ವಿಷಯಕ್ಕೆ ಹೋಗು

ಚರ್ಚೆಪುಟ:ಜನಪದ ಕವಿತೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚರ್ಚೆಪುಟ:ಜಾನಪದ ಕಾವ್ಯ ಇಂದ ಪುನರ್ನಿರ್ದೇಶಿತ)
  • <ಜೋಗದ ಝೋಕು>  : ಲಾವಣಿಯನ್ನು ತುಂಬಿದ್ದೇನೆ : ಜಾನಪದದ ಬೇರೆ ಬೇರೆ ಪ್ರಕಾರಗಳನ್ನು ತುಂಬಬೇಕು; Bschandrasgr ೧೨:೩೯, ೨೨ ಜುಲೈ ೨೦೧೨ (UTC) ; ಇತರೆ ಸಾಹಿತ್ಯ ಪ್ರಕಾರಗಳಿಗೆ ಸದಸ್ಯ:Bschandrasgr/ಪರಿಚಯ
  • • "ಬದಲಾಯಿಸಿ ಗೆ ಕ್ಲಿಕ್ ಮಾಡಿ ; ಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ . ( ಸದಸ್ಯ:Bschandrasgr ನೋಡಿ; ಬಿ.ಎಸ್ ಚಂದ್ರಶೇಖರ ಸಾಗರ
ವಿಕಿಪೀಡಿಯ ಶೈಲಿಯಲ್ಲಿ ಬರೆಯುವಾಗ ಕವನದ ಮಾದರಿಯನ್ನು ತುಂಬಲು ಅವಕಾಶವಿದೆಯಾ??????--Lokesha kunchadka (ಚರ್ಚೆ) ೦೫:೨೪, ೨೯ ಜನವರಿ ೨೦೧೯ (UTC)
  • ಉದಾಹರಣೆಗಾಗಿ ಒಂದೆರಡನ್ನು ಹಾಕಬಹುದು ಎಂದು ನನ್ನ ಅಭಿಪ್ರಾಯ. ಉದಾಹರಣೆಗಲಿಲ್ಲದ ವಿವರಣೆ ಎಷ್ಟೇ ಉದ್ದವಿದ್ದರೂ ಪೂರ್ಣ ಅರ್ಥ ಕೊಡದು. ಮಾವಿನ ಹಣ್ಣನ್ನು ತಿನ್ನದವನಿಗೆ ಅದರ ರುಚಿ ವಿವರಿಸಿದಂತೆ. ಸಾಹಿತ್ಯ- ಕಾವ್ಯಗಳ ವಿಮರ್ಶೆಯಲ್ಲಿ ಉದಾಹರಣೆಯೇ ಇಲ್ಲದ ಪ್ರೌಢ ವಿಮರ್ಶೆಗಳೂ ಇವೆ- ಏನು ಪ್ರಯೋಜನ?.Bschandrasgr (ಚರ್ಚೆ) ೦೭:೧೮, ೧೫ ಅಕ್ಟೋಬರ್ ೨೦೧೯ (UTC)