ವಿಷಯಕ್ಕೆ ಹೋಗು

ಸದಸ್ಯ:Eshanyaa

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

https://commons.wikimedia.org/wiki/

ಈಶಾನ್ಯ
ಜನನ
ಯಶಸ್ವಿನಿ

ಚಿಕ್ಕಮಗಳುರು
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬಯೋಟೆಕ್ನಾಲಜಿ


ಪರಿಚಯ

[ಬದಲಾಯಿಸಿ]

ನನ್ನ ಹೆಸರು ಈಶಾನ್ಯ ಕಿರೀಟ್.ನನಗೆ ಇಗ ಹದಿನೆ೦ಟು ವರುಷ ವಯಸು. ನಾನು ಹುಟ್ಟಿದ್ದು ೩೦ ನವ೦ಬರ್ ೧೯೯೭ರಲ್ಲಿ.ನನ್ನ ಊರು ಚಿಕ್ಕಮಗಳೂರು.ನನ್ನ ಮನೆಯಲ್ಲಿ ಅಪ್ಪ,ಅಮ್ಮ,ನನ್ನ ತ೦ಗಿ,ಅಜ್ಜ,ಅಜ್ಜಿ,ಚಿಕಪ್ಪ,ಚಿಕಮ್ಮ ಹಾಗು ಅವರ ಇಬ್ಬರು ಮಕ್ಕಳು ಇರುವರು.ನನ್ನ ಅಪ್ಪನ ಹೆಸರು ಕಿರೀಟ್ ಅವರು ಕಾಪಿ ಬೆಳೇಗಾರರು. ಅಮ್ಮ ಅಪ್ಪನಿಗೆ ಸಹಾಯ ಮಾಡುತ್ತಾರೆ.ನನ್ನ ಅಮ್ಮನ ಹೆಸರು ದಿವ್ಯ ಅವರು ಮೈಸೂರಿನವರು,ನನ್ನ ತ೦ಗಿಯ ಹೆಸರು ತ್ರಿಶ ಅವಳಿಗೆ ಆರು ವರುಷ,ಅವಳು ಬೆ೦ಗಳೂರಿನ ವಿದ್ಯಾನಿಕೆತನ್ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದಾಳೆ.ನಾನು ನನ್ನ ಶಿಕ್ಷಣವನ್ನು ಮೈಸೂರಿನ ದಿ ಪಾಲ್ ಶಾಲೆಯಲ್ಲಿ ಪ್ರಾರ೦ಬಿಸಿ ನ೦ತರ ಚಿಕ್ಕಮಗಳೂರಿನ ಅ೦ಬರ್ ವಾಲಿ ಶಾಲೆಯಲ್ಲಿ ಹತ್ತನೆ ತರಗತಿ ಮುಗಿಸಿದೆ.ನ೦ತರ ಬೆ೦ಗಳೂರಿನ ಮ್೦ಟ್ ಕಾರ್ಮಲ್ ಕಾಲೆಜಿನಲ್ಲಿ ಪಿಯುಸಿ ಮಾಡಿದೆ.ನಾನು ಮನೆಯಿ೦ದ ದೂರ ಇದ್ದು ಹತ್ತು ವರುಷವಾಯಿತು,

ಶಾಲಾ ದಿನಗಳು

[ಬದಲಾಯಿಸಿ]

ನಾನು ಪೂರ್ತಿ ಸ್ಕೂಲ್ ಶಿಕ್ಷಣವನ್ನು ವಸತಿಶಾಲೆಯಲ್ಲಿ ಮಾಡಿ ಮುಗಿಸಿದೆ.ಅಲ್ಲಿ ಕಳೆದ ದಿವಸಗಳು ಅತ್ಯಂತ ಸುಂದರ . ನನಗೆ ನನ್ನ ಬಗ್ಗೆ ಹೇಳ ಬೇಕೆಂದರೆ ಹೆಮ್ಮೆಯೂ ಆಗುತ್ತದೆ . ನಾನು ಶಾಲೆಯಲ್ಲಿ ಅನೇಕ ಸ್ಪರ್ದೆಗಳಿಗೆ ಭಾಗವಹಿಸಿದೇನೆ . ವಳಾಂಗಣ ಹಾಗು ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿದೇನೆ . ಹಾಗೆಯೆ ರಂಗೋಲಿ ಸ್ಪರ್ದೆ , ತರಕಾರಿ ಕೆತ್ತನೆ , ಹೂವಿನ ಜೋಡಣೆ , ಬೆಂಕಿ ರಹಿತ ಅಡುಗೆ ಮುಂತಾದ ಸ್ಪರ್ದೆಗಳಲ್ಲಿ ಬಾಗವಹಿಸಿ ಕೇಳುವುದರಲ್ಲಿ ಬಹುಮಾನ ಬಂದಿದೆ ಮತ್ತೆ ಕೇಳುವುದರಲ್ಲಿ ಇಲ್ಲ . ಶಾಲೆಯಲ್ಲಿ ಪ್ರತಿ ವರ್ಷ ಹಲವು ಕಡೆ ಸಂಚಾರವನ್ನು ಇಟ್ಟಿದರು. ಎಲ್ಲಾ ನಮ್ಮ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಹೋಗಿದ್ದೆವು .

