ಸದಸ್ಯ:Lavanya Balakrishnan

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಾವನ್ಯ.ಬಿ
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆಬಿ ಕಾಮ್

ನನ್ನ ಪರಿಚಯ

ನನ್ನ ಹೆಸರು ಲಾವನ್ಯ.ಬಿ.ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ೨ನೇ ಬಿಕಾಂನಲ್ಲಿ ಓದುತ್ತಿದ್ದೀನಿ.ನಾನು ಬೆಂಗಳೂರಿನಲ್ಲೇ ಹುಟ್ಟಿದರಿಂದ ನನಗೆ ಇದು ಬಹಳ ಪ್ರಿಯವಾಗಿದೆ. ನಾನು ಸೇಂಟ್ ಫ್ರಾನ್ಸಿಸ್ ಸ್ಕೂಲ್ ನಲ್ಲಿ ಓದಿದೆ. ಇಲ್ಲಿ ನಾನು ಶಿಸ್ತನ್ನು ಕಲಿತೆ.ನನ್ನ ಗುರುಗಳ ಆಶೀರ್ವಾದದಿಂದ ನಾನು ಒಳ್ಳೆಯ ಅಂಕವನ್ನು ಪಡೆದು ,ಪಿ.ಯು.ಸಿಯನ್ನು ಕ್ರೈಸ್ಟ್ ಜುನಿಯರ್ ಕಾಲೇಜಿನಲ್ಲಿ ಓದಿದೆ.ನನಗೆ ಶೇಕಡ ೮೫ ರಷ್ಟು ಅಂಕವನ್ನು ಪಡೆದ್ದಿದ್ದೆನೆ.

ಹವ್ಯಾಸಗಳು

ನನಗೆ ಪ್ರಯಾಣಮಾಡುವುದು ಇಷ್ಟ.ಅದು ನನ್ನ ಗುರಿಗಳಲ್ಲಿ ಒಂದು.ನನಗೆ ದೇಶಾಂತರ ಸುತ್ತಲು ಬಹಳ ಇಷ್ಟ.ಇಲ್ಲಿಯವರೆಗೂ ನನಗೆ ಇಷ್ಟವಾದ ಸ್ಥಳವೆಂದರೆ ತಾಜ್ ಮಹಲ್. ಅದನ್ನು ನೂಡಿದರೆ ,ಶಹಜಹಾನ್ ಮತ್ತು ಮುಮ್ತಾಜ಼್ ಎಂಬ ಪ್ರೇಮಿಗಳ ಬಗ್ಗೆ ನೆನಪಾಗುತ್ತದೆ. ಜನರು ಅವರನ್ನು ಆದರ್ಷ ಪ್ರೇಮಿಗಳೆಂದು ಕರೆಯುತ್ತಾರೆ.ನನ್ನ ಹವ್ಯಾಸಗಳೆಂದರೆ ಪುಸ್ತಕ ಓದುವುದು,ನೃತ್ಯ ಮಾಡುವುದು, ಕ್ರೀಡೆ ಮೊದಲಾದವುಗಳು.

