ವಿಷಯಕ್ಕೆ ಹೋಗು

ಸದಸ್ಯ:Vijay v yadrami

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯ ವಿ ಯಡ್ರಮಿ
ಜನನ೧೨\ ೧೨ \ ೧೯೯೬
ವಿಜಯಪುರ
ವಿದ್ಯಾಭ್ಯಾಸಬಿಕಾಂ
ವೃತ್ತಿವಿದ್ಯರ್ಥಿ

ಹೆಸರು

[ಬದಲಾಯಿಸಿ]

ನನ್ನ ಹೆಸರು ವಿಜಯ ವಿ ಯಡ್ರಮಿ

ನಾನು ಹುಟ್ಟಿದ್ದು ವಿಜಯಪುರದಲ್ಲಿ. ಆದರ ನನು ಬೆಳೆದದ್ದು ಬೆಂಗಳೂರಿನಲ್ಲಿ.

ವಿದ್ಯಭ್ಯಸ

[ಬದಲಾಯಿಸಿ]
ನನ್ನು ಶಾಲೆಯನ್ನು ಸಹ ಬೆಂಗಳೂರಿನಲ್ಲಿಯೆ ಮುಗಿಸಿದ್ದು. ನನ್ನ ಪ್ರಥಮ ಹಾಗು ದ್ವಿತಿಯ ಪಿ.ಯು.ಸಿ ಯನ್ನು ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ.ಅಲ್ಲಿಯ ತರಹ ನಾನು ಇಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡಿಯಬೇಕೆಂಬ ಆಸೆ ಇದೆ ಆದರಿಂದ ನಾನು ನನ್ನ ಶ್ರದ್ದೆಯಿಂದ ಓದುತ್ತಿದ್ದೇನೆ. ನನ್ನ ಪಿಯುಸಿಯ ದಿನಗಳನ್ನು ಹಾಸ್ಟೆಲಿನಲ್ಲಿ ಕಳೆದೆನು ಅಲ್ಲಿ ಎಲ್ಲಾರು ನನ್ನ ಸ್ನೇಹಿತರಾಗಿದ್ದರು ನಾವು ಎಲ್ಲರು ಕೂತು ಒಟ್ಟಿಗೆ ಓದುತ್ತಿದ್ದೆವು. ಅಲ್ಲಿ ದಿನಕ್ಕೆ ಆರು ಗಂಟೆಯ ಕಾಲ ಓದಬೇಕಾಗಿತ್ತು ಇದು ನಮಗೆಲ್ಲ ಮೊದಲಿಗೆ ಕಷ್ಟವಾಗಿತ್ತು ಆದರೆ ಕೆಲ ದಿನಗಳ ನಂತರ ಅದು ನಮಗೆ ಆಭ್ಯಾಸವಾಯಿತು ಆದರಿಂದಲೆ ನಾವೆಲ್ಲ ಓದಲು ಅನುಕುಲವಾಯಿತು.ಈಗಿನ ಕಾಲೇಜಿನಲ್ಲಿಯು ಸಹ ಶಿಕ್ಷಕರು ಒಳೆಯ ರೀತಿಯಲ್ಲಿಯೇ ಹೇಳಿಕೊಡುತ್ತಾರೆ. ನಮಗೆ ಯಾವುದಾದರು ವಿಷಯ ತಿಳಿಯಲ್ಲಿಲ್ಲವೆಂದರೆ ಆಗ ನಾವು ವಿಕಿಪೀಡಿಯದ ಮೂಲಕ ಅದರ ಬಗ್ಗೆ ತಿಳಿಯ ಬಹುದು. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗು ಸಹಾಯವಾಗಿದೆ.  ನನ್ನ ಪದವಿ ಶಿಕ್ಷಣವನ್ನು 'ಕ್ರೈಸ್ಟ ಯುನಿರ್ವಸಿಟಿ'ಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಇದು ಒಳ್ಳೆಯ ಹೆಸರಾಂತ ಕಾಲೇಜು, ನಾನು ಇಲ್ಲಿ ಅಭ್ಯಾಸ ಮಾಡುತ್ತಿರುವುದು ನನ್ನ ಪುಣ್ಯ. ನನಗೆ ಇಲ್ಲಿ ಭಾಷಾ ಕೌಶಲ್ಯ ಬೆಳೆಯುತ್ತದೆ, ಒಳ್ಳೆಯ ಸ್ನೇಹಿತರಿದ್ದಾರೆ ಹಾಗೂ ನಮ್ಮ ತರಗತಿ ಶಿಕ್ಷಕರ ಪ್ರೋತ್ಸಾಹ ಚೆನ್ನಾಗಿದೆ. ಈ ಕಾಲೇಜಿನಲ್ಲಿ ಓದುತ್ತಿರುವುದರಿಂದ ಮುಂದೆ ಒಳ್ಳೆಯ ಭವಿಷ್ಯವಿದೆ. ನನಗೆ ದೇವರ ಬಗ್ಗೆ ನಂಬಿಕೆ ಕಡಿಮೆ. ನನ್ನ ದೇವರು "ಶ್ರೀ ತರಳಬಾಳು ಗುರುಪರಂಪರೆ". ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿಗಳು ಬರೆಯುವ ಬಿಸಿಲು ಬೆಳೆದಿಂಗಳು ಪುಸ್ತಕಗಳನ್ನು ಓದುವ, ಅವರ ಮಾತುಗಳನ್ನು ಕೇಳುವ ಅವ್ಯಾಸ ಹೆಚ್ಚು. ಹಾಗೂ ರವಿಬೆಳೆಗೆರೆಯವರ ಪುಸ್ತಕಗಳನ್ನು ಓದುತ್ತೇನೆ, ಅದರಲ್ಲಿ 'ಇದು ಜೀವ, ಇದುವೇ ಜೀವನ' ಯಂಬ ಪುಸ್ತಕವನ್ನು ಓದಲು ಬಹಳ ಇಷ್ಟ.  ಇದಲ್ಲದೆ ಸಾಧಕರ ಸುದ್ದಿಗಳನ್ನು ಅವರ ಸಂಭಾಷಣೆಯನ್ನು ವೀಕ್ಷಿಸುವ ಅವ್ಯಾಸ ಹೆಚ್ಚು.ನನ್ನ ಆಸೆ 'ನನ್ನ ತಂದೆ-ತಾಯಿಗಳಿಗೆ ಒಳ್ಳೆಯ ಹೆಸರನ್ನು ಕೊಡುವುದು'. ಸಮಾಜದಲ್ಲಿರುವ ನಿರ್ಗತಿಕರಿಗೆ ಸಹಾಯ ಮಾಡುವುದು, ಅವರಿಗೆ ಅರಿವನ್ನು ಮೂಡಿಸಿ ಮುಂದೆ ತರಬೇಕೆನ್ನುವ ಉದ್ದೇಶ.

ಹವ್ಯಸ

[ಬದಲಾಯಿಸಿ]
ನನ್ನ ಹವ್ಯಾಸಗಳೆಂದರೆ ಕ್ರಿಕೆಟ್,ಕೆರಂ,ಮತ್ತು ಕಾರನ್ನು ಚಲಾಯಿಸುವುದು ನನಗೆ ಬಹಳ ಪ್ರಿತಿ. ಪ್ರತಿ ವಾರ ಮನೆಯವರ ಜೊತೆ ಅಥವ ಸ್ನೇಹಿತರ ಜೊತೆ ಹೊರಗೆ ಹೋಗುತ್ತೆನೆ.
This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ: