ಸದಸ್ಯ:H.R.Shradha.Raj
ಕುಟುಂಬ
[ಬದಲಾಯಿಸಿ]ನನ್ನ ಹೆಸರು ಶ್ರದ್ಧಾ ರಾಜ್. ನಾನು ಹುಟ್ಟಿದ್ದು ಮತ್ತು ಬೆಳೆದಿದ್ದು ಬೆಂಗಳುರಿನಲ್ಲಿ. ನಾನು ದೇಸೈ ಆಸ್ಪತ್ರೆಯಲ್ಲಿ ಹುಟ್ಟಿದ್ದು. ಆಗ ನನ್ನ ತಂದೆ ಕೆ.ಇ.ಬಿಯಲ್ಲಿ ಕಿರಿಯ ಇಂಜಿನಿಯರ್ ಆಗಿದ್ದರು. ನನ್ನ ಅಕ್ಕ ನನಗಿಂತ ಹತ್ತು ವರುಶಗಳಿಂದ ದೊಡವಳು.ಅವಳ ಹೆಸರು ಶ್ರುತಿ ರಾಜ್.ಅವಳಿಗೆ ಈಗ ಮದುವೆ ಆಗಿ ಎರಡು ಮಕ್ಕಳ್ಳಿದ್ದಾರೆ. ಅವುಗಳು ಅವಳಿ ಜವಳಿ, ಒಂದು ಹೆಣ್ಣು ಮತ್ತು ಇನ್ನೊಂದು ಗಂಡು. ಅವುಗಳು ಕೂಡ ದೆಸೈ ಆಸ್ಪತ್ರೆಯಲ್ಲೆ ಹುಟ್ಟಿದ್ದು.ನಮ್ಮ ತಂದೆ ತಾಯಿಯ ಕುಟುಂಬ ಬಹಳ ದೊಡ್ಡದು. ನಮ್ಮ ತಾಯಿಗೆ ಐದು ಜನ ಅಣ್ಣ ತಂಮ್ಮಂದೀರು, ಅದರಲ್ಲಿ ಮೂರು ಅಕಂದೀರು ಮತ್ತು ಇಬ್ಬರು ಅಣ್ಣರು. ನ್ನನ್ನ ತಾಯಿ ಕೊನೆಯ ಮಗಳು. ನನ್ನ ತಂದೆಯ ಕಡೆಯಲ್ಲಿ ಒಬ್ಬರು ಅಕ್ಕ, ಒಬ್ಬರು ತಂಗಿ ಮತ್ತು ಒಬ್ಬರು ತಮ್ಮ. ಇವರೆಲ್ಲ ನನಗೆ ದೊಡ್ಡಮ್ಮ, ದೊಡ್ಡಪ್ಪ, ಅತ್ತೆ ಮತ್ತು ಮಾಮ ಆಗ ಬೇಕು.
ಬಾಲ್ಯ
[ಬದಲಾಯಿಸಿ]ನಾನು ಬಿಶಪ್ ಕಾಟನ್ ಹುಡುಗಿಯರ ಶಾಲೆಯಲ್ಲಿ ನನ್ನ ಶಾಲಾಭ್ಯಾಸವನ್ನು ಮ್ಮಾಡಿದ್ದೆನೆ. ಅದು ಬೆಂಗಳುರಿನ್ನಲ್ಲಿ ಅತ್ಯತ ಹಳೆಯ ಶಾಲೆಯಲ್ಲಿ ಒಂದಾಗಿದೆ. ನೂರಾ ಐವತ್ತು ವರುಶದ ಹಿಂದೆ, ಬ್ರಿಟೀಶರ ಕಾಲದಲ್ಲಿ ಈ ಸಂಸ್ತೆಯನ್ನು ಕಟ್ಟಿದ್ದರು. ಈ ವಿಶಯದ ಬಗ್ಗೆ ನನಗೆ ಮತ್ತೆ ಈ ಶಾಲೆಯಲ್ಲಿ ಒದಿದ್ದವರಿಗೆಲ್ಲ ಬಹಳ್ಳ ಹೆಮ್ಮೆ, ಎಕೆಂದರೆ ಇದು ಈ ಉರಿನಲ್ಲಿ ಮತ್ತು ದೇಶದ್ದಲ್ಲೆ ಹಳೆಯದಾದ ಮತ್ತು ಪ್ರಸಿದ್ದ ಶಾಲೆ. ಅನಂತರ ನಾನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನನ್ನ ಪಿ.ಯು.ಸಿಯನ್ನು ಮಡಿದೆ. ನನ್ನು ಶಾಲೆ ಮತ್ತು ಕಾಲೇಜಿನಲ್ಲಿ ಕೂಡ ನಾಟಕದಲ್ಲಿ ತುಂಬಾ ಆಸಕ್ತಿ. ನಾನು ಶಲೆಯಲ್ಲಿ "ಹೌಸ್ ಕ್ಯಾಪ್ಟ್ನ್" ಆಗಿದ್ದೆ. ನ್ನನ್ನ ಬಾಲ್ಯವೆಲ್ಲ ಬೆಂಗಳೂರಿನಲ್ಲೆ ಕಳೆದಿದ್ದು. ನಾನು ನನ್ನ ಶಲೆಯ ದಿನಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಇದ್ದೆ.
