ವಿಷಯಕ್ಕೆ ಹೋಗು

೭೭೭ ಚಾರ್ಲಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(777 ಚಾರ್ಲಿ (ಚಲನಚಿತ್ರ) ಇಂದ ಪುನರ್ನಿರ್ದೇಶಿತ)
೭೭೭ ಚಾರ್ಲಿ
ನಿರ್ದೇಶನಕಿರಣ್ ರಾಜ್ ಕೆ
ನಿರ್ಮಾಪಕಜಿ. ಎಸ್. ಗುಪ್ತಾ
ರಕ್ಷಿತ್ ಶೆಟ್ಟಿ
Dialogue byಕಿರಣ್ ರಾಜ್ ಕೆ
ರಾಜ್ ಬಿ. ಶೆಟ್ಟಿ
ಅಭಿಜಿತ್ ಮಹೇಶ್
ಲೇಖಕಕಿರಣ್ ರಾಜ್ ಕೆ
ಪಾತ್ರವರ್ಗಚಾರ್ಲಿ (ಲ್ಯಾಬ್ರಡಾರ್ ತಳಿಯ ನಾಯಿ)
ರಕ್ಷಿತ್ ಶೆಟ್ಟಿ
ಸಂಗೀತಾ ಶೃಂಗೇರಿ
ರಾಜ್ ಬಿ ಶೆಟ್ಟಿ
ದಾನಿಶ್ ಸೇಟ್
ಬಾಬಿ ಸಿನ್ಹಾ
ಸಂಗೀತನೊಬಿನ್ ಪೌಲ್
ಛಾಯಾಗ್ರಹಣಅರವಿಂದ್ ಎಸ್. ಕಶ್ಯಪ್
ಸಂಕಲನಪ್ರತೀಕ್ ಶೆಟ್ಟಿ
ಸ್ಟುಡಿಯೋಪರಮ್‌ವಾಹ್ ಸ್ಟುಡಿಯೋಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 10 ಜೂನ್ 2022 (2022-06-10)
ಅವಧಿ೧೬೪ ನಿಮಿಷಗಳು []
ದೇಶಭಾರತ
ಭಾಷೆಕನ್ನಡ
ಬಂಡವಾಳ₹೨೦ ಕೋಟಿ[]
ಬಾಕ್ಸ್ ಆಫೀಸ್est. ₹೧೦೫ ಕೋಟಿ[]

೭೭೭ ಚಾರ್ಲಿ ಕನ್ನಡ ಭಾಷೆಯ ಹಾಸ್ಯ ಹಾಗೂ ಭಾವನಾತ್ಮಕ ಚಿತ್ರವಾಗಿದ್ದು, ಕಿರಣರಾಜ್ ಕೆ ನಿರ್ದೇಶಿಸಿದ್ದಾರೆ. ಇದರಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪರಂವಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.[] ಚಿತ್ರ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಡಬ್ ಆಗಿ ಬಿಡುಗಡೆಯಾಗಿ ಚಿತ್ರ ಮಂದಿರದಲ್ಲಿಯೇ 120 ಕೋಟಿ ರೂಪಾಯಿಗಳನ್ನು ಗಳಿಸಿಕೊಂಡಿದೆ.[][]

',೭೭೭ ಚಾರ್ಲಿಯ ಕಥಾವಸ್ತುವು ನಾಯಿ ಚಾರ್ಲಿಯ ಪ್ರಯಾಣದ ಸುತ್ತ ಸುತ್ತುತ್ತದೆ ಎಂದು ಹೇಳಲಾಗುತ್ತದೆ.[]

ಪಾತ್ರವರ್ಗ

[ಬದಲಾಯಿಸಿ]

ನಿರ್ಮಾಣ

[ಬದಲಾಯಿಸಿ]

ಹಾಡುಗಳ ಪಟ್ಟಿ

[ಬದಲಾಯಿಸಿ]
777 ಚಾರ್ಲಿ (ಕನ್ನಡ)
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಟಾರ್ಚರ್ ಸಾಂಗ್"ನಾಗಾರ್ಜುನ ಶರ್ಮಾವಿಜಯ್ ಪ್ರಕಾಶ್5:11
ಒಟ್ಟು ಸಮಯ:5:11

ಉಲ್ಲೇಖಗಳು

[ಬದಲಾಯಿಸಿ]
  1. "777 Charlie". British Board of Film Classification. Retrieved 10 June 2022.
  2. ಉಲ್ಲೇಖ ದೋಷ: Invalid <ref> tag; no text was provided for refs named :8
  3. ಉಲ್ಲೇಖ ದೋಷ: Invalid <ref> tag; no text was provided for refs named :105cl
  4. ೪.೦ ೪.೧ "Bobby Simha to make Kannada debut with Rakshit Shetty's '777 Charlie'". The News Minute (in ಇಂಗ್ಲಿಷ್). 6 November 2020. Retrieved 23 December 2020. ಉಲ್ಲೇಖ ದೋಷ: Invalid <ref> tag; name "minute" defined multiple times with different content
  5. R, Shilpa Sebastian (19 August 2019). "'777 Charlie': How a pup can change your life". The Hindu (in Indian English). Retrieved 23 December 2020.
  6. "'777 Charlie' to release in five language". The Times of India (in ಇಂಗ್ಲಿಷ್). Retrieved 2021-09-14.
  7. "Watch: '777 Charlie' teaser shows the journey of an adorable dog". The News Minute (in ಇಂಗ್ಲಿಷ್). 2021-06-06. Retrieved 2021-06-18.
  8. "Rakshit Shetty to play Dharma in 777 Charlie". The New Indian Express. Retrieved 23 December 2020.
  9. "777 Charlie - IMDb". www.imdb.com (in ಅಮೆರಿಕನ್ ಇಂಗ್ಲಿಷ್). Retrieved 2021-06-07.
  10. "Raj B Shetty plays a key role in Kiranraj's directorial debut 777 Charlie". The New Indian Express (in ಇಂಗ್ಲಿಷ್). Retrieved 23 December 2020.
  11. "Danish Sait to appear as Karshan Roy in 777 Charlie". The New Indian Express (in ಇಂಗ್ಲಿಷ್). Retrieved 23 December 2020.

ಬಾಹ್ಯ ಕೊಂಡಿಗಳು

[ಬದಲಾಯಿಸಿ]