ಚರ್ಚೆಪುಟ:ರಾಣಿ ಚೆನ್ನಭೈರಾದೇವಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೀರ್ಷಿಕೆ[ಬದಲಾಯಿಸಿ]

ಇದಕ್ಕೆ ಬರೀ 'ರಾಣಿ ಚೆನ್ನಭೈರಾದೇವಿ' ಎನ್ನುವ ಶೀರ್ಷಿಕೆ ಸರಿಯಾಗಬಹುದಾ ಅಂತ. ಹೀಗೆ ಗೇರುಸೊಪ್ಪೆಯ ರಾಣಿ, ಮೈಸೂರಿನ ರಾಜ abc, ದುರ್ಗದ ಪಾಳೇಗಾರ xyz ಅಂತ ಶೀರ್ಷಿಕೆ ಕೊಡುವ ಅಭ್ಯಾಸ ವಿಕಿಯಲ್ಲಿಲ್ಲ ಅನಿಸುತ್ತದೆ. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೨:೩೯, ೧೪ ಸೆಪ್ಟೆಂಬರ್ ೨೦೨೧ (UTC)