾರರು ಅದರ ಬಗ್ಗೆ ಬೇಕಾದ ಮುಂದಾಲೋಚನೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಮುಂದೆಯಾಗುವ ನಷ್ಟಗಳನ್ನು ತಡೆಯಬಹುದು.
ನಿರ್ಧಾರ ತಯಾರಿಕೆ
ನಿರ್ಧಾರ ತಯಾರಿಕೆ ಒಂದು ಪ್ರಕ್ರಿಯೆ. ಇದರಲ್ಲಿ ಸರಿಯಾದ ಸ್ಪರ್ಧಾತ್ಮಕ ಪರ್ಯಾಯಗಳನ್ನು ಆರಿಸಿಕೊಳ್ಳಬೇಕು. ನಿರ್ಧಾರಗಳು ಮೇಲಿನ ಮೂರು ಕ್ರಮಗಳಿಗೆ ಅವಲಂಭಿತವಾಗಿದೆ.
- ಯೋಜನೆ
- ಸಂಘಟಣೆ
- ನಿಯಂತ್ರಿಸುವ
ಒಬ್ಬ ವ್ಯವಸ್ಥಾಪಕ ಒಂದು ನಿರ್ಧಾರವನ್ನು ತಗೆದುಕೊಂಡಾಗ ಮಾತ್ರ ಯೋಜನೆಯನ್ನು ಮಾಡಲು ಸಾಧ್ಯ.
ಒಬ್ಬ ವ್ಯವಸ್ಥಾಪಕನು ನಿರ್ಧರಿಸಬೇಕು ಯಾವ ರೀತಿಯಾದ ಸಂಘಟಣೆಯೂ ತನ್ನ ಸಂಸ್ಥೆಯಲ್ಲಿ ಇಅರಬೇಕು ಎಂದು ನಿರ್ಧರಿಸಬೇಕು.
ನಿಯಂತ್ರಿಸುವ ಕ್ರಮದಲ್ಲಿ ವ್ಯವಸ್ಥಾಪಕರು ಪ್ರತಿದಿನವೂ ಒಂದಲ್ಲ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಲೆ ಇರುತ್ತಾರೆ.
ನಿರ್ಧಾರ ತಯಾರಿಕೆಯೂ ಒಂದು ಪ್ರಮುಖ ಕಾರ್ಯವಾಗಿದೆ. ಈ ಕಾರ್ಯದಲ್ಲಿ ಅಳಿವು ಅಥವಾ ಉಳಿವು ನಿರ್ಧಾರವಾಗುತ್ತದೆ. ಒಂದು ಚಿಕ್ಕ ತಪ್ಪು ನಿರ್ಧಾರವೂ ದೊಡ್ಡ ನಷ್ಟಕ್ಕೆ ಭಾರಿಯಾಗಬಹುದು ಅದೇ ರೀತಿಯಾಗಿ ಒಂದು ಚಿಕ್ಕ ಸರಿಯಾದ ನಿರ್ಧಾರವೂ ಸಂಸ್ಥೆಗೆ ಹೆಚ್ಚಿನ ಲಾಭಗಳಿಸಲು ನಾಂದಿಯಾಗುತ್ತದೆ.
ನಿರ್ಧಾರ ತೆಗೆದುಕೊಳ್ಳುವ ಕ್ರಿಯೆಯಲ್ಲಿ ಕೆಳಗಿನ ಹಂತಗಳು ನೆಲಗೊಂಡಿದೆ.
- ಯಾವ ಸಮಸ್ಯೆಗೆ ನಿರ್ವಹಣ ಕಾರ್ಯ ಬೇಕು ಅದನ್ನು ಗುರುತಿಸುವುದು.
- ಸಾಧಿಸಬಹುದಾದ ಉದ್ದೇಶ ಅಥವಾ ಗುರಿಯನ್ನು ರಚಿಸಬೇಕು
- ಸಂಭಾವನ ಪರಿಯಾಯ ಶಿಕ್ಷಣ ಕ್ರಿಯೆಗಳನ್ನು ಪಟ್ಟಿ ಮಾಡುವುದು.
