ಹ್ಯಾಮಿಲ್ಟನ್ ಸ್ಟ್ರೀಟ್ ರೈಲ್ವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹ್ಯಾಮಿಲ್ಟನ್ ಸ್ಟ್ರೀಟ್ ರೈಲ್ವೆ ಕಂ(HSR). 'ಹ್ಯಾಮಿಲ್ಟನ್ ನಗರದ ಟ್ರಾನ್ಸಿಟ್ ಡಿವಿಶನ್ ನ ಒಂದು ಭಾಗ'. 'ಕೆನಡಾದ ಆಂಟೇರಿಯೊ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್,' ಆಗಿನ ಕಾಲದಲ್ಲಿ ನಗರದ ಸಾರಿಗೆ ಕೇವಲ ಸ್ಟ್ರೀಟ್ ಕಾರ್ ಗಳಿಂದಲೇ ನಡೆಯುತ್ತಿತ್ತು. ಆದರೆ ಈಗ ಹ್ಯಾಮಿಲ್ಟನ್ ಸ್ಟ್ರೀಟ್ ರೈಲ್ವೆ, ಬಸ್ ಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದು, ಪ್ರತಿವರ್ಷ, ಸುಮಾರು ೨೧ ಮಿಲಿಯನ್ ನಾಗರಿಕರನ್ನು ಒಂದುಕಡೆಯಿಂದ ಮತ್ತೊಂದುಕಡೆಗೆ ಸಾಗಿಸಲು ಬಳಸಲಾಗುತ್ತಿದೆ.