ವಿಷಯಕ್ಕೆ ಹೋಗು

ಸದಸ್ಯ:HK Sridevi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]

ಶ್ರಿದೇವಿ.ಹೆಚ್.ಕೆ ನನ್ನ ಹೆಸರು.ನಾನು ಇವಗ ಖ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ಪ್ರಥಮ ವರ್ಶ ಓದುತಿದ್ದೇನೆ.ನಾನು ತೊಗೊಂಡಿರುವ ವಿಶಯಗಳು,ಅರ್ಥಶಾಸ್ತ್ರ,ಗಣಿತ ಮತ್ತು ಅಂಕಿಅಂಶ. ನನ್ನ ವಯಸ್ಸು ೧೮ ವರ್ಶ.ನಾನು ಸುಮಾರು ೧೦ ವರ್ಶಗಳಿಂದ ಬೆಂಗಳೂರು ನಗರದಲ್ಲಿ ವಾಸಿಸುತಿದ್ದೇನೆ.ನಾನು ಹುಟ್ಟಿದ ದಿನಾಂಕ ೨೪ ಅಗಸ್ಟ್ ೨೦೦೦.ನನ್ನ ಮಾತ್ರು ಭಾಶೆ ಕನ್ನಡ.

Christ University Bangalore

ಕುಟುಂಬ

[ಬದಲಾಯಿಸಿ]

ನನ್ನ ಮನೆಯಲ್ಲಿ,ನಾನು,ನನ್ನ ತಂದೆ ತಾಯಿ ಮತ್ತು ಅಣ್ಣ.ನನ್ನ ಅಪ್ಪನ ಹೆಸರು,ಗಂಗಾಧರ್ ಹಿರೆಮಠ್ ಕುಶ್ಟಗಿ,ತಾಯಿ ಮಂಜುಳಾ ಮತ್ತು ಅಣ್ಣನ ಹೆಸರು ಶಶಿಧರ್.ಇವನ ವಯಸ್ಸು ೨೮.ನನ್ನ ಅಮ್ಮಾ ಗ್ರಹಿಣೆ,ಅಪ್ಪಾ ಲಂಕೇಶ ಪತ್ರಿಕೆಯಲ್ಲಿ ಪತ್ರಕರ್ತ.ಅಣ್ಣ ಎಂ.ಎಸ್.ಸಿ ಅಗ್ರೀ ಮುಗಿಸಿದ್ದಾನೆ.ಅವನು ಈಗ ಆಸ್ಟ್ರೇಲಿಯಾದಲ್ಲಿ ವಾಸಿಸುತಿದ್ದಾನೆ.

ಗುಣಗಳು

[ಬದಲಾಯಿಸಿ]

