ಸದಸ್ಯ:Rakshitha bhat

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯ[ಬದಲಾಯಿಸಿ]

ನನ್ನ ಹೆಸರು ರಕ್ಷಿತ ಭಟ್. ನನ್ನ ಹುಟ್ಟೂರು ಉಡುಪಿ. ನಾನು ಚಿಕ್ಕವಳಿದ್ದಾಗಿಂದಲೂ ಬೆಂಗಳೂರಿನಲ್ಲಿಯೇ ವಾಸವಾಗಿರುವುದು.https://qz.com/1047419/bangalore-turns-bengaluru-the-birth-life-and-descent-into-dystopia-of-indias-most-liveable-metro/

==ಅಭ್ಯಾಸ==

ನನ್ನ ಅಭ್ಯಾಸಗಳು ಬಹಳಷ್ಟಿವೆ. ಹಾಡುವುದು, ನೃತ್ಯ, ಈಜುವುದು, ವಾಲಿಬಾಲ್, ಫ್ಯಾಷನ್ ಡಿಸೈನರ್ ಮುಂತಾದ ವಿಷಯಗಳಲ್ಲಿ ಆಸಕ್ತಿ ಮತ್ತು ಉತ್ಸಾಹ ಉಂಟು.https://www.google.co.in/search?q=volleyball&client=ms-unknown&prmd=inv&source=lnms&tbm=isch&sa=X&ved=0ahUKEwj7ztT2rprZAhUKro8KHWCgBc0Q_AUIESgB#imgrc=nT4zfCHhY_btVM

ಕುಟುಂಬ[ಬದಲಾಯಿಸಿ]

ನನ್ನ ಅಪ್ಪನ ಹೆಸರು ಶ್ರೀನಿವಾಸ್ ಭಟ್. ಅವರು ಮೈಸೂರಿನ ನಗರದಲ್ಲಿ ಕೆಲಸ ಮಾಡುತಿದ್ದಾರೆ.ಅಮ್ಮನ ಹೆಸರು ವೇದಾ ಭಟ್. ಅಮ್ಮ ಬೆಂಗಳೂರಿನಲ್ಲಿಯೇ ಕೆಲಸ ಮಾಡುತಿದ್ದಾರೆ. 

ಸಾಧನೆ[ಬದಲಾಯಿಸಿ]

ನನಗೆ ೭ನೇಯ ತರಗತಿಯಲ್ಲಿ ಬೆಸ್ತ ಪ್ಲೇಯರ್ ಎಂದು ವಾಲಿಬಾಲ್ ಕ್ರೀಡಾಂಗಣದಲ್ಲಿ ಸಿಕ್ಕಿತ್ತು. ೯ನೇಯ ತರಗತಿಯಲ್ಲಿ ಬೆಸ್ತ ಫ್ಯಾಷನ್ ಡಿಸೈನರ್ ಎಂದು ಪುರಸ್ಕಾರ ಸಿಕ್ಕಿತ್ತು. ಕರ್ನಾಟಕ ಸಂಗೀತದಲ್ಲಿ ಜುನಿಯರ್ ಮುಗಿಸಿದ್ದೀನಿ. ಬೇರೆ ಬೇರೆ ಕಡೆ ಹಾಡಿನಲ್ಲಿ ಭಾಗವಹಿಸಿದ್ದೀನಿ.

ಪ್ರಸ್ತುತ[ಬದಲಾಯಿಸಿ]

ಈಗ ನಾನು ಕ್ರೈಸ್ತ ಯುನಿವರ್ಸಿಟಿಯಲ್ಲಿ ಓದುತ್ತಿದ್ದೇನೆ. ಇಲ್ಲಿ ನೃತ್ಯ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದೇನೆ.

ಆಸಕ್ತಿ[ಬದಲಾಯಿಸಿ]

ಚಿಕ್ಕದಿಂದ ಹಿಡಿದು ದೊಡ್ಡ ಸ್ಪರ್ಧೆಯಲ್ಲಿ ಭಾಗವಹಿಸುತಿದ್ದೇನೆ. ನನಗೆ ಪುಸ್ತಕಗಳು ಓದುವುದೆಂದರೆ ಬಹಳ ಇಷ್ಟ. ಸಿಡ್ನಿ ಶೆಲ್ಡನ್ ನನ್ನ ಪ್ರಿಯ ಲೇಖಕರು. ಅವರು ತ್ರಿಲರ್ ಪುಸ್ತಕಗಳು ಓದುವುದೆಂದರೆ ಬಹಳ ಇಷ್ಟ ಹಾಗು ಅದನ್ನು ಓದಿ ಸಿಗುವ ಮಜವೇ ಬೇರೆ.