ವಿಷಯಕ್ಕೆ ಹೋಗು

ಸದಸ್ಯ:Tejasisboss

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]
Tejasisboss
Tejasisboss

ನನ್ನ ಹೆಸರು ತೇಜಸ್ ವಿ ಕಶ್ಯಪ್ . ನನ್ನ ತಂದೆಯ ಹೆಸರು ವೆಂಕಟ್. ನನ್ನ ತಾಯಿಯ ಹೆಸರು ವರ್ಷ. ನನ್ನ ತಂದೆಯು ವಕೀಲರಾಗಿ ಕಾರ್ಯವನ್ನು ನಿರ್ವಹಿಸುತಿದಾರೆ. ನನ್ನ ತಾಯಿಯು ಸಾಫ್ಟ್ವೇರ್ ಇಂಜಿನಿಯರಾಗಿ ಕಾರ್ಯವನ್ನು ನಿರ್ವಹಿಸುತಿದಾರೆ. ನಾನು ಹುಟ್ಟಿ ಬೆಳ್ಳೆದಿದು ಬೆಂಗಳೂರಿನಲ್ಲಿ.

ಶಿಕ್ಷಣ

[ಬದಲಾಯಿಸಿ]

ನಾನು ನಮ್ಮ ವಿದ್ಯಾಭ್ಯಾಸವನ್ನು ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ಮುಗಿಸಿದೆ. ನಾನು ಜೈನ್ ಪಿ ಯು ಕಾಲೇಜಿನಲ್ಲಿ ನನ್ನ ಕಾಲೇಜನ್ನು ಮಾಡಿದೆ. ಈಗ ಕ್ರಿಸ್ತನ ವಿಶ್ವವಿದ್ಯಾನಿಲಯದಲ್ಲಿ ನನ್ನ ಬಿ.ಎಸ್.ಸಿಯನ್ನು ಮಾಡುತ್ತಿದೆನ್ನೆ.

ಹವ್ಯಾಸಗಳು

[ಬದಲಾಯಿಸಿ]

ನನ್ನ ಹವ್ಯಾಸಗಳು ಕಾದಂಬರಿಗಳನ್ನು ಓದಲು ಮತ್ತು ಕವಿತೆಗಳನ್ನು ಬರೆಯುವುದು. ನನ್ನ ನೆಚ್ಚಿನ ಪುಸ್ತಕ ಯಯಾತಿ ಮತ್ತು ನನ್ನ ನೆಚ್ಚಿನ ಕವಿ ಕುವೆಂಪು. ಕುವೆಂಪುರವರು ಬರೆದಿರುವ ಶ್ರೀ ರಾಮಾಯನ ದರ್ಶನಂ ನನಗೆ ಓದಲು ಕುಶಿ ಕೊಡುತದೆ.ನನಗೆ ರೋಮಾ೦ಚನದ ಕಥೆ ಗಲನು ವೊಧಲು ಇಷ್ಟ. ನನಹಗೆ ಬೈಕುಗಳು,ಕಾರು ಮತ್ತು ಬೆರೆ-ಬೆರೆ ವಾಹನಗಳು ಇಷ್ಟ. ನಾನು ಸಮಾಚಾರಪತ್ರಿಕೆ ಓದಲು ತು೦ಬ ಇಷ್ಟ.ನನಗೆ ವ್ಯವಹಾರ ಮಾದುವುದು ಕಲಿಯಲು ಇಷ್ಟ,ನನ ಮನೆಯ ಮುಂದೆ ಒಂದು ದೊಡ್ಡ ಮಾವಿನ ಮರ ಇದೆ ನಾನು ಅಲೆ ಬಿದಿರುವ ಒಂದು ಅಥವಾ ಎರಡು ತೆಗೆದು ಅದನು ಹೊಡೆದು ಬೀಳಿಸಲು ತು೦ಬ ಇಷ್ಟ.

ಬಾಲ್ಯ

[ಬದಲಾಯಿಸಿ]

ನಾನು ಒಂದು ಸಲ ಮಾವಿನ ಹಣ್ಣನು ಹೊಡೆಯಲು ಹೊದಗ ನಮ ಪಕದ ಮನೆಗೆ ಹೊಡೆದು ಅವರು ನಮ ಮನೆಗೆ ಬಂದು ಜಗಳ ಮಾಡಿ ಹಣ ತೆಗೆದುಕೊಂಡು ಹೋದರು.

ಇಷ್ಟಗಳು

[ಬದಲಾಯಿಸಿ]

ನನಗೆ ಸಾಹಸ ಪ್ರವಾಸ ಗಳೆ೦ದರೆ ತು೦ಬ ಇಷ್ಟ,ನಾನು ಪ್ರವಾಸಕಾಗಿ ಬೆಂಗಳೂರಿನಿಂದ 274 ಕಿಮೀ ದೂರದಲ್ಲಿರುವ ಕೊರ್ಗ್ ಎ೦ಬ ಸ್ತಳಕೆ ಹೊಗಿದೆ.ಅದರ ನೈಸರ್ಗಿಕವಾದ ಪಶ್ಚಿಮ ಘಟ್ಟಗಳ ಕಾಡು ಭಾಗ ಅನ್ವೇಷಕರಿಗೆ ಅದ್ಭುತ ಸಾಹಸಗಳನ್ನು ನೀಡುತ್ತವೆ.