ಎಲ್ಲರಂತೆ,ನನ್ನಲ್ಲು ಕೂಡ ಒಂದಿಶ್ಟು ಒಳ್ಳೆ ಗುಣಗಳು ಮತ್ತು ಖೆಟ್ಟ ಗುಣಗಳು ಸೇರಿವೆ.ಈ ವಿಶಯ ಬಹಳ ಸಹಜ. ಮೊದಲಾಗಿ,ನಾನು ನನ್ನ ಅಭ್ಯಾಸಗಳ ಬಗ್ಗೆ ಹೇಳಲು ಇಚ್ಛಿಸುತ್ತೇನೆ. ನಾನು ಸ್ವಚ್ಛತೆಯ ಬಗ್ಗೆ ಬಹಳ ನಿರ್ದಿಶ್ಟವಾಗಿದ್ದೇನೆ.ಅದನ್ನು ಜೀವನದಲ್ಲಿ, ನಾನು ಬಹಳ ಮುಖ್ಯವಾಗಿ ಕಣುತ್ತೆನೆ.ನನಗೆ ಆಲಸವು ಕೂಡ ಸ್ವಲ್ಪ ಕಾಟ ಕೊಡುತ್ತದೆ.ಇದು ನನಗೆ ಹುಟ್ಟುತ್ತಲೆ ಇರಲಿಲ್ಲಾ,ಸ್ವಲ್ಪ ವರ್ಶಗಳಿಂದ ಬೆಳೆಯುತ್ತಬಂತು.ಮತ್ತು,ಕೋಪದ ಸ್ವಭಾಬವವು ಒಂದು ಮಟ್ಟಕ್ಕೆ ಇದೆ. ಚಿಕ್ಕವಳಿದ್ದಾಗ ವಿಪರೀತ ಇತ್ತು,ಆದರೆ,ಸಮಯ ಕಳೆದಂತೆ ಕಮ್ಮಿ ಆಗುತ್ತ ಬಂತು.ಇವೆಲ್ಲರ ಜೊತೆಗೆ,ನಾನು ದೇವರಲ್ಲಿ ಬಹಳ ನಂಬಿದ್ದೇನೆ.ನನ್ನ ಆತ್ಮಕ್ಕಿಂತಲು ಹೆಚ್ಚಗಿ ನಾನು ಅವನಲ್ಲಿ ವಿಶ್ವಾಸ ಇಟ್ಟಿದ್ದೇನೆ.ಪ್ರತಿ ದಿನ,ಅವನನ್ನು ಆರಾಧಿಸುತೇನೆ.ನನ್ನಲ್ಲಿ ಮೊದಲಿಂದಲೆ,ಮನೋಬಲ ಮತ್ತು ಆತ್ಮ ಸಯ್ಯಂಮದ ಗುಣಗಳು ಹೆಚ್ಚಗಿ ಇದ್ದವು ಆದರೆ ನಾನು ಭಗವನ್ತನನ್ನು ಪೂಜಿಸಲು ಆರಂಭವಾದ ನಂತರ,ಈ ಗುಣಗಳ ಶಕ್ತಿ ಹೆಚ್ಚಾಗಿರುವೆ ಎಂದು ನನಗೆನಿಸುತ್ತದೆ.ಇವುಗಳ ಜೊತೆಗೆ ಒಳ್ಳೆ ಬುದ್ಧಿ,ಸರಿಯಾದ ಮಾರ್ಗದಲ್ಲಿ ಹೋಗುವ ಗ್ನ್ಯಾನವೂ ಸಹ ಬಂದಿವೆ. ಮೊದಲೇ ಹೇಳಿದಂತೆ,ಈ ಕೋಪವು ಕಡಿಮೆಯಾಗುವ ಕಾರಣ ಹೇಳಲು ಬಯಸುತ್ತೇನೆ.ನಾನು ಮುಂಚೆ,ಚಿಕ್ಕ ಚಿಕ್ಕ ವಿಶಯಕ್ಕೆಲ್ಲಾ ಜಗಳ ಆಡುತ್ತಿದ್ದೆ,ಇದರಿಂದಾಗಿ ಯಾರಿಗೂ ನನ್ನ ಕಂಡರೆ ಅಗುತ್ತಿರಲ್ಲಿಲ್ಲ.ಇದರಿಂದಾಗಿ ನನಗೆ ಬಹಳ ಬೇಸರ ಉಂಟಾಗುತ್ತಿತ್ತು.ನಾನು ಜನರಿಗೆ, ನನ್ನ ಬಗ್ಗೆ ಬೇಸರಿಕೆಯ ಕಾರಣ ಕೇಳಿದಾಗ ಅರ್ಥ ಆಯಿತು.ಇದನ್ನು ನಾನು ಸರಿಪಡಿಸಿಕೊಳ್ಳಬೇಕು ಎಂದು ನಿಸ್ಚಯಿಸಿ,ಬಹಳ ಶ್ರಮ ಪಟ್ಟು ಈ ಕೋಪವನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ.ಈಗ,ನನ್ನ ಜೀವನ ಎಶ್ಟೋ ಸುಖವಾಗಿದೆ.ನಿಜವಾಗಲು,ಈ ಆಕ್ರೋಷ ಎನ್ನುವ ಒಂದು ಗುಣ ಒಂದಿಲ್ಲ ಒಂದು ದಿವಸ ಪ್ರತಿ ಒಬ್ಬ ಮನುಶ್ಯನಿಗೂ ಪಾಠ ಕಲಿಸೇ ಕಲಿಸುತ್ತದೆ.ನನ್ನ ಮನಸಲ್ಲಿ ಯಾವುದೇ ಆಸೆ ಇಚ್ಛೆ ಮೂಡಿದರು,ಅದನ್ನು ನಾನು ತಕ್ಶಣವೇ ಪೂರೈಸುವುದಿಲ್ಲ.ಅದನ್ನು ಆದಶ್ಟು ನಿಗ್ರಹಿಸುತ್ತೇನೆ.ಇದನ್ನು ನಾನು ಒಂದು ಥರದ ಮನೋಬಲದ ಕಸರತಿನಂತೆ ರೂಢಿಸಿಕೊಂಡಿದ್ದೇನೆ.ಇದರಿಂದ ನನಗೆ ಜೀವನದಲ್ಲಿ ಬಹಳ ಸಹಾಯವಾಗಿದೆ.