ಕ್ರೈಸ್ಟ್ ಕಾಲೇಜಿನ ಜೀವನ

ನನಗೆ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದುವುದು ಬಹಳ ಇಷ್ಟ. ಕಾಲೇಜು ಸೇರಿದ ಸಮಯದಲ್ಲಿ ನನಗೆ ಕ್ರೈಸ್ಟ್ ಸೇರುವುದು ಇಷ್ಟವಿರಲಿಲ್ಲ ಆದರೆ ಇಲ್ಲಿ ಬಂದ ಮೇಲೆ ನಾನು ಇಲ್ಲಿದ್ದ ವಾತಾವರಣಕ್ಕೆ ಹೊಂದುಕೊಂಡಿದ್ದೇನೆ. ಕ್ರೈಸ್ಟ್ ಕಾಲೇಜಿನ ಬಗ್ಗೆ ನಾನು ನನ್ನ ಅಕ್ಕನಿಮ್ದ ತಿಳಿದುಪಟ್ಟೆ. ಇದು ಇಡೀ ಬೆಂಗಳೂರಿನಲ್ಲಿ ಬಹಳ ಪ್ರಸಿಧವಾದ ಕಾಲೆಜಾಗಿದೆ. .ನನಗೆ ನನ್ನ ಕಾಲೇಜಿನಲ್ಲಿ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ. ನಾನು ಅವರ ಜೊತೆ ಆಟವಾಡುತ್ತಾ ಮತ್ತು ಓದುತ್ತಾ ಇದ್ದೇನೆ.ನನಗೆ ಅರ್ಥಶಾಸ್ತ್ರ ಬಹಳ ಇಷ್ಟ. ಆದುದರಿಂದ ಭವಿಷ್ಯದಲ್ಲಿ ಅದೇ ಕ್ಶೇತ್ರದಲ್ಲಿ ಮುಂದುವರೆಯಲು ಬಯಸುತ್ತೇನೆ.ನನಗೆ ಈ ವಿಷಯದಲ್ಲಿ ಆಸಕ್ತಿ ಬಂದಿದ್ದೇಕೆಂದರೆ ನನಗೆ ಹೇಳಿಕೊಟ್ಟ ಶಿಕ್ಶಕರು ಬಹಳ ಚೆನ್ನಾಗಿ ಹೇಳಿಕೊಟ್ಟರು.ನಾನು ಮತ್ತು ಹೆಚ್ಚಿನ ವಿಧಾಭ್ಯಾಸವನ್ನು ಕ್ರೈಸ್ಟಿನಲ್ಲಿ ಮುಂದುವರೆಯಲು ಬಯಸುತ್ತೇನೆ.ಈ ಕಾಲೇಜಿನ ವಾತಾವರಣ ತುಂಬಾ ಚೆನ್ನಾಗಿದೆ.ಸುತ್ತಲು ಹಸಿರಿನಿಂದ ಕೂಡಿದ ಮರ ಗಿಡಗಳು ಮತ್ತು ವಿಶಾಲವಾದ ಆವರಣ.ಮೋದಲು ಈ ಕಾಲೇಜಿಗೆ ಸೇರಿದಾಗ ತುಂಬಾ ಆತಂಕವಾಗಿತ್ತು.ಆದರೆ ಇಲ್ಲಿರುವ ವಾತಾವರಣ ಮತ್ತು ಶಿಕ್ಷಕರ ಪ್ರೀತಿಯ ಮಾತುಗಳನ್ನು ಕೇಳಿ ನನ್ನಲ್ಲಿದ ಆತಂಕವೆಲ್ಲಾ ಮಾಯವಾಯಿತು.ಇಲ್ಲಿರುವ ಶಿಕ್ಷಕರು ವಿದ್ಯಾರ್ಥಿಯರನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳುತ್ತಾರೆ.ನಾನು ಈ ಕಾಲೇಜಿನಲ್ಲಿ ತ್ರೋಬಾಲ್ ಟೀಮಗೆ ಸೇರಿದ್ದೆನೆ. ಆದರಿಂದ ನನಗೆ ಬೇರೆ ಬೇರೆ ರಾಜ್ಯದಲ್ಲಿ ಆಡುವ ಅವಕಾಶ ದೋರಕಿತ್ತು.ಇದರಿಂದ ನನಗೆ ಬೇರೆ ಬೇರೆ ರಾಜ್ಯಗಳಿಗೆ ಹೋಗುವ ಅವಕಾಶ ದೋರಕಿತು.ಈ ಕಾಲೇಜಿಗೆ ಸೇರಿರುವ ಉದ್ದೇಶವೆಂದರೆ ನನಗೆ ಒಂದು ಉತ್ತಮ ಕೆಲಸ ಸಿಗಲಿ ಎಂದು.ಈ ಕಾಲೇಜಿನಲ್ಲಿ ಓದುವುದು ನನ್ನ ಭಾಗ್ಯ ಏಕೆಂದರೆ ಇಂತ ಹೆಸರುಮಾಡಿರುವ, ಮುಂದುವರೆದುವುದರಿಂದ ಸೇರಿದೆ.ನನ್ನ ಮುಕ್ಯ ಗೂರಿ ಎಂದರೆ ಸಮಾಜಕ್ಕೆ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು.

ನನ್ನ ಕುಟುಂಬ

ನಾನು ನನ್ನ ತಂದೆ ತಾಯಿಯ ಜೊತೆಯಲ್ಲಿ ನಮ್ಮ ಮನೆಯಲ್ಲಿ ವಾಸಿಸುತ್ತೇನೆ.ನನಗೆ ಒಬ್ಬಳು ಅಕ್ಕ ಇದ್ದಾಳೆ.ನನ್ನ ಹಲವಾರು ನೆನಪುಗಳು ಅವಳ ಜೊತೆಯಲ್ಲಿ ಕಳೆದಿದ್ದೇನೆ.ನನಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ಅದರಲ್ಲೂ ನನಗೆ ನಾಯಿ ಎಂದರೆ ಬಹಳ ಇಷ್ಟ.ನಮ್ಮ ಮನೆಯಲ್ಲಿ ಒಂದು ನಾಯಿ ಇದೆ. ಅದರ ಹೆಸರು ಜಾಕ್. ಅದು ನಮ್ಮ ಮನೆಯಲ್ಲಿ ನಮ್ಮೆಲ್ಲರ ಮಧ್ಯ ನಮ್ಮ ಕುಟುಂಭದ ಸದಸ್ಯನಾಗಿಬಿಟ್ಟಿದ್ದಾನೆ. ಅವನ ಜೊತೆ ಆಟವಾಡಲು ನಮಗೆಲ್ಲರಿಗೂ ಬಹಳ್ ಇಷ್ಟ. ನನ್ನ ಹೆಚ್ಚು ಸಮಯವನ್ನು ಅವನ ಜೊತೆ ಕಳೆಯುತ್ತೇನೆ.

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Lavanya Balakrishnan