ಸದಸ್ಯ:Patrickdaniel1649
Patrick Daniel | |
---|---|
Born | Patrick Daniel P 02-05-1997 Bangalore |
Nationality | Indian |
Other names | Danny |
Education | B.Com |
Alma mater | St.Joseph's PU College |
Occupation | Student |
ನನ್ನ ಹೆಸರು ಪ್ಯಟ್ರಿಕ್ ಡಾನಿಯಲ್.ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನನ್ನ ಬಿ.ಕಾಮ್. ಪದವಿಯನ್ನು ಮಾಡುತಿದ್ದೆನೆ. ಬಿ.ಕಾಮ್ ನಂತರ ನನಗೆ ಸಿ.ಎ. ಮುಗಿಸಬೇಕೆಂದು ಆಸೆ. ಮತ್ತೆ ಜೀವನದಲ್ಲಿ ಅನೇಕರಿಗೆ ಸಹಾಯ ಮಾಡಬೀಕೆಂಬುದು ನನ್ನ ದೊಡ್ಡ ಕನಸು. ನನಗೆ ಇತರರಿಗೆ ಸಹಾಯ ಮಾಡುವುದರಲ್ಲಿ ಸಂತೋಷ ಸಿಗುತ್ತದೆ.
ಜನನ
[ಬದಲಾಯಿಸಿ]ನಾನು ಹುಟ್ಟಿದು ಮತ್ತು ಬೆಳದಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ನನಗೆ ಇಷ್ಟವಾದ ಒಂದು ವಿಷಯ ಬೆಂಗಳೂರಿನಲ್ಲಿ ಇರುವ ಕನ್ನಡಿಗರು ಇತರ ಭಾರತ ಪ್ರದೇಶಗಳಿಂದ ಬರುವ ಜನರನ್ನು ಸಹ ಒಂದೆ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಇದರಿಂದ ಬೆಂಗಳೂರಿನಲ್ಲಿ ಇತರ ಪ್ರದೇಶಗಳಿಂದ ಬಂದ ಅನೇಕರನ್ನು ನಾವು ನೋಡಬಹುದು. ಬೆಂಗಳೂರಿನ ವಾತವರಣ ಸಹ ಎಲ್ಲ ವಯಸ್ಸಿನ ಜನರು ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ.ನನಗು ಸಹ ಬೆಂಗಳೂರು ತುಂಬ ಇಷ್ಟವಾದ ಸ್ಥಳವಾಗಿದೆ.
ಬಾಲ್ಯ
[ಬದಲಾಯಿಸಿ]ನಾನು ಹುಟ್ಟಿದಿಂದ ಪ್ರೌಢಶಾಲೆ ಹೋಗುವ ತನಕ ಶಾಂತಿನಗರದಲ್ಲಿ ವಾಸಮಾಡುತಿದ್ದೆವು. ನಾನು ನನ್ನ ಫ್ರಾಥಮಿಕ ಮತ್ತು ಮಾಧ್ಯಮಿಕ ಓದುವಿಕೆಯನ್ನು ನಿರ್ಮಲ ಇಂಗ್ಲಿಷ್ ಶಾಲೆಯಲ್ಲಿ ಮುಗಿಸಿದೆ. ನಾನು ಓದುವುರದಲ್ಲಿ ಬುದ್ಧಿವಂತನಾಗಿದ್ದ ಕಾರಣ ನನ್ನ ಶಿಕ್ಷಕರಿಗೆ ನನ್ನುನ್ನು ತುಂಬ ಇಷ್ಟವಾಗುತಿತ್ತು. ನನ್ನ ೭ನೇ ತರಗತಿಯಲ್ಲಿ ನಾನು ನನ್ನ ಶಾಲೆಯ ವೈಸ್ ಪ್ರೆಸಿಡೆಂಟ್ ಆಗಿದ್ದೆ. ನನಗೆ ಶಾಲೆಯಲ್ಲಿ ಅನೇಕ ಒಳ್ಳಯ ಸ್ನೇತರು ಇದ್ದರು, ಅವರು ನನಗೆ ಸಹಾಯ ಮತ್ತು ಪ್ರೋತ್ಸಾಹ ನೀಡುತೆದ್ದರು .ಮುಂದಿನ ಓದುವಿಕೆಗಾಗಿ ನಾನು ಸಂತ ಜೋಸಫರ ಇಂಡಿಯನೆ ಶಾಲೆ ಸೇರಿದೆ.
ಶಿಕ್ಷಣ
[ಬದಲಾಯಿಸಿ]ನನ್ನ ಮಾಧ್ಯಮಿಕ ಶಿಕ್ಷಣವನ್ನು ನಾನು ನಿರ್ಮಲ ಇಂಗ್ಲಿಷ್. ಮತ್ತು ಫ್ರೌಢಶಾಲಾ ಶಿಕ್ಷಣವನ್ನು ಸಂತ ಜೋಸಫರ ಇಂಡಿಯನ್ ಫ್ರೌಢಶಾಲೆಯಲ್ಲಿ ೨೦೧೩ರಲ್ಲಿ ಮುಗಿಸಿದೆ. ನನಗೆ ೧೦ನೇ ತರಗತ್ತಿಯಲ್ಲಿ ೯೧% ಅಂಕ ಗಳಿಸಿದೆ. ನಾನು ನನ್ನ ಪಿ..ಯು.ಸಿ. ಯನ್ನು ಸಂತ ಜೋಸಫರ ಪದವಿಪೂರ್ವ ಕಾಲೇಜಿನಲ್ಲಿ ಮುಗಿಸಿದೆ. ನಾನು ಪಿ.ಯು.ಸಿ. ಯನ್ನು ೨೦೧೫ರಲ್ಲಿ ಪ್ರಥಮ ದರ್ಜೆ ಒಂದಿಗೆ ಮುಗಿಸಿದೆ. ಈಗ ನಾನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಕಾಮ್. ಡಿಗ್ರಿ ಮಾಡುತಿದ್ದಿನಿ. ನಂತರ ಇನ್ನು ಓದಲು ನನಗೆ ಆಸೆ ಇದೆ.
ಆಸಕ್ತಿಗಳು
[ಬದಲಾಯಿಸಿ]ನನ್ನ ಆಸಕ್ತಿಗಳು ಸಂಗಿತ ಕೆಳುವುದು, ಪುಸ್ತಕಗಳು ಓದುವುದು, ಗಿಟಾರ್ ಬಾರಿಸುವುದು. ನನಗೆ ಸ್ಟಾಂಪ್ ಸಂಗ್ರಹಿಸುವುದರಲ್ಲಿ ಸಹ ಆಸಕ್ತಿ ಉಂಟು. ನನಗೆ ಪುಸ್ತಕಗಳಲ್ಲಿ ಪತ್ತೇದಾರಿ ಕಲ್ಪನೆ ಕಥೆಗಳು ಓದಲು ಇಷ್ಟ. ನನಗೆ ಸಮಯ ಸಿಗುವಾಗ ನಾನು ಚಲನಚಿತ್ರ ನೋಡುತ್ತೆನೆ. ನನಗೆ ಸ್ನೇಹಿತರ ಜೋತೆ ಹೋರಗೆ ಹೋಗಲು ತುಂಬ ಇಷ್ಟ.
This user is a member of WikiProject Education in India |