ಹುಲಿಕುಂಟೆ
ಗೋಚರ

Hulikunte
ಹುಲಿಕುಂಟೆ | |
---|---|
Nickname: Bete Hulikuknte | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಂಗಳೂರು ಗ್ರಾಮಾಂತರ |
Elevation | ೮೮೦ m (೨೮೯೦ ft) |
Languages | |
• Official | Kannada |
Time zone | UTC+5:30 (IST) |
PIN | 561 204 |
Telephone code | 08119 |
Vehicle registration | KA-43 |
Website | panchamitra.kar.nic.in |
ಹುಲಿಕುಂಟೆ ಗ್ರಾಮವು ದೊಡ್ಡಬಳ್ಳಾಪುರ ತಾಲ್ಲೂಕು ಕೆಂದ್ರದಿಂದ ೨೨ ಕೀ.ಮಿ ದೂರದಲ್ಲಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಂದ್ರದಿಂದ ೬೨ ಕೀಮಿ ದೂರದಲ್ಲಿದೆ. ಈ ಗ್ರಾಮದಲ್ಲಿ ಇತಿಹಾಸ ಪ್ರಸಿದ್ದ ಬೇಟೆ ರಂಗನಾಥ ಸ್ವಾಮಿ ದೇವಾಲಯವಿದೆ. ಹುಲಿಕುಂಟೆ ಗ್ರಾಮ ಪಂಚಾಯತಿಗೆ ೧೭ ಗ್ರಾಮಗಳು ಬರುತ್ತವೆ. ಗ್ರಾಮಪಂಚಾಯತಿ ಕೇಂದ್ರದಲ್ಲಿ ಪ್ರೌಡಶಾಲೆ ಇದೆ. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೭ ಹಾದುಹೊಗಿದೆ.
ಶಿಕ್ಷಣ
[ಬದಲಾಯಿಸಿ]- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲಿಕುಂಟೆ
- ಸರ್ಕಾರಿ ಫ್ರೌಢಶಾಲೆ, ಹುಲಿಕುಂಟೆ
- ಕ್ಲಸ್ಟರ್ ಸಂಪನ್ಲೂಲ ಕೇಂದ್ರ, ಹುಲಿಕುಂಟೆ
- ಅಂಗನವಾಡಿ ಕೇಂದ್ರ, ಹುಲಿಕುಂಟೆ
- ಗ್ರಾಮ ಪಂಚಾಯತಿ ಲೋಕ ಶಿಕ್ಷಣ ಕೇಂದ್ರ,, ಹುಲಿಕುಂಟೆ
ಸರ್ಕಾರಿ ಕಚೇರಿಗಳು
[ಬದಲಾಯಿಸಿ]- ಗ್ರಾಮ ಪಂಚಾಯತಿ ಕಾರ್ಯಾಲಯ
- ಗ್ರಾಮ ಲೇಕ್ಕಾಧಿಕಾರಿಗಳ ಕಾರ್ಯಾಲಯ
- ದೂರವಾಣಿ ವಿನಿಮಯ ಕೇಂದ್ರ,(ಭಾರತ್ ಸಂಚಾರ್ ನಿಗಮ ನಿಯಮಿತ)
ಆಸ್ಪತ್ರೆ
[ಬದಲಾಯಿಸಿ]- ಪ್ರಾಥಮಿಕ ಆರೋಗ್ಯ ಕೇಂದ್ರ, ಹುಲಿಕುಂಟೆ
ಪಶು ಆಸ್ಪತ್ರೆ
[ಬದಲಾಯಿಸಿ]- ಪಶು ಚಿಕಿತ್ಸಾಲಯ, ಹುಲಿಕುಂಟೆ
- ಕೃತಕ ಗರ್ಭದಾರಣ ಕೇಂದ್ರ, ಹುಲಿಕುಂಟೆ
ಸಹಕಾರ ಸಂಘಗಳು
[ಬದಲಾಯಿಸಿ]- ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಹುಲಿಕುಂಟೆ
- ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ಹುಲಿಕುಂಟೆ
ವರ್ಗಗಳು:
- Pages with non-numeric formatnum arguments
- Orphaned articles from ಡಿಸೆಂಬರ್ ೨೦೧೫
- All orphaned articles
- Articles with short description
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಗಳು
- ಬೆಂಗಳೂರು ಗ್ರಾಮಾಂತರ