- ಪ್ರತಿ ಪರ್ಯಾಯ ಪರಿಣಾಮಗಳಾ ಬಗ್ಗೆ ಮಾಹಿತಿ ಸಂಗ್ರಹಿಸುವುದು
- ಒಂದು ಪರ್ಯಾಯವನ್ನು ಆಯ್ಕೆ ಮಾಡಿ ನಿರ್ಧಾರ ಮಾಡುವುದು
ಆಡಳಿತ ಲೆಕ್ಕಪತ್ರ ನಿರ್ವಹಣೆ
[ಬದಲಾಯಿಸಿ]ದಕ್ಷತೆ ಹೆಚ್ಚಿಸಲು ಆಡಳಿತ ಲೆಕ್ಕಪತ್ರ ಕಂಪನಿಯ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆಡಳಿತ ಲೆಕ್ಕಪತ್ರದಲ್ಲಿ ಎಲ್ಲಾ ಕಾರ್ಯವನ್ನು ವೈಜಾನಿಕ ವ್ಯವಶ್ತೆಯನ್ನು ಉಪಯೋಗಿಸುತ್ತದೆ. ಇದರಿಂದ ಅದು ಮೌಲ್ಯಮಾಪನೆ ಮತ್ತು ಪ್ರದರ್ಶನ ಹೋಲಿಕೆಯನ್ನು ಮಾಡುತ್ತದೆ. ಇದರಿಂದ ನಾವು ಡೀವಿಯೇಶನ್ನನ್ನು ಕಂಡುಹಿಡಿಯಬಹುದು. ತನ್ನ ಪ್ರಚಾರ ನಿರ್ಧಾರಗಳ ಮೇಲೆ ನಾವು ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ಬೇರೆ ಕಾರ್ಮಿಕರು ಸಹ ಪ್ರೋತ್ಸಾಹಿತರಾಗುತ್ತಾರೆ ಏಕೆಂದರೆ ಅವರು ಎಷ್ಟು ಕೆಲಸ ಮಾಡಿತ್ತಾರೆ ಅವರಿಗೆ ಅಷ್ಟೇ ಹೆಚ್ಚಿನ ಸಂಬಳ ದೊರೆಯುತ್ತದೆ. ಆದ ಕಾರಣದಿಂದ ಆಡಳಿತ ಲೆಕ್ಕಪತ್ರವು ದಕ್ಷ್ತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದು.
ಲಾಭವನ್ನು ಹೆಚ್ಚಿಸುವುದು ಆಡಳಿತ ಲೆಕ್ಕಪತ್ರದ ಬಳಕೆಯಿಂದ ನಾವು ಆಯಾ ವ್ಯಕ್ತಿಯ ನಿಯಂತ್ರಣಕ್ಕೆ ಮತ್ತು ಬಂಡವಾಳ ಬಡ್ಜೆಟ್ ನಿರ್ಧರಿಸಲು ಉಪಕರಣವಾಗಿ ಬಳ್ಸಿಕೊಳ್ಳೂತ್ತಾರೆ. ಕಂಪನಿಯು ಸುಲಭವಾಗಿ ಈ ಎರಡು ಕಾರ್ಯ ಮತ್ತು ಬಂಡವಾಳ ವೆಚ್ಚಗಳು ತಗ್ಗಿಸಲು ಯಶಸ್ವಿಯನ್ನು ಕಾಣಬಹುದು. ಇದರಿಂದ ಕಂಪನಿಯು ಅದರ ಬೆಲೆ ಕಡಿಮೆ ಮಾಡಬಹುದು ಮತ್ತು ಕಂಪನಿಗೆ ಸೂಪರ್ ಲಾಭ ಮಾಡಿಕೊಳ್ಳಲು ಹೆಚ್ಚಿನ ಸಾಧ್ಯತೆ ಇದೆ.
ಹಣಕಾಸು ಹೇಳಿಕೆಗಳು ಸರಳಗೊಳಿಸುವುದು ವಿವಿಧ ನಿರ್ವಹಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿರ್ವಹಣೆ ಅಕೌಂಟೆಂಟು ಆಳವಾದ ತಾಂತ್ರಿಕ ವರದಿಯನ್ನು ಸರಳ ವ್ಯಾಕ್ಯಗಳಿಗೆ ಮಾಡುತ್ತಾನೆ. ಈ ಹಣಕಾಸಿನ ಹೇಳಿಕೆಗಳನ್ನು ಸತ್ಯ ಉಲ್ಲೇಖಿಸುತ್ತದೆ. ಸರಳ ವ್ಯಾಖ್ಯಾನಗಳಲ್ಲಿ ಈ ನಂತರ ಸಂಸ್ಥೆಯ ನಿರ್ವಹಣಾ ಅಧಿಕಾರಿಗಳು ಆರ್ಥಿಕ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಅವರ ಕಂಪನಿಯ ಪ್ರಗತಿಗೆ ಈ ವರ್ದಿಯನ್ನು ಬಳಸಿಕೊಳ್ಳುತ್ತಾರೆ.
