ವಿಷಯಕ್ಕೆ ಹೋಗು

೨೦೦೭ ಟಿ ೨೦ ವಿಶ್ವಕಪ್ ಕ್ರಿಕೆಟ್.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೦೭ ಟಿ ೨೦ ವಿಶ್ವಕಪ್ ಕ್ರಿಕೆಟ್ ದಕ್ಷಿಣ ಆಫ್ರಿಕದಲ್ಲಿ ನಡೆಯಿತು. ಇದು ಮೊದಲ ಟಿ ೨೦ ವಿಶ್ವಕಪ್ ಆಗಿತ್ತು . ಒಟ್ಟು ೧೨ ತಂ ದಗಳು .೨೭ ಪಂದ್ಯಗಳು . ೪ ಗುಂಪುಗಳು. ಒಂದು ಗುಂಪಿನಲ್ಲಿ ೩ ತಂಡಗಳು

  • ಗುಂಪು ಎ- ದಕ್ಷಿಣ ಆಫ್ರಿಕ, ವೆಸ್ಟ್ ಇಂಡೀಸ್ . ಬಾಂಗ್ಲಾದೇಶ್ .
  • ಗುಂಪು ಬಿ- ಆಸ್ಟ್ರೇಲಿಯಾ, ಇಂಗ್ಲಂಡ್ , ಜಿಮ್ಬಾಮ್ಬೇ
  • ಗುಂಪು ಸಿ - ಶ್ರೀಲಂಕ , ನ್ಯೂ ಜಿಲಂಡ್ ,ಐರ್ಲೆಂಡ್
  • ಗುಂಪು ಡಿ - ಭಾರತ ಪಾಕಿಸ್ತಾನ್ ಸ್ಕಾಟ್ಲೆಂಡ್

ಪ್ರತಿ ತಂಡಕ್ಕೆ ೨ ಪಂದ್ಯಗಳು . ಪ್ರತಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಬರುವ ಮೊದಲ ೨ ತಂದಗಳು ಸೂಪರ್ ೮ ಹಂತಕ್ಕೆ ಅಯ್ಕೆಯಗುವರು. ಸೂಪರ್ ೮ ಹಂತದಲ್ಲಿ ೮ ತಂಡಗಳು. ಇ ಮತ್ತು ಎಫ್ ಎಂಬ ಎರಡು ಗುಂಪುಗಳು . ಇ ಗುಂಪು -ಆಸ್ಟ್ರೇಲಿಯಾ ಪಾಕಿಸ್ತಾನ್ ಶ್ರೀಲಂಕ ಬಾಂಗ್ಲದೇಶ ಎಫ್ ಗುಂಪು - ಭಾರತ ಧಕ್ಷಿನ ಆಫ್ರಿಕ ಇಂಗ್ಲಂಡ್ ನ್ಯೂ ಜಿಲಂಡ್

ಪ್ರತಿ ಗುಂಪಿನಲ್ಲಿ ಒಂದೊಂದು ತಂಡಕ್ಕೂ ೩ ಪಂದ್ಯಗಳು . ಗುಂಪಿನ ಪಾಯಿಂಟ್ ಪಟ್ಟಿಯಲ್ಲಿನ ಮೊದಲ ೨ ತಂಡಗಳು ಸೆಮಿ ಫೈನಲಿಸಿಗೆ ಅಯ್ಕೆಯಗುವರು.ಈ ಗುಂಪಿನಿಂದ ಪಾಕಿಸ್ಥಾನ ಮತ್ತು ಆಸ್ಟ್ರೇಲಿಯಾ ಆಯ್ಕೆಯಾದರು ಎಫ್ ಗುಂಪಿನಿಂದ ಭಾರತ ಮತ್ತು ನ್ಯೂ ಜಿಲಂಡ್ ಆಯ್ಕೆಯಾದರು .


ಸೆಮಿ ಫೈನಲಿಸಿನ ವಿವರಗಳು ೧- ಪಾಕಿಸ್ಥಾನ - ನ್ಯೂ ಜಿಲಂಡ್ = ಪಾಕಿಸ್ಥಾನ ಜಯಗಳಿಸಿತು ೨- ಭಾರತ - ಆಸ್ಟ್ರೇಲಿಯಾ =ಭಾರತ ಜಯ ಗಳಿಸಿತು,


೨೦೦೭ ಸೆಪ್ಟೆಂಬರ್ ೨೪ ರಂದು ನಡೆದ ಫೈನಲಿಸಿನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿ ವಿಶ್ವ ಚಾಂಪಿಯನ್ ಆದರು.