ವಿಷಯಕ್ಕೆ ಹೋಗು

ಸದಸ್ಯ:Vinodhinisomu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿನೊಧಿನಿ.ಎಸ್

ಪರಿಚಯ/ಜನನ

[ಬದಲಾಯಿಸಿ]

ನನ್ನ ಹೆಸರು ವಿನೊಧಿನಿ.ಎಸ್. ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಓದುತ್ತಿದ್ದೇನೆ. ನನ್ನ ತಂದೆಯ ಹೆಸರು ಸೋಮಸುಂದರಂ ಹಾಗೂ ನನ್ನ ತಾಯಿಯ ಹೆಸರು ರಾಜಾತಿ. ನನಗೆ ಒಬ್ಬ ತಂಗಿ ಇದ್ದಾಳೆ, ಅವಳ ಹೆಸರು ಜನನಿ. ನಾನು ಡಿಸೆಂಬರ್ ೧೩, ೧೯೯೭ರಲ್ಲಿ ಬೆಂಗಳೂರಿನಲ್ಲಿ ಜನಿಸಿದೆ.

ವಿದ್ಯಾಭ್ಯಾಸ

[ಬದಲಾಯಿಸಿ]

ನಾನು ನನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ ಮಾಡಿದೆ. ನಾನು 'ಸೇಕ್ರೆಡ್ ಹಾರ್ಟ್ಸ್ ಗರ್ಲ್ಸ್ ' ಶಾಲೆಯಲ್ಲಿ ನನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದೆ. ನನ್ನ ಪ್ರೌಢ ಶಿಕ್ಶಣವನ್ನು ಅದೇ ಶಾಲೆಯಲ್ಲಿ ಓದಿದೆ. ನಾನು ನನ್ನ ಪಿ.ಯು.ಸಿಯನ್ನು ಕೂಡ 'ಸೇಕ್ರೆಡ್ ಹಾರ್ಟ್ಸ್ ಗರ್ಲ್ಸ್ ಪಿ.ಯು ಕಾಲೇಜಿನಲ್ಲಿ ಮುಗಿಸಿದೆ. ಈಗ ನಾನು ಬಿಎಸ್ಸಿಯನ್ನು ಕ್ರೈಸ್ತ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೇನೆ.

ನಾನು ಯಾವಾಗಲೂ ಏನನ್ನಾದರೂ ಹೊಸತನ್ನು ಕಂಡುಹಿಡಿಯಲು ಇಚ್ಛಿಸುತ್ತೇನೆ. ನಾನು ಪೈಲೆಟ್ ಆಗಬೇಕೆಂದು ಕನಸು ಕಟ್ಟಿಕೊಂಡಿದ್ದೇನೆ. ಅದಕ್ಕಾಗಿ ನಾನು ಗಣಿತ ಮತ್ತು ಗಣಕಯಂತ್ರ ವಿಜ್ಞಾನ ವಿಷಯವನ್ನು ತೆಗೆದುಕೊಂಡಿದ್ದೇನೆ. ನಾನು ಬಿಎಸ್ಸಿಯನ್ನು ಗಣಿತ ಹಾಗು ಗಣಕಯಂತ್ರ ವಿಜ್ಞಾನ ವಿಷಯದಲ್ಲಿ ಓದುತ್ತಿದ್ದೇನೆ. ನನಗೆ ಪೈಲೆಟ್ ಆಗಬೇಕೆಂದು ಆಸೆಯಾಗಿದ್ದು ಗಗನಸಖಿ ಕಲ್ಪನ ಚಾವ್ಲಾ ಅವರಿಂದ ಸ್ಪೂರ್ತಿಕೊಂಡಿದ್ದೇನೆ. ಅಬ್ದುಲ್ ಕಲಾಂರವರೇ ನನಗೆ ಸ್ಫೂರ್ತಿಯಾಗಿದ್ದು. ಅವರ ಆಲೋಚನೆಗಳು ನನ್ನ ಜೀವನದಲ್ಲಿ ಒಂದು ಬೆಳಕನ್ನು ತಂದಿದೆ. ಅಬ್ದುಲ್ ಕಲಾಂರವರು ನನ್ನ ಜೀವನದಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಇರುತ್ತಾರೆ. ಅವರು ಒಬ್ಬ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ ಮತ್ತು ಅವರ ಜೀವನದಲ್ಲಿ ಒಂದು ಯಶಸ್ವಿ ಬದುಕನ್ನು ಕಂಡರು ಎಂದು ಹೇಳಬಹುದಾಗಿದೆ. ಅವರ ಪರಂಪರೆಯು, ಕೊಡುಗೆಯು ಹೀಗೆ ಮುಂದುವರೆಯುತ್ತಾ ಮುಂಬರುವ ವರ್ಷಗಳಲ್ಲಿ ಇಡೀ ಜಗತ್ತಿಗೆ ಸ್ಪೂರ್ತಿದಾಯಕರಾಗುತ್ತಾರೆ. ಕಲಾಂರವರು ತಮ್ಮ ಅಧ್ಯಕ್ಷ(ಪ್ರೆಸಿಡೆಂಟ್) ಅವಧಿಯ ಮುಕ್ತಾಯದ ನಂತರ, ಕಲಾಂ ಸರ್ ರವರು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಯುವ ಅಭಿವೃದ್ಧಿಗೆ ಉಪಕ್ರಮಗಳನ್ನು ಕೈಗೊಂಡು, ಅನೇಕ ಕಾರ್ಯಗಳನ್ನು ಆರಂಭಿಸಿದರು. "ಇಂಡಿಯಾ 2020", "ಫೈರ್ ಆಫ್ ವಿಂಗ್ಸ್" ಮತ್ತು ಲಕ್ಷಾಂತರ ಭಾರತೀಯರಿಗೆ ತಮ್ಮ ಪ್ರೇರಣೆಯನ್ನು ಅರ್ಪಿಸಿದ್ದಾರೆ. ನಾನು ಬಡ ಮತ್ತು ನಿರ್ಗತಿ ಮಕ್ಕಳಿಗೆ ಶಾಲೆಯೊಂದನ್ನು ನಿರ್ಮಿಸಲು ಬಯಸುತ್ತೇನೆ. ಅವರ ಸಂಪ್ರದಾಯಗಳನ್ನು ತಿಳಿಯಲು ನಾನು ಆಳವಾದ ಬಯಕೆಯನ್ನು ಹೊಂದಿದ್ದೇನೆ. ನನಗೆ ವಿಭಿನ್ನ ಸ್ಥಳಗಳ ಜನರನ್ನು ಭೇಟಿ ಮಾಡುವ ಆಸೆಯಿದೆ. ಅವರ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ತಿಳಿಯಲು ಬಯಸುತ್ತೇನೆ. ಭಾರತವು ಒಂದು ಸಂಸ್ಕೃತಿಯ ದೇಶ ಹಾಗು ಜನರ ಜೀವನದ ದಾರಿಯನ್ನು ನಾನು ಇಷ್ಟ ಪಡುತ್ತೇನೆ. ಭಾರತದ ಭಾಷೆಗಳು, ಧರ್ಮಗಳು, ನೃತ್ಯ, ಸಂಗೀತ, ವಾಸ್ತುಶಿಲ್ಪ, ಆಹಾರ ಮತ್ತು ಪದ್ಧತಿಗಳು ದೇಶದೊಳಗಿನ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಭಾರತದ ಸಂಸ್ಕೃತಿಯು ಒಂದು ಅನೇಕ ಸಂಸ್ಕೃತಿಗಳ ಮಿಶ್ರಣ ಎಂದು ಹೇಳ್ಪಟ್ಟಿದೆ. ಭಾರತವು ಒಂದು ಪುರಾತನ ಉಪಖಂಡವಾಗಿದ್ದು, ಹಲವಾರು ಸಹಸ್ರಮಾನಗಳಲ್ಲಿ ಹಳೆಯದು ಎಂದು ಇತಿಹಾಸವನ್ನು ಪ್ರಭಾವಿತಗೊಂಡಿದೆ. ಉದಾಹರಣೆಗೆ ಭಾರತದ ವೈವಿಧ್ಯಮಯ ಸಂಸ್ಕೃತಿಗಳ ಅನೇಕ ಅಂಶಗಳು, ಭಾರತೀಯ ಧರ್ಮಗಳು, ಯೋಗ ಹಾಗು ಭಾರತೀಯ ತಿನಿಸು, ವಿಶ್ವದಾದ್ಯಂತ ಆಳವಾದ ಪರಿಣಾಮ ಬೀರಿದೆ.

