ಸದಸ್ಯ:Prnhdl
ಗೋಚರ
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ, ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು, ನಲ್ಲೆ - ಚುಟುಕ ಬ್ರಹ್ಮ
ಪ್ರಶಾಂತ ಆರ್ ಎನ್ (Prashanth R N)
ಸಿವಿಲ್ ಎಂಜಿನಿಯರ್
Freelancer, Lifelong Learner
ನನ್ನ ಬಗ್ಗೆ
ನಾನು ವಿಜಯನಗರ ಜಿಲ್ಲೆಯವನು. ನಿರ್ಮಾಣ ತಂತ್ರಜ್ಞಾನ (Construction Technology)ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೆನೆ. ಸಾಹಿತ್ಯ, ನಾಟಕ, ಕಂಪ್ಯೂಟರ್, ಇತ್ತೀಚಿನ ತಂತ್ರಜ್ಞಾನಗಳಲ್ಲಿ ಆಸಕ್ತಿ. ಪ್ರವಾಸ, ಓದು, ಚಾರಣ, ಡಿಸೈನಿಂಗ್, ಫೋಟಗ್ರಾಫಿ ಇಷ್ಟದ ಹವ್ಯಾಸಗಳು. ಹೊಸವಿಷಯ, ವಸ್ತುಪ್ರದರ್ಶನ ಮತ್ತು ಸಮ್ಮೆಳನಗಳಲ್ಲಿ ಕುತೂಹಲ.
|
ನನ್ನ ಕೆಲಸ
|
ಸಂಪರ್ಕಿಸಿprn@writeme.com
|
ಬೇಬಲ್ ಬಳಕೆದಾರರ ಮಾಹಿತಿ | ||||||||||
---|---|---|---|---|---|---|---|---|---|---|
| ||||||||||
ಭಾಷೆಯ ಬಳಕೆದಾರರು |
ಉಡುಪಿಯಲ್ಲಿ ನಡೆದ ವಿಕಿ ಸಮ್ಮಿಲನ ೨೦೨೩ ರಲ್ಲಿ ಭಾಗವಹಿಸಿದ್ದೆನೆ.
ಸಂಪಾದಿಸಿದ/ಕನ್ನಡೀಕರಿಸಿದ ವಿಕಿಪೀಡಿಯ ಲೇಖನಗಳು
[ಬದಲಾಯಿಸಿ]- ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ (ಕನ್ನಡಕ್ಕೆ)
- ಗವಿಸಿದ್ದೇಶ್ವರ ಮಠ
- ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು
- ವರ್ಗ:ಕರ್ನಾಟಕದ ಮಠಗಳು
- ವರ್ಗ:ಕರ್ನಾಟಕದ ಇಂಜಿನಿಯರಿಂಗ್ ಕಾಲೇಜುಗಳು
ಸಂಪಾದನೆಯ/ಅನುವಾದ ಹಂತದಲ್ಲಿರುವ ಲೇಖನಗಳು
[ಬದಲಾಯಿಸಿ]- ನ್ಯಾಷನಲ್ ಬುಕ್ ಟ್ರಸ್ಟ್
- ರಾಷ್ಟ್ರೀಯ ಅನುವಾದ ಮಿಷನ್