ಸದಸ್ಯ:Marina noronha
ಗೋಚರ
ನಾನು ಮರಿನಾ. ನಾನು ಸೈಂಟ್ ಆಗ್ನೆಸ್ ಕಾಲೇಜ್ ವಿದ್ಯಾರ್ಥಿನಿ. ನನ್ನ ಹವ್ಯಾಸಗಳು ಕಥೆ ಪುಸ್ತಕ ಒದುವುದು, ಹಾಡು ಹಾಡುವುದು,ಚಿತ್ರ ಬಿಡಿಸುವುದು, ಗಿಡ ನೆಡುವುದು ಇತ್ಯಾದಿ. ಔಷಧಿ ಸಸ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ. ನನ್ನ ಊರು ಹೊನ್ನಾವರ. ನನ್ನ ಊರು ಶರಾವತಿ ನದಿಯ ದಡದಲ್ಲಿದೆ.