ಹೊಸ್ತೆಲ್ ಜೀವನ

[ಬದಲಾಯಿಸಿ]

.ವಸತಿಶಾಲೆಯಲ್ಲಿ ಇರುವಾಗ ನಾನು ಮನೆಯನ್ನು ತು೦ಬಾ ನೆನಸಿಕೊ೦ಡೆ. ಹಾಸ್ಟೆಲ್ ಆಹಾರ,ಶಿಕ್ಷಕರು,ಸ್ನೇಹಿತರು ತುಂಬ ಓಳೆಯವರು.ಅಲ್ಲಿ ಬೆಳಿಗ್ಗೆ ಆರು ಗಂಟೆಗೆ ಎಳ ಬೆಕ್ಕಾಗಿತ್ತು. ಮತ್ತೆ ಜಾಗಿಂಗ್ ಹೋಗಿ ಎಂಟು ಗಂಟೆಗೆ ತಿ೦ಡಿ ಕೊಡುತ್ತಿದ್ದರು.ನಾಲ್ಕು ಗಂಟೆಯತನಕ ಪಾಠಗಳನ್ನು ಹೇಳುತ್ತಿದ್ದರು , ಐದಕ್ಕೆ ಬ್ಯಾಸ್ಕೆಟ್ಬಾಲ್ ಆಡಲು ಹೊಗುತ್ತಿದೆ. ಸುಂಜೆ ಸ್ನನಮಾಡಿ ಓದುತ್ತಿದೆ. ಇದು ನನ್ನ ಹಾಸ್ಟೆಲ್ ಜೀವನ. ನಾನು ಅಪ್ಪ ಅಮ್ಮನ ಬಿಟ್ಟು ಇದ್ದಿದ್ದರಿ೦ದ ನನಗೆ ಒಬ್ಬಳೆ ಜೀವನ ನಡೆಸುವುದು ಹಾಗು ನನ್ನ ಕಾಲಿನಮೆಲೆ ನಿಲ್ಲುವುದನ್ನು ಕಲಿತೆ.

ಹುಟ್ಟೂರು

[ಬದಲಾಯಿಸಿ]

ನನ್ನ ಊರು ಬಹಳಾ ಸು೦ದರವಾಗಿದೆ ಪ್ರಶಾ೦ತತೆಗೆ ಹೆಸರುವಾಸಿ,ನಮ್ಮ ಊರಿನಲ್ಲಿ ಕಾಪಿ, ಮೆಣಸನ್ನು ಬೆಳೆಯುತ್ತಾರೆ.ಚಿಕ್ಕಮಗಳೂರನ್ನು ಮಲೆನಾಡು ಎ೦ದು ಕರೆಯುತ್ತಾರೆ ಕಾರಣ ಅಲ್ಲಿ ತು೦ಬಾ ಮಳೆ ಹಾಗು ಹಸಿರಿನ ಕ೦ಬಳಿ ಮುಚ್ಚಿಕೊ೦ಡಿದೆ ಆದರಿ೦ದ ಅದು ಒ೦ದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು.

ಹವ್ಯಾಸ

[ಬದಲಾಯಿಸಿ]

ನನಗೆ ಮನೆಗೆ ಹೊದಾಗ ಬಿಡಿಸಮಯದಲ್ಲಿ ಗುಡ್ಡ ಹತ್ತುವುದು,ಪ್ರಾಣಿ ಹಾಗು ಹಕ್ಕಿಯನ್ನು ನೂಡುವುದು,ಪ್ರಕ್ರುತಿ ಸು೦ದರತೆಯನ್ನು ಅನುಭವಿಸುವುದು ತು೦ಭಾ ಇಶ್ಟ ಮತ್ತು ನನಗೆ ಈಜು,ಚಿತ್ರಕಲೆ ಹಾಗು ಅಡಿಗೆ ಮಾಡುವುದರಲ್ಲಿ ಬಹಳ ಆಸಕ್ತಿ. ನನಗೆ ನನ್ನ ಆರೊಗ್ಯ ತು೦ಭಾ ಮುಕ್ಯ ಆದರಿ೦ದ ನಾನಗೆ ಬೆಳಗೆ ಬೇಗ ಎದ್ದು ತಾಲೀಮ,ವ್ಯಾಯಾಮ ಮಾಡುತೀನಿ.ನನಗೆ ಹೊಸ ಬಟ್ಟೆ ಕರೀದಿ ಮಾಡುವುದು,ಹೊಸಾ ಸಿನೆಮಾ ನೋಡುವುದ ಬಹಳಾ ಪ್ರಿಯ.ನನಗೆ ನನ್ನ ಕುಟು೦ಬ ಅತವ ಗೆಳೆಯರೊ೦ದಿಗೆ ಹೊಸಾ ಜಾಗಗಳಿಗೆ ಪ್ರಯಾಸ ಮಾಡಿ ಅನ್ವೇಷಿಸುವುದು ನನಗೆ ಮನಸ್ಸಿನ ಶಾ೦ತಿ ಕೊಡುತ್ತದೆ.

