ಹೌ ಐ ಮೆಟ್ ಯುವರ್ ಮದರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೌ ಐ ಮೆಟ್ ಯುವರ್ ಮದರ್ ಒಂದು ಅಮೆರೀಕಿ ಹಾಸ್ಯ ದಾರಾವಾಹಿ. ಕ್ರೇಗ್ ಥಾಮಸ್ ಹಾಗು ಕಾರ್ಟರ್ ಬೇಸ್ ಸೃಷ್ಟಿಸಿದ ಈ ದಾರಾವಾಹಿ ಅಮೆರೀಕಾದ ಸೀ.ಬೀ.ಎಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಭಾದತದಲ್ಲಿ ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

೨೦೩೦ ಇಸವಿಯಲ್ಲಿ ನಾಯಕ ಟೆಡ್ ಮೋಸ್ಬಿ ತನ್ನ ಮಕ್ಕಳಿಗೆ ತಾನು ತನ್ನ ಹೆಂಡ್ತತಿಯನ್ನು ಹೇಗೆ ಭೇಟಿಯಾದನು ಎಂದು ಹೆಳುತ್ತಿರುತ್ತಾನೆ ಹಾಗು ಈ ದಾರವಾಹಿಯಲ್ಲಿ ಟೆಡ್ ಮೋಸ್ಬಿಯಂಬ ಯುವಕ ರಾಬಿನ್ ಶೆರ್ಬಾಟ್ಸ್ಕಿಯಂಬ ಆಕರ್ಷಕ ಹುಡುಗಿಯ ಜೊತೆ ಪ್ರಿತಿಯಲ್ಲಿ ಬಿದ್ದ ಕಥೆಯನ್ನು ಹೆಳಿದ್ದಾರೆ. ಈ ಕಥೆಯಲ್ಲಿ ತನ್ನ ಗೆಳೆಯರು ಮಾರ್ಷಲ್ ಎರಿಕ್ಸನ್, ಲಿಲಿ ಆಲ್ಡ್ರಿನ್, ಬಾರ್ನಿ ಸ್ಟಿಂಸನ್ ಹಾಗೂ ರಾಬಿನ್ ಶೆರ್ಬಾಟ್ಸ್ಕಿ ಭಾಗಿಯಾಗಿರುತ್ತಾರೆ.

ಪಾತ್ರಗಳು ಹಾಗೂ ನಟರು[ಬದಲಾಯಿಸಿ]