ವಿಷಯಕ್ಕೆ ಹೋಗು

ಸದಸ್ಯ:Pavan155

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]

ನಮಸ್ಕಾರ. ನನ್ನ ಹೆಸರು ಪವನ್.ಎಸ್ . ಹುಟ್ಟಿದ ದಿನಾಂಕ ೪/೩/೧೯೯೯. ನಾನು ಬೆಂಗಳೂರಿನ ಶ್ರೀರಾಮ ಆಪತ್ರೇ ಜನಿಸಿದೆ. ನನ್ನ ತಂದೆಯ ಹೆಸರು ಶ್ರೀನಿವಾಸ್ ತಾಯಿ ಮಂಗಳಾ.ನನ್ನ ತಂದೆ ಮತ್ತು ನನ್ನ ತಾಯಿಯೆಂದರೆ ತುಂಬ ಇಷ್ಟ ಮತ್ತು ಅವರೆಂದರೆ ಗೌರವ ಸಹ ಇದೆ.ನನಗೆ ನನ್ನ ತಂಗಿಯೆಂದರೆ ಬಹಳ ಇಷ್ಟ.ಇಂತಹ ತಂಗಿಯನ್ನು ಇರುವುದು ನನ್ನ ಅದ್ರುಷ್ಟ.ನಮ್ಮಿಬ್ಬರ ನಡುವೆ ಯಾವುದೇ ಮುಚ್ಚು ಮರೆ ಇಲ್ಲ.ನಾನು ಮತ್ತು ನನ್ನ ತಂಗಿ ಹತ್ತನೇ ತರಗತಿಯಲ್ಲಿ ನಮ್ಮ ಶಾಲೆಯಿಂದ ಪ್ರವಾಸಕ್ಕೆ ದೆಹಲಿ, ಆಗ್ರಾ, ಜೈಪುರಿಗೆ ಕರೆದುಕೊಂಡುಹೋಗಿದ್ದರು.ಹೋಗುವಾಗ

ಹವ್ಯಾಸಗಳು

[ಬದಲಾಯಿಸಿ]

