ಹ.ವೆಂ.ನಾಗರಾಜರಾವ್
ಗೋಚರ
ಹ.ವೆಂ.ನಾಗರಾಜರಾವ್ ಇವರು ೧೯೨೬ ಮೇ ೫ರಂದು ತುಮಕೂರಿನಲ್ಲಿ ಜನಿಸಿದರು. ತುಮಕೂರಿನ ಶಾಲಾದಿನಗಳಲ್ಲಿ ಇವರು ಪತ್ರಕರ್ತ ಹೆಚ್.ಆರ್.ನಾಗೇಶರಾವ್ ಅವರ ಸಹಪಾಠಿ.
ಪತ್ರಿಕೋದ್ಯಮ
[ಬದಲಾಯಿಸಿ]ಹ.ವೆಂ.ನಾಗರಾಜರಾವ್ ಇವರು ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಪ್ರಜಾಮತ ವಾರಪತ್ರಿಕೆಯಲ್ಲಿ ಸಂಪಾದಕರಾಗಿ, ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ
[ಬದಲಾಯಿಸಿ]ಕವನ ಸಂಕಲನ
[ಬದಲಾಯಿಸಿ]- ಐದು ದೀಪದ ಕಂಬ
- ಮಹಾತ್ಮಾ ಗಾಂಧಿ ರಸ್ತೆ ಮತ್ತು ಇತರ ಕವನಗಳು
ಕಥಾಸಂಕಲನ
[ಬದಲಾಯಿಸಿ]- ಕತ್ತಲೆ ಬೆಳಕು
ಪ್ರಬಂಧ
[ಬದಲಾಯಿಸಿ]- ಸೃಜನಶೀಲ
ಪ್ರವಾಸ ಸಾಹಿತ್ಯ
[ಬದಲಾಯಿಸಿ]- ನವರಷ್ಯದ ನೋಟ