ಉದ್ಯಮ ಹಣಕಾಸು ಕಂಟ್ರೋಲ್ ಇದು ವ್ಯಾಪಾರ ಹಣಕಾಸಿನ ಅರಿವನ್ನು ನಿಯಂತ್ರಿಸಲು ಬಳಸಬಹುದಾದದ್ದು ಆಡಳಿತ ಲೆಕ್ಕಪತ್ರ. ನಿರ್ವಹಣೆಯ ಪ್ರಮುಖ ಅನುಕೂಲವೆಂದಲ್ಲಿ ಒಂದಾಗಿದೆ. ನಮಗೆ ಕೈಯಲ್ಲಿ ನಗದು ಹೆಚ್ಚಿನ ಕೆಲಸಕ್ಕೆ ಬರುತ್ತದೆ ಮತ್ತು ಸ್ಥಿರ ಆಸ್ತಿಗಳು ನಮಗೆ ಯಾವುದೇ ಕೆಲಸಕ್ಕೆ ಬರುವುದಿಲ್ಲ. ನಮ್ಮ ಸಾಲ ಅಥವಾ ಸಾಲ ಪಾವತಿಸಲು ತುರ್ತು ಇದ್ದರೆ ಕೈಯಲ್ಲಿ ಇರುವ ನಗದು ಬಹಳ ಉಪಯೋಗಕ್ಕೆ ಬರುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದ ನಾವು ನಮ್ಮ ಕಾಸಿನ ಬಳಕೆಯ ಬಗ್ಗೆ ಮಾಹಿತಿ ತಿಳಿಯಬಹುದು.
ವ್ಯಾಪಾರ ನಿರ್ಣಾಯಕ ನಿರ್ಧಾರಗಳು ವ್ಯಾಪಾರ ಮಾಡುವ ನಿರ್ಣಾಯಕ ನಿರ್ಧಾರಗಳನ್ನು, ಈ ಆಡಳಿತ ಲೆಕ್ಕಪತ್ರ ನಿರ್ವಹಣ ಶಕ್ತಿಯುತ ಆಗುತ್ತದೆ. ಜಾಗತಿಕ ಮ್ಯಾನೇಜ್ಮೆಂಟ್ ಅಕೌನ್ಟೆಂಟ್ ಎಲ್ಲಾ ವ್ಯಾಪಾರ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಒಂದು ಪ್ಲೇಟ್ ರೂಪ ಸೇರಲು ಬರಲಿವೆ.
ಆಡಳಿತ ಲೆಕ್ಕಪತ್ರ ಸ್ವರೂಪ
[ಬದಲಾಯಿಸಿ]೧. ಯಾವುದೇ ಸ್ಥಿರ ನಾರ್ಮ್ಸ್ ನಂತರ ಹಣಕಾಸಿನ ಲೆಕ್ಕಪತ್ರ ನಾವು ಲೆಡ್ಜರುಗಳು ಮತ್ತು ಇತರ ಖಾತೆಯ ಪುಸ್ತಕಗಳನ್ನು ರಚಿಸಲು ವಿವಿಧ ರೂಢಿಗಳನ್ನು ಮತ್ತು ನಿಯಮಗಳನ್ನು ಅನುಸರಿಸುತ್ತೇವೆ. ಆದರೆ ಆಡಳಿತ ಲೆಕ್ಕಪತ್ರ ನಿರ್ವಹಣೆ ಸ್ಥಿರ ನಿಯಮಗಳನ್ನು ಅನುಸರಿಸುವ ಅಗತ್ಯವಿಲ್ಲ. ಆಡಳಿತ ಲೆಕ್ಕಪತ್ರ ಉಪಕರಣವನ್ನು ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ವ್ಯತ್ಯಾಸವಿರಬಹುದು. ಆಡಳಿತ ಲೆಕ್ಕಪತ್ರ ನಿರ್ವಹಣೆ ವಿವಿಧ ಸಾಧನಗಳನ್ನು ಬಳಸಿಕೊಂಡು ಅದನ್ನು ಬಳಸುತ್ತಾರೆ. ಇದು ವ್ಯಕ್ತಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಆದ್ದರಿಂದ ವ್ಯಾಪಾರ ಪ್ರತಿ ಸಂಸ್ಥೆಯ ನಿಯಮಗಳ ರೀತಿ ಮತ್ತು ಆಡಳಿತ ಲೆಕ್ಕಪತ್ರ ನಿರ್ವಹಣೆ ಅನ್ವಹಿಸುವ ನಿಯಂತ್ರಣ.