ನನ್ನ ಹವ್ಯಾಸಗಳು ನಾನು ವೋಲಿ ಬಾಲ್, ಕ್ರಿಕೆಟ್ ಹಾಗು ಥಂರೌ ಬಾಲ್ ಆಟ ವಾಡುತ್ತೇನೆ. ನಾನು ಯಾವುದೆ ಕೆಲಸವನ್ನು ಮಾಡಬೇಕಾದರೆ ಅದರಲ್ಲಿ ಶ್ರದ್ದೆ ಮತ್ತು ಗಮನವಿಟ್ಟು ಮಾಡುತ್ತೇನೆ. ನಾನು ಎಲ್ಲರೊಡನೆ ಬೆರೆಯುತ್ತೇನೆ. ನನಗೆ ಸಣ್ಣ ವಯಸ್ಸಿನಿಂದ ಕ್ರೀಡೆಯಲ್ಲಿ ಆಸಕ್ತಿಯಿದೆ.ಅದರಂತೆ ನಾನು ಕ್ರೀಡೆ ವಿಭಾಗದಲ್ಲಿ ಮುಂದುವರಿಯಬೇಕೆಂದು ಸದಾ ಪ್ರಯತ್ನಿಸುತ್ತೀದೇನೆ. ಮೊದಲಿಗೆ ನಾನು ಶಾಲೆಯಲ್ಲಿದಾಗ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಬಾಗವಹಿಸಿ ಬಹುಮಾನ ಪಡೆದಿದ್ದೇನೆ. ನಾನು ಕ್ರಿಕೆಟ್ ಅಭ್ಯಾಸ ಮಾಡಲು ದಿನಾ ಬೆಳ್ಳಿಗೆ ಮತ್ತು ಸಂಜೆ ಗ್ರೌಂಡ್ನಲ್ಲಿ ಅಭ್ಯಾಸ ಮಾಡುತ್ತಿದೆ. ನನ್ನಗೆ ಕ್ರಿಕೆಟ್ನಲ್ಲಿ ಆಸಕ್ತಿ ಎಚ್ಚಾಗಿ ನಾನು ಕಷ್ಟ ಪಟ್ಟು ಅದರಲ್ಲಿ ಮುಂದುವರಿಯಬೇಕೆಂದು ಅಭ್ಯಾಸ ಮಾಡುತ್ತಿದ್ದೇನೆ. ನಾನು ಕ್ರೀಡೆಗಳನ್ನು ನನ್ನ ಹವ್ಯಾಸವಾಗಿ ಮಾಡಿಕೊಂಡಿದೇನೆ. ಈ ಕ್ರೀಡೆಗಳ ಮೂಲಕ ನನ್ನಗೆ ಅಲವಾರು ಸ್ನೇಹಿತರಾದರು. ನಾನು ಕ್ರಿಕೆಟ್ ಇಂದ ಅಲವಾರು ದೇಶಕೆ ಬೇಟಿ ನೀಡಿದ್ದೇನೆ. ಒಂದೊಂದು ಸ್ಥಳದಲು ನನ್ನ ನೆನಪುಗಳಿದೆ. ನನಗೆ ಗೆಳೆಯರೊಡನೆ ಪ್ರವಾಸಕೆ ಹೋಗುವುದು ಇಷ್ಟ. ಅದರಿಂದ ಗೆಳೆಯರೊಡನೆ ನಾನು ಬೇಗ ಹೊಂದಿಕೊಳ್ಳುತ್ತಿದೆ. ನಾನು ಅಲವಾರು ಕಡೆ ಪ್ರವಾಸ ಮಾಡಿದ್ದರಿಂದ ನನ್ನಗೆ ಆ ಸ್ಥಳದ ಮಹಿಮೆ ಗೊತ್ತಾಗಿದೆ. ನಾನು ಯಾವುದೆ ಕೆಲಸವನ್ನು ಮಾಡುವಾಗ ಅದನ್ನು ಪೂರ್ಣಗೊಳಿಸದೆ ಇಂದಿರುಗುವುದಿಲ್ಗ. ಎಲ್ಲಾ ಕಾರ್ಯವನ್ನು ಪೂರ್ಣ ಮಾಡುತ್ತೇನೆ. ನನ್ನಗೆ ವೋಲಿ ಬಾಲ್, ಬಾಸ್ಕೆಟ್ ಬಾಲ್ ಮತು ಕ್ರಿಕೆಟ್ ಆಡಲು ನನ್ನಗೆ ಶಕ್ತಿ ಬೇಕು. ಆದ್ದರಿಂದ ನಾನು ಜಿಮ್ ಹಾಗು ಯೋಗ ಮಾಡುತ್ತಿದೆ. ಈ ಕ್ರೀಡೆ ವಿಚಾರ ಒಂದಾದರೆ ನನ್ನಗೆ ಬೈಕ್ ರೀಡಿಂಗ್ ತುಂಬಾ ಇಷ್ಟ. ನನ್ನದೊಂದು ಬೈಕ್ ಇದೆ ಅದರಲ್ಲಿ ಅಲವಾರು ಕಡೆ ಹೋಗಿದ್ದೇನೆ. ನಾನು ಬೈಕ್ನನಲ್ಲಿ ನನ್ನ ಸ್ನೇಹಿತರೊಂದಿಗೆ ನಂದಿ ಬೆಟ್ಟಕ್ಕೆ ಹೋಗಿದೆವು. ಅಲ್ಲಿ ಮುಂಜಾನೆ ಮುಂಜು ತುಂಬಾ ಆನಂದಮಯವಾಗಿತು. ನಾವು ಎಲ್ಲಾ ಆ ಜಾಗವನ್ನು ಮತ್ತು ಆ ಪ್ರಯಾಣವನ್ನು ಮರೆಯಲು ಸಾದ್ಯವಿಲ್ಗ. ಹೋಗುವ ದಾರಿಯಲ್ಲಿ ಬರುವ ಗಿಡ, ಮರಗಳನ್ನು ಕಂಡರೆ ಫೋಟೋಗಳನ್ನು ತೆಗೆದುಕೊಳ್ಳುತ್ತಿದೆವು‌.

