ಸದಸ್ಯ:Phalguni
ಗೋಚರ
ಮೂಲತಃ ಮಂಗಳೂರಿನವಳು. ಸಂತ ಅಲೋಶಿಯಸ್ ಕಾಲೇಜು, ಮಂಗಳೂರುನಲ್ಲಿ ಪಿ.ಯು.ಸಿ ಮುಗಿಸಿ, ಸಂತ ಜೋಸೆಫ್ ಇಂಜಿನೀರಿಂಗ್ ಕಾಲೇಜು, ವಾಮಂಜೂರು, ಮಂಗಳೂರುನಲ್ಲಿ ಪದವಿ ಮುಗಿಸಿದೆನು. ಐಡೀಲ್ಸ್ ಐಸ್ ಕ್ರೀಮ್, ಕಾಕುಂಜೆ ಕಾರ್ನ್ ಇಷ್ಟಪಡುವ ಹುಡುಗಿ. ಬೆಂಗಳೂರಿನಲ್ಲಿ ಪತಿವರ್ಯರೊಡಗೂಡಿ ನಡೆಸುತ್ತಿರುವ ಪುಟ್ಟ ಕಂಪೆನಿಯೊಂದರಲ್ಲಿ ಕೆಲಸ.