ಹವ್ಯಾಸಗಳು

[ಬದಲಾಯಿಸಿ]

ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿಯಿದೆ. ನಾನು ಹೊರಾಂಗಣ ಪಂದ್ಯಗಳಲ್ಲಿ ತ್ರೋಬಾಲ್ ಆಡುತ್ತೇನೆ. ನನಗೆ ವೈವಿಧ್ಯಮಯವಾದ ಅಡುಗೆ ಮಾಡುವುದು ಇಷ್ಟ. ನನಗೆ ಹಲವಾರು ಪಾಕವಿಧಾನಗಳನ್ನು ತಯಾರು ಮಾಡಲು ಬರುತ್ತದೆ. ನನಗೆ ಪ್ರಾಣಿಗಳಲ್ಲಿ ನಾಯಿ ಎಂದರೆ ಇಷ್ಟ. ನಾನು ಚಿತ್ರಿಸುವಿಕೆಯಲ್ಲಿ ಭಾವೋದ್ರಿಕ್ತಳಾಗಿದ್ದೇನೆ. ನಾನು ಹೆಚ್ಚು ಇಷ್ಟಪಡುವ ಆಟ ಎಂದರೆ ಚದುರ೦ಗದ ಆಟ. ನನ್ನ ಜೀವನದಲ್ಲಿ ಪ್ರತಿ ದಿನವು ಸಂತೋಷದಿಂದ ಕೂಡಿರ ಬೇಕೆಂದು ಬಯಸುತ್ತೇನೆ. ಈ ಜೀವನದಲ್ಲಿ ನಾನು ನನ್ನ ಕನಸುಗಳನ್ನು ಮತ್ತು ಬಯಕೆಯನ್ನು ಸಾಧಿಸಲು ಮತ್ತು ಅಗತ್ಯವಾದ ಜನರಿಗೆ ಸಹಾಯ ಮಾಡುವುದು, ಬಡ ಮಕ್ಕಳಿಗೆ ಅಧ್ಯಯನದಲ್ಲಿ ಸಹಾಯ ಮಾಡಲು ಬಯಸುವೆ ಹಾಗು ಎಲ್ಲಾ ಮಕ್ಕಳು ತಮ್ಮ ಮಾದರಿ ಜೀವನದ ಪ್ರತಿ ಮಗ್ಗಲುಗಳಲ್ಲಿ ಅವರನ್ನು ಸ್ಫೂರ್ತಿದಾಯಕರಾಗಿ ಮಾಡಲು ಇಷ್ಟಪಡುವೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Vinodhinisomu