ಶಿಕ್ಶಣ

[ಬದಲಾಯಿಸಿ]

ನಾನು ಎಲ್.ಕೆ.ಜಿ‌ ಇಂದ ೧೦ ನೇ ತರಗತಿಯವರೆಗು ಜೆ.ಎಸ್‌.ಎಸ್‌. ಎಂಬ ಶಾಲೆಯಲ್ಲಿ ಓದಿದೆ. ಪಿ.ಯು.ಸಿಯನ್ನು ಸಿ.ಜೆ.ಸಿ ಕಾಲೇಜಿನಲ್ಲಿ ಮುಗಿಸಿದೆ. ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ಮಾಡುತಿದ್ದೇನೆ. ನಾನು ಕ್ರೈಸ್ಟ್ ಸೇರಿದಾಗಲು ಸಹ ಅಲವಾರು ಟೂರ್ನಮೆಂಟ್ನನಲ್ಲಿ ಬಾಗವಹಿಸಿದೇನೆ ಮತ್ತು ಬಹುಮಾನವನ್ನು ಪಡೆದಿದ್ದೇನೆ. ನನ್ನಗೆ ನಮ್ಮ ಕಾಲೇಜಿನಲ್ಲಿ ಒಳ್ಳೆಯ ಗೆಳೆಯರು ಸಿಕ್ಕರು. ಅವರೆಲ್ಲರು ನನ್ನನು ಪ್ರೋತ್ಸಾಹ ಮಾಡುತ್ತಾರೆ. ನಾನು ನಮ್ಮ ಕಾಲೇಜಿನಲ್ಲಿ ಕೆಲವೊಂದು ಕ್ರೀಡೆಗೆ ರೆಫ್ರೀಯಾಗಿದ್ದೇನೆ.ಎಲ್ಲೆ ಹೋದರು ನಾನು ನಾನಾಗಿರಲು ಬಯಸುತ್ತೇನೆ.ನನನೆ ಅವಿಭಕ್ತ ಕುಟುಂಬ ಇಷ್ಟ.ನಾನು ಯಾವಾಗಲು ಸಂತೋಷವಾಗಿರಲು ಬಯಸುತ್ತೆನೆ.ನಾನು ದುಃಖವಾಗಿರುವಾಗಲು ಸಂತೋಷದಿಂದ ಇರಲು ಬಯಸುತ್ತೇನೆ.ಆದರೆ ಅದು ನನ್ನಿಂದ ಆಗುತ್ತಿಲ್ಲ.ನಾನು ತುಂಬ ಅಳುತ್ತೇನೆ.ಯಾರಾದರು ನನ್ನ ಬಗ್ಗೆ ಕೆಟ್ಟದಾಗಿ ಹೇಳಿದರೆ ನನಗೆ ಬೆಸರವಾಗುತ್ತದೆ.ಆ ವಿಷಯವನ್ನಿಟ್ಟುಕೊಂಡು ಬಹಳ ದಿನಗಳು ಯೋಚಿಸುತ್ತೇನೆ.ಅದನ್ನು ಮರೆಯಬೇಕೆಂದು ಎಷ್ಟೇ ಪ್ರಯತ್ನ ಮಾಡಿದರೂ ಅದನ್ನು ಮರೆಯಲು ನನ್ನಿಂದ ಆಗುವುದಿಲ್ಲ.ನನ್ನ ಪೋಷಕರೇ ನನ್ನ ಮಾರ್ಗದರ್ಶಿಗಳು.ಅವರ ಮಾರ್ಗದರ್ಶಣದಿಂದ ನಾನು ಒಳ್ಳೆಯ ದಾರಿಯಲ್ಲಿ ನಡೆಯುತ್ತಿದ್ದೆನೆ.ನನ್ನ ಹವ್ಯಾಸಗಳು ಸಂಗೀತ ಕೇಳುವ,ನೃತ್ಯ ಮಾಡುವುದು ಮತ್ತು ಚಿತ್ರ ಬಿಡಿಸುವುದು.ನನ್ನ ನೆಚ್ಚಿನ ವಿಷಯ ಗಣಿತ.ನಾನು ಬಿಡುವು ಸಿಕ್ಕಾಗೆಲ್ಲ ಚಿತ್ರಗಳನ್ನು ಬಿಡಿಸುತ್ತೇನೆ