ಆಸಕ್ತಿಗಳು
[ಬದಲಾಯಿಸಿ]ನನಗೆ ನಾಟಕಗಳ ಬಗ್ಗೆ ಬಲು ಉತ್ಸಾಹವಿದೆ! ನಾನು ಮುಂದೆ ಈ ಕ್ಶೇತ್ರದಲ್ಲಿ ನಾನು ಹೆಸರು ಮಾಡಬೀಕು ತುಂಬ ಆಸಕ್ತಿ ಇದೆ. ನಾನು ಮುಂದೆ ನ್ಯು ಯಾರ್ಕಿನ ಬ್ರಾಡ್ ವೆಯಲ್ಲಿ ಕೆಲಸ ಮಾಡಬೆಕೆಂದು ಕನಸಿದೆ. ನಾನು ಆ ಕನಸನ್ನು ಸಾದಿಸುವ ದಾರಿಯಲ್ಲಿ ನಡೆಯುತ್ತಾ ಇರುವೆನು. ನನ್ನ ನೆಚಿನ ನಟಿ ಆನ್ ಹಾತ್ವೆ. ನಾನು ನನ್ನದೇ ಆದ ಒಂದು ನಾಟಕದ ಕಂಪನಿ ಶುರು ಮಾಡಬೇಕೆಂದು ಆಸೆ. ನನಗೆ ವಿಶ್ವವನ್ನು ನೊಡುವ ಆಸೆ. ನಾನು ಇಲ್ಲಿ ವರೆಗು ದೇಶದ ಆಚೆಯಲ್ಲಿ, ಬಾಲಿಗೆ ಹೋಗ್ಗಿದ್ದೇನೆ. ನಾನು ಅಲ್ಲಿ ಉಬುದ್ ಮತ್ತು ಕುತವನ್ನು ನೊಡಿದ್ದೆನೆ. ಅವುಗಲು ಬಹಳ ಸುಂದರವಾದ ಸ್ಥಳಗಳು. ಅವುಗಳನ್ನು ನೊಡಲು ಎರಡು ಕಣ್ಣುಗಳು ಸಾಲದು. ನಾನು ಭಾರತದಲ್ಲಿ ಡಾರ್ಜೀಲಿಂಗ್, ಗೊಅ, ಚೆನ್ನೈ, ದೆಹಲಿ, ಊಟಿ, ಪುನೆ ಮತ್ತು ಮುಂತಾದ ಸ್ತಳಗಳಿಗೆ ಹೊಗಿದ್ದೇನೆ. ನಾನು ಈ ಜಾಗಗಳಲ್ಲಿ ತಾಜ್ ಮಹಲ್, ಕುತುಬ್ಮಿನಾರ್, ಗೊಲ್ ಗುಂಬಸ್, ಇಂಡಿಯಾ ಗೆಟ್, ಕನ್ಯಾಕುಮಾರಿ, ವರನಾಸಿ, ಹರ್ಮಂದಿರ್ ಸಾಹಿಬ್, ಮಹಾ ಬಲೆಶ್ವರ ದೆವಾರಸ್ಥಾನ, ಹಂಪಿ ಮತ್ತು ಮುಂತಾದ ಐತಿಹಾಸಿಕ ಸ್ಥಳಗಳನ್ನು ನೂಡಿದ್ದೆನೆ. ಇದನ್ನೆಲ್ಲಾ ನೊಡಿದ್ದರು ಇನ್ನು ನೊಡುವ ಅಸೆ ಯೆಂದು ತೀರುವುದ್ದಿಲ್ಲ ಎಂದು ನನಗೆ ಅನ್ನಿಸುತ್ತದೆ, ಎಕೆಂದರೆ ಜಗತ್ತನ್ನು ಎಶ್ಟೇ ನೊಡಿದರು ಸಾಲದು, ಇನ್ನು ನೊಡಬೇಕು ಎಂದು ಎನ್ನಿಸುವುದು ಸಹಜ. ಅದು ಮನುಶ್ಯನ ಸ್ವಭಾವ. ನಾವು ಬೇರೆ ಬೇರೆ ಪ್ರದೇಶಗಳನ್ನು ನೂಡಿದಶ್ಟು ನ್ನಮ್ಮ ತಿಳುವಳಿಕೆ ಹೆಚ್ಚಾಗುವುದು. ಅವರು ಬದಕುವ ರೀತಿ ಇಂದ ನಾವು ಬಹಳ ಕಲಿಯುವುದು ಇದೆ ಮತ್ತು ನಮ್ಮ ಜೀವನದ ರೀತಿಯ ಬಗ್ಗೆ ಬೇರೆಯ ಸಮಾಜಕ್ಕೆ ಹೇಳಿಕೊಡುವುದು ತುಂಬಾ ಈರುವುದು.
This user is a member of WikiProject Education in India |
ಉಪಪುಟಗಳು
[ಬದಲಾಯಿಸಿ]In this ಸದಸ್ಯspace:
H.R.Shradha.Raj |