೨೦೧೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಈಗ ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಗ್ರೆಗೊರಿಯನ್ ಪಂಚಾಂಗ ಕ್ಕೆ ಅನುಗುಣವಾಗಿರುವ ಕ್ರೈಸ್ತಶಕದ ೨೦೧ ೫ನೇ ವರ್ಷ. ಇದು ಗುರುವಾರ ಆರಂಭವಾದ ಸಾಮಾನ್ಯ ವರ್ಷವಾಗಿದೆ. ೩ನೇ ಸಹಸ್ರಮಾನದ ಮತ್ತು ಕ್ರಿ. ಶ. ೨೧ನೇ ಶತಮಾನದ ೧೫ ನೇ ವರ್ಷವೂ, ಕ್ರಿ. ಶ. ೨೦೧೦ರ ದಶಕದ ಆರನೇ ವರ್ಷವೂ ಆಗಿದೆ.

"https://kn.wikipedia.org/w/index.php?title=೨೦೧೫&oldid=786434" ಇಂದ ಪಡೆಯಲ್ಪಟ್ಟಿದೆ