ಸದಸ್ಯ:Rashu 612
ಗೋಚರ
ಪರಿಚಯ....
ನನ್ನ ಹೆಸರು ರಶ್ಮಿ. ನಾನು ಹುಟ್ಟಿದ್ದು ಹೈದೆರಾಬಾದ್ ನಗರದಲ್ಲಿ. ನನ್ನ ಪ್ರಥಮಿಕ್ಸ್ ಶಿಕ್ಷಣವನ್ನು ನಾನು ಬೆಂಗಳೂರು , ದೆಹಲಿ ಹಾಗೂ ಕುಶಾಲನಗರದಲ್ಲಿ ಮುಗಿಸಿದೆ.
ನಾನು ನನ್ನ ಪ್ರೌಢ ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದೆ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಆಲೋಯ್ಸಿಯಸ್ ಕಾಲೇಜಿನಲ್ಲಿ ಪಡೆದೆ.
ಪ್ರಸ್ತುತ ನಾನು ನನ್ನ ಪದವಿ ಶಿಕ್ಷಣವನ್ನು ಅದೇ ಕಾಲೇಜಿನಲ್ಲಿ ಪಡೆಯುತ್ತಿದ್ದೇನೆ.
ಹವ್ಯಾಸಗಳು.....
ನಾನು ಸಂಗೀತವನ್ನು ಕಲಿತಿದ್ದೇನೆ. ನನಗೆ ಹಾಡುವುದೆಂದರೆ ಇಷ್ಟ.
ಹಾಗೂ ಬೇರೆಬೇರೆ ಊರುಗಳನ್ನು ಸುತ್ತುವುದೆಂದರೆ ಇಷ್ಟಾಲ್ಲಿನ ವಿವಿಧ ತಿಂಡಿಗಳನ್ನು ತಿನ್ನುವುದೆಂದರೆ ಇಷ್ಟ.
ನನ್ನ ತಂದೆ-ತಾಯಿಯರಿಗೆ ನಾನು ಒಬ್ಬಳೇ ಮಗಳು. ನನ್ನ ತಾಯಿಗೃಹಿಣಿ ಹಾಗೂ ನನ್ನ ತಂದೆ ಬಂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಆದ್ದರಿಂದ ನನಗೂ ಬಂಕಿನಲ್ಲಿ ಕೆಲಸ ಮಾಡಬೇಕೆಂಬ ಕನಸಿದೆ. ಈ ಕನಸನ್ನು ನನಸಾಗಿಸಲು ನಾನು ಶ್ರಮ ಪಡುತ್ತೇನೆ.
ಇದು ನನ್ನ ಕಿರುಪರಿಚಯ.....
ಈ ಸದಸ್ಯರ ಊರು ಮಂಗಳೂರು. |