ಕಾಲೆಜು ಜೀವನ

[ಬದಲಾಯಿಸಿ]

ನಾನ್ನು ೨೦೧೨ ರಲ್ಲಿ ನಾನು ಪದವಿ ಪೂರ್ವದ ಶಾಲೆ ಆದ ಮೌಂಟ್ ಕಾರ್ಮೆಲ್ ಕಾಲೇಜ್ ಬೆ೦ಗಳೂರಿನಲ್ಲಿ ಪಿ.ಯು .ಸೀ ವಿಜ್ಞಾನದ ವಿದ್ಯಾರ್ಥಿ ಯಾಗಿ ಎರಡು ವರ್ಷ ವ್ಯಾಸಂಗವನ್ನು ಮಾಡಿಧೇನೆ. ಈ ಎರಡು ವರ್ಷ ಬಾಲಕಿಯರ ಕಾಲೇಜ್ ಅಲ್ಲಿ ಓದಿ ೨೦೧೪ ರಲ್ಲಿ ಪಿ . ಯು .ಸೀ ಯನ್ನು ಮುಗಿಸಿ ಮುಂದೆ ೨೦೧೫ ರಲ್ಲಿ ಕ್ರೈಸ್ಟ್ ಕಾಲೇಜ್ ನಲ್ಲಿ ವಿಧ್ಯಬ್ಯಾಸವನ್ನು ಮುಂದುವರೆಸಿದೆ , ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಯೋಟೆಕ್ನಾಲಜಿ ಮಾಡುತ್ತಿದೀನಿ,ನಾನು ನನ್ನ ಬಿಡುವಿನ ಸಮಯದಲ್ಲಿ ನಾನು ನನ್ನ ಹಳೇ ಗೆಳೆಯರನ್ನು ಬೇಟಿಮಾಡಲು ಹೊಗುತೇನಿ,

ಪ್ರೀತಿಪಾತ್ರರು

[ಬದಲಾಯಿಸಿ]

ನನಗೆ ಪ್ರಾಣೀಗಳೇ೦ದರೆ ಬಹಳಾ ಪ್ರೀತಿ ಆದರಿ೦ದ ನನ್ನ ಮನೆಯಲ್ಲಿ ನಾನು ಕೆಲವು ಸಾಕು ಪ್ರಣಿಗಳಿವೆ ನನ್ನ ಹತ್ತಿರ ಮೂರು ನಾಯಿಗಳು,ಎರಡು ಪರ್ಷಿಯನ್ ಬೆಕ್ಕು,ಎರಡು ಗಿನಿ ಪಿಗ್ಸ್,ಮೀನುಗಳು ಹಾಗು ಕೆಲವು ಸಾಕು ಪಕ್ಷಿಗಳನ್ನು ಸಾಕ್ಕಿದೀನಿ.ನನಗೆ ನನ್ನ ನಾಯಿಗಳೇ೦ದರೆ ತುಂಬಾ ಇಷ್ಟ ನನ್ನ ಒಂದು ನಾಯಿ ಜರ್ಮನ್ ಶೆಪರ್ಡ್ ಅದರ ಹೆಸರು ಟಾಮಿ, ಇನೊಂದು ಗೋಲ್ಡನ್ ರಿಟ್ರೀವರ್ ಅದರ ಹೆಸರು ಪೆಪ್ಸಿ ಹಾಗು ಮಾತೊಂದು ದಷ್ ಹೌಂಡ್ ಅದರ ಹೆಸರು ಸ್ಕಾಚ್ .ನನ್ನ ಬೆಕ್ಕುಗಳ ಹೆಸರು ಕುಕೀ ಮತ್ತು ಗೋಲ್ಡಿ . ನಾನು ದೊಡ್ಡವಳಾದಮೇಲೆ ನಾನು ಪರಿಸರ ರಕ್ಷಣೆ ,ವನ್ಯಜೀವಿಗಳ ರಕ್ಷಣೆ ಮಾಡುತ್ತೆನೆ.ಹಾಗು ನನ್ನವರಿಗೆ ಹಾಗು ನನ್ನ ದೇಶಕ್ಕೆ ನನ್ನ ಕಡೇಯಿ೦ದ ಆಗುವ ಅಷ್ಟು ಸಹಯ ಮಾಡಲು ಪ್ರಯತ್ನಿಸುತ್ತೆನೆ. ನನ್ನ ಬಗ್ಗೆ ಬರೆಯಲು ಅವಕಾಶ ಕೊಟ್ಟಿದಕ್ಕೆ ನಾನು ವಿಕಿಪೀಡಿಯ ಹಾಗು ನನ್ನ ಶಿಕ್ಷಕರಿಗೆ ಧನ್ಯವಾದಗಳು .

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Eshanyaa