ಭಯಗಳು

[ಬದಲಾಯಿಸಿ]

ಮತ್ತೆ,ನನಗೆ ಸಾಕಶ್ಟು ಭಯಗಳು ಸಹ ಇವೆ.ಉದಾಹರಣೆಗೆ,ಪ್ರಾಣಿಗಳು,ಪಕ್ಶಿಗಳು,ಚಿಟ್ಟೆಗಳು,ಹುಳಗಳು ಮುಂತಾದವು.ಆದರೆ ಇವೆಲ್ಲವು,ನನ್ನ ಹತ್ತಿರ ಇದ್ದರೆ ಮಾತ್ರ ನನಗೆ ಭಯವಾಗುತ್ತದೆ,ಅದೇ ದೂರ ಇದ್ದರೆ ನನಗೇನು ಅಶ್ಟು ಸೋಂಕುದಿಲ್ಲ.ಇವುಗಳನ್ನು ಸಾಮಾನ್ಯವಾಗಿ,ಫ಼ೋಬಿಯಾ ಎಂದು ಕರೆಯಲಾಗುತ್ತದೆ.

ಬಂಧನಗಳ ಬಗ್ಗೆ ಕಲ್ಪನೆ

[ಬದಲಾಯಿಸಿ]

ಇವೆಲ್ಲರಕ್ಕಿಂತ ನನ್ನ ಒಂದು ಬಹಳ ಶ್ರೇಶ್ಟವಾದ ಗುಣವೆಂದರೆ,ನಾನು ಯಾರಿಗಾದರು ಹ್ರುದಯಪೂರ್ವಕವಾಗಿ ಪ್ರೀತಿಸಿದರೆ,ನಾನು ಅವರಿಗಾಗಿ ಎನಾದರು ಮಾಡಲು ಸಿದ್ಧಳಾಗಿರುತ್ತೇನೆ.ಅವರಿಗಾಗಿ,ನನ್ನ ಪ್ರಾಣ ಕೂಡ ಕೊಡಲು ತಯಾರಾಗಿರುತ್ತೇನೆ.ಅವರ ಬಗ್ಗೆ ನನ್ನ ಭಾವನೆ ಮತ್ತು ವಿಚಾರಗಳು ಸಂಪೂರ್ಣವಾಗಿ ನಿಸ್ವಾರ್ಥವಾಗಿರುತ್ತವೆ. ನಾನು ನನ್ನ ತಾಯಿಯ ಜೊತೆ ಬಹಳ ಆತ್ಮಿಯ ಸಂಬಧವನ್ನು ಹೊಂದಿದ್ದೇನೆ.ನಾನು ಅವರಿಂದ ಇನ್ನುವರೆಗು ಒಂದು ವಿಶಯವೂ ಮುಚ್ಚಿಟ್ಟಿಲ್ಲಾ.ಆದರೆ ಅಶ್ಟೇ ಭಯ ನನಗೆ ನನ್ನ ತಂದೆಯ ಬಗ್ಗೆ ಇದೆ.ಅವರ ಜೊತೆ ನನ್ನ ಸಂಬಂಧವು ಅಶ್ಟು ಆತ್ಮಿಯವಾಗಿಲ್ಲಾ.