ನಾನು ಹಾಗೆ ಪ್ಯಾರಿಸ್ಗೆ ನನ ತ೦ದೆ-ತಾಯಿಯ ಜೊತೆ ಹೂಗಿದೆ.ಅಲಿ ನಾನು ಸರಿಸುಮಾರು 324 ಮೀ ಇರುವ ಐಫೆಲ್ ಟವರ್ ಅನು ನೊಡಿದೆ. ಹಾಗು ಅದರ ಮಲೆ ನಿ೦ನ್ತು ಕೆಳಗೆ ನೋಡಿದಾಗ ಎಲ್ಲವೂ ಸಣ್ಣದಾಗಿತ್ತು.

ಕ್ರೀಡೆ

[ಬದಲಾಯಿಸಿ]

ನನಗೆ ನಾನು ಚೆಸ್ ಆಡಲು ಇಷ್ಟ.ಪ್ಯಾರಿಸ್ ನಲಿ,ಒಂದು ಉದ್ಯಾನವನದಲ್ಲಿ ದೊಡ್ಡ ಚೆಸ್ ಬೋರ್ಡ್ ಇದೆ,ಅದರ ಮೆಲೆ ನಾನು ಮತ್ತು ನನ ಅಪ ಆಟ ಆಡಿದ್ದೆವಿ. ಹಿಗೆ ಅಲಿರುವ ಒಂದು ದೊಡ್ಡ ಬೆಟ್ಟವನು ನಾನು ಮತು ನನ ಕುಟುಂಬ ಹತ್ತಿದ್ದೆವಿ. ನನಗೆ ಕ್ರಿಕೆಟ್ ಆಡುವುದು ಇಷ್ಟಾ.ಕ್ರಿಕೆಟಲ್ಲಿ ಸಚಿನ್ ತೆಂಡೂಲ್ಕರವರ ಆಟವು ಇಷ್ಟ.ನನಗೆ ಈಜು ಮಾಡುವುದು ತುಮ್ಬ ಇಷ್ಟ.ನಾನು ಚಿಕ್ಕವನಾಗಿದ್ದಾಗ ನನ್ನ ಅಜ್ಜ ನನಗೆ ಕಥೆಗಳನು ಹೀಳುವರು.ಆ ಕಥೆಗಳನು ಕೇಳುತಾ ಬೆಳೆದೆನು.ನಾನು ಗಣಕಯಂತ್ರದ ಆಟಗಳನು ಆಡಲು ತು೦ಬ ಇಷ್ಟ ಹಾಗೆ ಮೊಬೈಲ್ ಫೋನ್ ಆಟಗಳು ಇಷ್ಟ.ನಾನು ಕಾರ್ನಾಟಿಕ್ ಸಂಗೀತ ಕಲಿಯುತಿದ್ದಿನಿ.

ಆಸಕ್ತಿಗಳು

[ಬದಲಾಯಿಸಿ]

ನನಗೆ ಡ್ರಮ,ನಟನೆ,ಚಲನಚಿತ್ರ ಇವುಗಳಲಿ ಆಸಕ್ತಿ ಇದೆ.ನನ ನೆಚಿನ ನಟ ಸುದೀಪ್ ಸರ್.ಅವರ ಚಿತ್ರಗಲು ನಾನು ತು೦ಬಾ ನೊಡುತೀನಿ.ನಾನು ಇವರ ಹಾಡುಗಲಿಗೆ ದ್ವನಿ ಸೆರಿಸಲು ಇಷ್ಟ.ನನಗೆ ಸುದೀಪ್ ಸರ್ ಅಲದೆ ಇನು ತು೦ಬ ಜನ ನಟರು ಇಷ್ಟ. ಇವರೆಲರ ನಟನೆ ತು೦ಬ ಚೆನಾಗಿದೆ. ನನಗೆ ತು೦ಬ ಇಷ್ಟವಾದ ನಟ ಎ೦ದರೆ ಡಾ.ರಾಜ್ಕುಮಾರ್ ಇವರ ಚಲನಚಿತ್ರಗಳು ಯಾರಿಗೆ ಇಷ್ಟವಿಲ, ಇವರ ನಟನೆಯನೆ ನೊಡಿಬೆಳೆದಿದೆನೆ. ನಾನು ಪೊಕೆಮೊನ್,ನರುಟೊ ಇತರ ತು೦ಬ ಅನಿಮೆಗಳನು ನೊಡುಟೆನೆ.ಇವುಗಳನು ನೊಡಿದಾಗ ನನಗೆ ಕುಶಿ ಅಗತೆ,ಈ ಅನಿಮೆಗಳಿ೦ದ ಕಲಿಯೊವುದು ತು೦ಬ ಇದೆ ಏಕೆ೦ದರೆ ಇವುಗಳು ನನಗೆ ಒಂದು ಸ್ಫೂರ್ತಿ. ನಾನು ಸೂಪರ್ಮ್ಯಾನ್,ಫ್ಲ್ಯಾಶ್,ಬ್ಯಾಟ್ಮನ್ ಎ೦ಬ ಕಾಮಿಕ್ ಪುಸ್ತಕಗಳನು ಕೂಡ ಓದುತೇನೆ. ಈ ವರ್ಶ ಇರುವ ಕಾಮಿಕ್ ಕಾನ್ಗೆ ಹೊಗುಲು ಕಾಯುತ್ತಿದೇನೆ.

ಕಾಮಿಕ್ ಕಾನ್ ಎ೦ದರೆ ಕಾಮಿಕ್ ಆಧಾರಿತ ಸಮಾವೇಶ. ಇದು ಅಮೇರಿಕಾ,ಭಾರತ ಎಒಬ ಮು೦ತಾದ ದೇಶಗಳಲ್ಲಿ ನಡೆಯುತದೆ.