ಸಮಾರೋಪ

[ಬದಲಾಯಿಸಿ]

ನಾನು ಕ್ರೀಡೆಗಾಗಿ ಹುಟ್ಟಿದೇನೆ, ಕ್ರೀಡೆಗಾಗಿ ಬೆಳೆಯುತ್ತೇನೆ ಎಂಬ ಸಣ್ಣ ವಿಷಯವು ಈ ಮೂಲಕ ತಿಳಿಸಿದ್ದೇನೆ..ನಾನು ಅತೀ ತಾಳ್ಮೆಯಿಂದ ನನ್ನ ಜೀವನವನ್ನು ಸಾಗಿಸಲು ಬಯಸುತ್ತೇನೆ.ಬಡವರಿಗೆ ನನ್ನ ಕೈಲಾದಷ್ಟು ಸಹಯ ಮಾಡುತ್ತೇನೆ.ನನಗೆ ಊರಿಗೆ ಹೋಗಲು ಬಹಳ ಇಷ್ಟ.ನಾನು ಚಿಕ್ಕಮಕ್ಕಳ ಜೊತೆ ಚಿಕ್ಕಮಗುವಾಗಿ ಆಟವಾಡುತ್ತೇನೆ.ನನಗೆ ರಹಸ್ಯಗಳನ್ನು ಮುಚ್ಚಿಡಲಾಗುವುದಿಲ್ಲ.ಎಲ್ಲವನ್ನು ನನ್ನ ಸ್ನೇಹಿತರ ಜೊತೆ ಹಂಚಿಕೊಳ್ಳುತ್ತೇನೆ.ಎಲ್ಲಾ ವಿಷಯಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸಿಗೆ ಏನೋ ಒಂದು ತರ ತೃಪ್ತಿ.ನನ್ನ ಮನಸ್ಸಿಗೆ ಏನು ಹೊಳಿಯುವುದೋ ಅದನ್ನು ಮಾಡುತ್ತೇನೆ.ನನಗೆ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ.ನನ್ನ ಬಾಲ್ಯದ ಗೆಳತಿ ಗ್ಲೋರಿ.ಸಿ.ಒಬ್ಬರಿಗೆ ಒಳ್ಳೆಯ ಗೆಳೆಯರು ಸಿಗುವುದು ತುಂಬ ಕಷ್ಟ ಹಾಗು ಒಳ್ಳೆಯ ಗೆಳೆಯರು ಸಿಗಬೇಕೆಂದರೆ ಅದ್ರುಷ್ಟವಿರಬೇಕು.ಅಂತಹ ಅದ್ರುಷ್ಟವು ನನಗೆ ಸಿಕ್ಕಿದೆ.ಒಂದು ಒಳ್ಳೆಯ ಗೆಳತಿ ನಮ್ಮ ಕಷ್ಟ,ಸುಖ,ದುಃಖ ಎಲ್ಲದರಲ್ಲು ನಮ್ಮ ಜೊತೆ ಇರುತ್ತಾರೆ.ನಮಗೆ ಧೈರ್ಯ ನೀಡುತ್ತಾರೆ.ಅಂತಹ ಸ್ನೇಹಿತೆ ಗ್ಲೋರಿ.ಎಲ್ಲ ಕಷ್ಟ ಮತ್ತು ಸುಖದ ಸಮಯದಲ್ಲಿ ನನ್ನ ಒಡತಿಯಾಗೆರುವಳು.ಇದೆಲ್ಲಾದಕ್ಕು ಮೇಲೆ ನನ್ನ ತಂದೆ ತಾಯಿ ಹಾಗು ನನ್ನ ತಂಗಿ.ಎಲ್ಲಾರು ನನ್ನ ಎಲ್ಲಾ ಪ್ರಗತಿಗೆ ಕಾರಣರಾಗಿದ್ದಾರೆ.

ಧನ್ಯವಾದಗಳು.