ಆಸೆಗಳು ಹಾಗು ಹವ್ಯಾಸಗಳು

[ಬದಲಾಯಿಸಿ]
Bisi Bele Bath (Bisibelebath)

ನಾನು ಚಿಕ್ಕತನದಿಂದಲು ತಿಂಡಿ ಪದಾರ್ಥಗಳ ಕಡಿಗೆ ಒಲವು ಹೆಚ್ಚು.ಈ ಗುಣ ನನಗೆ ಅಪ್ಪನಿಂದ ಬಂದಿದೆ ಎಂದು ಕೇಳಿದ್ದೇನೆ.ನನಗೆ, ಸಿಹಿ ಪಧಾರ್ಥಗಳಲ್ಲಿ ಸುಮಾರು ಎಲ್ಲಾ ಹಾಲಿನಿಂದ ತಯಾರಿಸಿದ್ದವು ಇಶ್ಟ ಆಗುತ್ತದೆ.ನಾನು ಸಸ್ಯಹಾರಿ.ಖಾರ ತಿಂಡಿಗಳಲ್ಲಿ,ನನಗೆ ತರಕಾರಿಗಳು ಹೆಚ್ಚು ಇದ್ದಶ್ಟು ಹೆಚ್ಚು ಸೇರುತ್ತದೆ.ಕರ್ನಾಟಕದ ಅಡಿಗೆಗಳಲ್ಲಿ, ನನಗೆ ಬಿಸಿಬೆಳೆಭಾತ್ ಅತೀ ಪ್ರಿಯವಾದದ್ದು.ನನಗೆ ಚೇತನ್ ಭಗತ್ ಕಾದಂಬ್ರಿಗಳು ಓದಲು ಬಹಳ ಇಶ್ಟ.ಹಾಗು ಬಾಲಿವುಡ್ ಸಿನೆಮಾಗಳ ಹುಚ್ಚು ಕೂಡ ಜಾಸ್ತಿ.ಅದರಲ್ಲಿ ಆಲಿಯಾ ಭಟ್ ಬಹಳ ಪ್ರಿಯೆ ನನಗೆ.

Chetan bhagat 1


ಸಮಯಕ್ಕೆ ತಕ್ಕಂಗೆ ಬದಲಾವಣೆಗಳು

[ಬದಲಾಯಿಸಿ]

ಮೊದಲು,ಯಾರಾದರು ನನಗೆ ಕಾಟ ಕೊಟ್ಟರೆ ಅವರ ಮೇಲೆ ವಿಪರೀತ ಸೇಡು ಇಟ್ಟುಕೊಂಡು ಹೇಗಾದರು ಮಾಡಿ ಅವರಿಗೆ ಹಾನಿ ಮಾಡುವುದು ಹೇಗೆ ಎಂದು ಹೊಂಛು ಹಾಕುತ್ತಿದ್ದೆ.ಆದರೆ ಈಗ,ಯಾರೆ ಎನೇ ಮಾಡಿದರು,ಅವರ ಮಟ್ಟಕ್ಕೆ ನಾನು ಇಳಿಯುವುದು ಬೇಡ ಎಂದು ಸುಮ್ಮನೆ ಸರಿಹೊಂದುಕೊಂಡು ಹೋಗುತ್ತೇನೆ.ಇವೆಲ್ಲ ನಾನು ನನ್ನ ಬಗ್ಗೆ ಹೆಗ್ಗಳಿಕೆ ಮಾಡಲು ಹೇಳುತ್ತಿಲ್ಲ.ಇವೆಲ್ಲ ಹೇಳುವ ಕಾರಣ,ಎಲ್ಲರ ಜೀವನದಲ್ಲಿ,ಸಮಯಕ್ಕೆ ತಕ್ಕಂಗೆ ರೂಪಾಂತರಗಳು ಹೇಗೆ ಅಗುತ್ತವೆ ಎಂದು ವಿವರಿಸಲು.ನನ್ನಲ್ಲಿ ಆಗಿರುವ ಈ ಬದಲಾವಣೆಗಳು ನನಗೆ ಬಹಳ ಸಂತೋಷ ನೀಡುತ್ತವೆ.ನಾನು ಇದಕ್ಕೆ ನನ್ನ ತಾಯಿ,ತಂದೆ,ಅಣ್ಣ ಮತ್ತು ಎಲ್ಲರಗಿಂತ ಮುಖ್ಯವಾಗಿ ಆ ನನ್ನ ಭಗವಂತನನ್ನ ಕಾರಣವೆಂದು ಹೇಳಲು ಇಶ್ಟಪಡುತ್ತೇನೆ. ಈ ಮಾತಿನಿಂದ ನಾನು ನನ್ನ ಇಲ್ಲಿಯ ತನಕದ ಕಥೆಯನ್ನು ಮುಗಿಸುತ್ತೇನೆ.