ಹೆಗ್ಗುರುತು

ವಿಕಿಪೀಡಿಯ ಇಂದ
Jump to navigation Jump to search
ಊಲೂರು, ಆಸ್ಟ್ರೇಲಿಯಾದ ಒಂದು ನೈಸರ್ಗಿಕ ಹೆಗ್ಗುರುತು

ಹೆಗ್ಗುರುತು ನೌಕಾಯಾನಕ್ಕಾಗಿ ಬಳಸಲಾಗುವ ಒಂದು ಅಭಿಜ್ಞೇಯ ನೈಸರ್ಗಿಕ ಅಥವಾ ಮಾನವಕೃತ ವೈಶಿಷ್ಟ್ಯ. ಮೂಲತಃ, ಹೆಗ್ಗುರುತು ಅಕ್ಷರಶಃ ಒಂದು ಪ್ರದೇಶದಿಂದ ಹಿಂದಿರುಗಲು ಅಥವಾ ಒಂದು ಪ್ರದೇಶದ ಮುಖಾಂತರ ದಾರಿ ಕಂಡುಕೊಳ್ಳಲು ಅನ್ವೇಷಕರು ಮತ್ತು ಇತರರಿಂದ ಬಳಸಲ್ಪಡುವ ಭೌಗೋಳಿಕ ಲಕ್ಷಣ ಎಂಬ ಅರ್ಥವನ್ನು ಹೊಂದಿತ್ತು. ಆಧುನಿಕ ಬಳಕೆಯಲ್ಲಿ, ಒಂದು ಹೆಗ್ಗುರುತು, ಸ್ಮಾರಕ, ಕಟ್ಟಡ, ಅಥವಾ ಇತರ ರಚನೆಯಂತಹ, ಸುಲಭವಾಗಿ ಗುರುತಿಸಬಲ್ಲ ಏನನ್ನಾದರೂ ಒಳಗೊಂಡಿರುತ್ತದೆ.