ಚರ್ಚೆಪುಟ:ಭಾರತೀಯ ರಿಸರ್ವ್ ಬ್ಯಾಂಕ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಸದಸ್ಯ:ChidanandaKampa ಅವರೇ, ಕನ್ನಡ ಅಂಕೆಗಳನ್ನು ಉಪಯೋಗಿಸುವುದರಿಂದ ತೊಂದರೆ ಇದೆ. ಅದರಲ್ಲಿ "೧' ಮತ್ತು '೦'ಗೆ ವ್ಯತ್ಯಾಸ ತಿಳಿಯುವಿದಿಲ್ಲ.ಅದಕ್ಕಾಗಿ ಸರ್ಕಾರಿ ಮತ್ತು ಇತರ ದಾಕಲೆಗಳಲ್ಲಿ ಇಂಗ್ಲಿಷ್ ಅಂಕೆಯನ್ನೇ ಉಪಯೋಗಿಸುತ್ತಾರೆ. ನೀವು ಆ ರೀತಿ ಬದಲಾಯಿಸುವುದರಿಂದ ಓದುಗರಿಗೆ ತೊಂದರೆ ಅಷ್ಟೆ> ಆದ್ದರಿಂದ ದಯವಿಟ್ಟು ಆ ಕೆಲಸ ಬೇಡ.Bschandrasgr (ಚರ್ಚೆ) ೧೩:೫೫, ೨೫ ಮೇ ೨೦೨೦ (UTC)