ಚರ್ಚೆಪುಟ:ರಾಧಮ್ಮ
ಗೋಚರ
(ಚರ್ಚೆಪುಟ:ಸಂಪ್ರದಾಯಗಳಹಾಡಿನ ರಾಧಮ್ಮನವರು ಇಂದ ಪುನರ್ನಿರ್ದೇಶಿತ)
ಸಂಪ್ರದಾಯಗಳ ಹಾಡಿನ ಬಗ್ಗೆ ಕೆಲವು ಪುಸ್ತಕಗಳು ಪ್ರಕಟವಾಗಿವೆ.
[ಬದಲಾಯಿಸಿ]ಆದರೆ, ೧೯೩೫-೪೦ ರಲ್ಲಿ ಇಂತಹ ಹಾಡುಗಳನ್ನು, ಪುಸ್ತಕಗಳರೂಪದಲ್ಲಿ ಪ್ರಕಟಿಸುವುದು ಬಹಳ ದುಬಾರಿ, ಮತ್ತು ಅದನ್ನು ಯಾರೂ [ಲೇಖಕರಾದಿಯಾಗಿ] ಇಷ್ಟಪಡುತ್ತಿರಲಿಲ್ಲ. ಈಗ ಆ ಹಾಡುಗಳನ್ನು ಕೇಳಲು ಎಲ್ಲರಿಗೂ ಆಸೆ. ಮಕ್ಕಳು, ಮೊಮ್ಮಕ್ಕಳು ಹಗಲೆಲ್ಲ ಕೇಳುತ್ತಾರೆ.
(sunkadavar ೦೧:೪೦, ೩ November ೨೦೦೭ (UTC))
(sunkadavar ೦೧:೪೬, ೧೫ ಡಿಸೆಂಬರ್ ೨೦೦೭ (UTC))
ಶುಶೃತರವರೆ,
ಸಾರ್, ಒಂದು ಹೊಸ ಫೋಟೊ , ರಾಧಮ್ಮನವರ ಮಕ್ಕಳು, ಕಳಿಸಿಕೊಟ್ಟಿದ್ದಾರೆ. ಅದನ್ನು ದಯವಿಟ್ಟು ಹಾಕಿ.