ಸದಸ್ಯ:Rakshitha bhat
ಬಾಲ್ಯ
[ಬದಲಾಯಿಸಿ]ನನ್ನ ಹೆಸರು ರಕ್ಷಿತ ಭಟ್. ನನ್ನ ಹುಟ್ಟೂರು ಉಡುಪಿ. ನಾನು ಚಿಕ್ಕವಳಿದ್ದಾಗಿಂದಲೂ ಬೆಂಗಳೂರಿನಲ್ಲಿಯೇ ವಾಸವಾಗಿರುವುದು.https://qz.com/1047419/bangalore-turns-bengaluru-the-birth-life-and-descent-into-dystopia-of-indias-most-liveable-metro/
==ಅಭ್ಯಾಸ==
ನನ್ನ ಅಭ್ಯಾಸಗಳು ಬಹಳಷ್ಟಿವೆ. ಹಾಡುವುದು, ನೃತ್ಯ, ಈಜುವುದು, ವಾಲಿಬಾಲ್, ಫ್ಯಾಷನ್ ಡಿಸೈನರ್ ಮುಂತಾದ ವಿಷಯಗಳಲ್ಲಿ ಆಸಕ್ತಿ ಮತ್ತು ಉತ್ಸಾಹ ಉಂಟು.https://www.google.co.in/search?q=volleyball&client=ms-unknown&prmd=inv&source=lnms&tbm=isch&sa=X&ved=0ahUKEwj7ztT2rprZAhUKro8KHWCgBc0Q_AUIESgB#imgrc=nT4zfCHhY_btVM
ಕುಟುಂಬ
[ಬದಲಾಯಿಸಿ]ನನ್ನ ಅಪ್ಪನ ಹೆಸರು ಶ್ರೀನಿವಾಸ್ ಭಟ್. ಅವರು ಮೈಸೂರಿನ ನಗರದಲ್ಲಿ ಕೆಲಸ ಮಾಡುತಿದ್ದಾರೆ.ಅಮ್ಮನ ಹೆಸರು ವೇದಾ ಭಟ್. ಅಮ್ಮ ಬೆಂಗಳೂರಿನಲ್ಲಿಯೇ ಕೆಲಸ ಮಾಡುತಿದ್ದಾರೆ.
ಸಾಧನೆ
[ಬದಲಾಯಿಸಿ]ನನಗೆ ೭ನೇಯ ತರಗತಿಯಲ್ಲಿ ಬೆಸ್ತ ಪ್ಲೇಯರ್ ಎಂದು ವಾಲಿಬಾಲ್ ಕ್ರೀಡಾಂಗಣದಲ್ಲಿ ಸಿಕ್ಕಿತ್ತು. ೯ನೇಯ ತರಗತಿಯಲ್ಲಿ ಬೆಸ್ತ ಫ್ಯಾಷನ್ ಡಿಸೈನರ್ ಎಂದು ಪುರಸ್ಕಾರ ಸಿಕ್ಕಿತ್ತು. ಕರ್ನಾಟಕ ಸಂಗೀತದಲ್ಲಿ ಜುನಿಯರ್ ಮುಗಿಸಿದ್ದೀನಿ. ಬೇರೆ ಬೇರೆ ಕಡೆ ಹಾಡಿನಲ್ಲಿ ಭಾಗವಹಿಸಿದ್ದೀನಿ.
ಪ್ರಸ್ತುತ
[ಬದಲಾಯಿಸಿ]ಈಗ ನಾನು ಕ್ರೈಸ್ತ ಯುನಿವರ್ಸಿಟಿಯಲ್ಲಿ ಓದುತ್ತಿದ್ದೇನೆ. ಇಲ್ಲಿ ನೃತ್ಯ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದೇನೆ.
ಆಸಕ್ತಿ
[ಬದಲಾಯಿಸಿ]ಚಿಕ್ಕದಿಂದ ಹಿಡಿದು ದೊಡ್ಡ ಸ್ಪರ್ಧೆಯಲ್ಲಿ ಭಾಗವಹಿಸುತಿದ್ದೇನೆ. ನನಗೆ ಪುಸ್ತಕಗಳು ಓದುವುದೆಂದರೆ ಬಹಳ ಇಷ್ಟ. ಸಿಡ್ನಿ ಶೆಲ್ಡನ್ ನನ್ನ ಪ್ರಿಯ ಲೇಖಕರು. ಅವರು ತ್ರಿಲರ್ ಪುಸ್ತಕಗಳು ಓದುವುದೆಂದರೆ ಬಹಳ ಇಷ್ಟ ಹಾಗು ಅದನ್ನು ಓದಿ ಸಿಗುವ ಮಜವೇ ಬೇರೆ.