೨. ದಕ್ಷತೆ ಹೆಚ್ಚಳ ಇದು ಸಂಸ್ಥೆಯ ಸಾಮರ್ಥ್ಯದಲ್ಲಿನ ಹೆಚ್ಚುತ್ತಿರುವ ಕಂಪನಿ ಬಳಸುವ ಆಡಲಿತ ಲೆಕ್ಕಪತ್ರ ನಿರ್ವಹಣೆ ಸ್ವರೂಪ. ಇದು ಮಾಹಿತಿ ಲೆಕ್ಕ ಪರಿಶೋಧಕ ವಿಶ್ಲೇಷಣೆಯ ಮೂಲಕ ಆದಕ್ಷ ಅಂಕಗಳನ್ನು ಸ್ಕಾನ್ ಉತ್ತಮಗೊಳಿಸುವ ಕ್ರಮ. ಇದನ್ನು ತೆಗೆದುಕೊಳ್ಳುವ ಮೂಲಕ ಸಂಶ್ತೆಯು ಸಾಮರ್ಥ್ಯವನ್ನು ಹೆಚ್ಚಿಸಬಹುದು.
೩. ಸರ್ಬರಾಜು ಮಾಹಿತಿ ಅಲ್ಲ ನಿರ್ಧಾರಗಳು ಮ್ಯಾನೇಜ್ಮೆಂಟ್ ಅಕೌಂಟೆಂಟ್ ಲೆಕ್ಕಪತ್ರ ಸತ್ಯ ಮತ್ತು ಮಾಹಿತಿಯನ್ನು ಸರಬರಾಜು ಮತ್ತು ವ್ಯಾಖ್ಯಾನ ನೀಡುತ್ತದೆ ಆದರೆ ನಿರ್ಧಾರಕ ಉನ್ನತ ಅಧಿಕಾರಿಗಳಿಗೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಆಡಲಿತ ಲೆಕ್ಕಪತ್ರ ಕೆಲವರಿಗೆ ಮಾರ್ಗದರ್ಶನವಾಗಿದೆ.
೪. ಮುನ್ಸೂಚನೆಗೆ ಸಂಬಂಧಪಟ್ಟಿದೆ ಇದು ಮುಂದಾಲೋಚನೆಯ ಆಡಳಿತದ ಲೆಕ್ಕಪತ್ರ ನಿರ್ವಹಣೆಯ ಮನೋಧರ್ಮವಾಗಿದೆ ಎಂದು ಹೇಳಬಹುದು. ಆಡಳಿತ ಲೆಕ್ಕಪತ್ರ ನಿರ್ವಹಣೆ ಐತಿಹಾಸಿಕ ಲೆಕ್ಕಪತ್ರ ಮಾಹಿತಿಯ ಸಾಮನ್ಯ ಗಾತ್ರದ ಆರ್ಥಿಕ ಎಂದು ಹೇಳಬಹುದು. ಅನುಪತ್ತ ವಿಶ್ಲೇಷಣೆ, ನಿಧಿ ಅರಿವಿನ ವಿಶ್ಲೇಷಣೆಯು ಮತ್ತು ಲೆಕ್ಕಪತ್ರ ಡೆಟ್ ಪ್ರವೃತ್ತಿ ಮೂಲಕ ವಿಶ್ಲೇಷಿಸಲಾಗುತ್ತದೆ. ಆದ್ದರಿಂದ ಈ ಎಲ್ಲಾ ವಿಷಯವಾಗಿ ಪ್ರಯೋಜನಕಾರಿಯಾಗಿದೆ.
ಉಲ್ಲೇಖ
[ಬದಲಾಯಿಸಿ]- https://en.wikipedia.org/wiki/Management_accounting
- https://simple.wikipedia.org/wiki/Management_accounting
- https://en.wikipedia.org/wiki/Management