ವಿಷಯಕ್ಕೆ ಹೋಗು

ಸದಸ್ಯ:Harshitha1810273

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
 {{Infobox person
| name = ಹರ್ಷಿತ
| image = https://commons.wikimedia.org/wiki/File:Harshitha1810273.jpg
| residence = [[ಜಯನಗರ್,ಬೆಂಗಳುರು]], ಭರತ
| occupation = {{ವಿದ್ಯರ್ದಥಿ }}
}}


ಪರಿಚಯ

ನನ್ನ ಹೆಸರು ಹರ್ಷಿತ. ನನ್ನ ತಂದೆಯ ಹೆಸರು ಮಂಜುನಾಥ್, ನನ್ನ ತಾಯಿಯ ಹೆಸರು ಶೊಭ ,ನ್ನ ನ ತಮ್ಮನ ಹೆಸರು ವೆಂಕಿ.ಅವನು ಒಂಬತ್ತನೆ ತರಗತಿಯಲ್ಲಿ ಒದುತ್ತಿದಾನೆ . ನಾನು ಬೆಂಗಳೂರಿನಲ್ಲಿ ಹುಟ್ಟಿದು. ನನ್ನ ತಂದೆ ಸಿವಿಲ್ ಕಾಂಟ್ರಾಕ್ಟರ್, ನನ್ನ ತಾಯಿ ಗ್ರಿಹಿಣಿ.

ಬಾಲ್ಯ

ನಾನು ನನ್ನ ಪ್ರಥಮಿಕ ಶಿಕ್ಶಣವನ್ನು ಬಾಳ್ಡ್ವಿನ್ ಬಾಲಕಿಯರ ಪ್ರೊಡಶಾಲೆಯಲ್ಲಿ ಪೂರೈಸಿದ್ದೇನೆ. ನಾನು ಶಾಲೆಯಲ್ಲಿ ಒಳ್ಳಯ ಹೆಸರು ಪದೆಧಿದೆ. ನನಗೆ ಕ್ರಿಡಕ್ಶೆತ್ರದಲ್ಲಿ ಆಸಕ್ತಿ ಯಿತು. ನಾನು ಬ್ಯಾಸ್ಕೆಟ್ಬಾಲ್ ಚೆನಾಗಿ ಆಡುತಿದೆ . ಅದರಲ್ಲಿ ಪದಕವನ್ನು ಪಡೆದೆ. ನನಗೆ ಬಹಳ ಕುಶಿಯಾಯಿತು. ಶಲೆಯಲ್ಲಿ ನನಗೆ ಬಹಳ ಗೆಳೆತಿಯರಿದರು . ನನು ಈಗ ನನ್ನ ಶಾಲೆ ಮತ್ತು ಗೆಳೆತಿಯರನ್ನು ಬಹಳ ಮಿಸ್ ಮಾಡುತ್ತೆನೆ.

ಕಾಲೇಜು ಶಿಕ್ಷಣ

ನಾನು ಪಿಯುಸಿ ಶಿಕ್ಶಣಾವನ್ನು ಕ್ರಿಸ್ತ ವಿಶ್ವವಿದ್ಯಾನಿಲ ಒದಿದ್ದು. ಈ ಕಾಲೆಗಿನ ವಾಥವರಣ ನನ್ನು ಬದಲಾಯಿಸಿದೆ . ನಾನು ಈ ಕಾಲೆಜಿಗೆ ಸೆರಿದಾಗ ನನಗೆ ಯರು ಗೊತ್ತಿರಲಿಲ್ಲ. ನನಗೆ ಹೊನ್ದುಕೊಳ್ಳೂವುದಕೆ ಬಹಳ ಸಮಯವಾಯಿತು. ದಿನಗಲಗುತ ನಾನು ಹೊಂದುಕೊಂಡೆ . ಈ ಕಲೆಜಿಗೆ ಸೆರಿದಮೆಲೆ ನನ್ನ ಅಂಕಗಳು ಹೆಚ್ಚಾಯಿತು . ನನಗೆ ಒದಲ್ಲಿ ಕೂಡಾ ಆಸಕ್ತಿ ಹೆಚಾಯಿತು . ನನಗೆ ಲೆಕ್ಕಶಶ್ತ್ರದಲ್ಲಿ ಒಳೆಯ ಅಂಕಗಳನ್ನು ಪಡೆದೆ. ಕಾಲೆಜಿನ ಯಲ್ಲ ಕಾರ್ಯಕ್ರಮದಲ್ಲಿ ಬಗವಹಿಸುತಿದೆ. ಪರೀಕ್ಶೆಯಲ್ಲಿ ಒಳೆಯ ಅಂಕಗಳನು ಪಡೆದು ಉತ್ತೀರ್ಣನಾದೆ.

ಹವ್ಯಾಸಗಳು

ನನ್ನ ಹವ್ಯಸ ಇವು ನೃತ್ಯ ,ರೇಖಾಚಿತ್ರ, ಸಂಗೀತ,ಅಡುಗೆ, ಓದುವ ಪುಸ್ತಕ,ಓದುವ ಪುಸ್ತಕ ,ಗಾಸಿಪ್ ಮತ್ತು ಟಿವಿನೊಡುವುದು. ಪಿಯುಸಿ ನಂನ್ತರ ಡಿಗಿರಿಕೂಡಾ ಕ್ರಿಸ್ತ ವಿಶ್ವವಿದ್ಯಾಲಯಕ್ಕೆ ಬಂದಿದೆನೆ. ಇಲ್ಲಿ ನಾನು ಬಿಕಾಮ್ ಮಾಡುತ್ತಿದೆನೆ. ಇಲ್ಲಿ ಕೂಡಾ ನನಗೆ ಹೊಂದುಕೊಳುವುದಕ್ಕೆ ಬಾಹಳ ಕಷ್ಟವಾಯಿತು. ಪ್ರತಿದಿನ ನಾನು ಮನೆಗೆ ಹೊಗಿ ಅಳುತ್ತಿದೆ. ಆದರೆ ಈಗ ನನಗೆ ಗೆಳೆಯರು ಸಿಕ್ಕ್ಕಿದಾರೆ . ವಿಭ ಅಂತ ಒಂದು ದೊನ್ನೆಕೇತ ಈಗ ನನ್ನ ಜೀವದ್ಗೆಳ್ತಿ. ಅವಳೆಂದರೆ ಪಂಚಪ್ರಣ. ಈ ವಿಶ್ವವಿದ್ಯಾಲಯ ವಿದ್ಯರ್ತಿಗಳಿಗೆ ಬಹಳ ಅವಕಾಶಗಳುನೀದುತದೆ. ಈ ಸೆಮಿಸ್ಟರ್ಲ್ಲಿ ನಾನು ತುಂಬ ಮಜ ಮಾಡಿದೆವು, ಮುಂದಿನ ಸೆಮಿಸ್ಟರ್ಕೂಡಾ ಚೆನಾಗಿ ಕಳೆಯಬೆಕೆಂದು ಬಾವಿಸುತೆನೆ.