ಹುಬ್ಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Jeremy Cadot's eyebrow.jpg

ಹುಬ್ಬು ಕೆಲವು ಸಸ್ತನಿಗಳ ಭ್ರೂ ತುದಿಗಳ ಕೆಳಗಿನ ಅಂಚಿನ ಆಕಾರವನ್ನು ಅನುಸರಿಸುವ ಕಣ್ಣಿನ ಮೇಲಿನ ದಟ್ಟ, ಸೂಕ್ಷ್ಮ ಕೂದಲುಗಳ ಒಂದು ಪ್ರದೇಶ. ಅವುಗಳ ಮುಖ್ಯ ಕಾರ್ಯ ಬೆವರು, ನೀರು, ಮತ್ತು ಇತರ ಕಸಕಡ್ಡಿ ಕಣ್ಣುಗುಳಿಯಲ್ಲಿ ಬೀಳುವುದನ್ನು ತಡೆಗಟ್ಟುವುದು ಎಂದು ಊಹಿಸಲಾಗಿದೆ, ಆದರೆ ಅವು ಮಾನವ ಸಂವಹನ ಮತ್ತು ಮುಖಭಾವಕ್ಕೆ ಕೂಡ ಪ್ರಮುಖವಾಗಿವೆ. ಜನರು ಕೂದಲು ಸೇರ್ಪಡೆ, ತೆಗೆಯುವಿಕೆ, ಪ್ರಸಾಧನ, ಹಚ್ಚೆ, ಅಥವಾ ಇರಿತಗಳ ಮೂಲಕ ತಮ್ಮ ಹುಬ್ಬುಗಳನ್ನು ಮಾರ್ಪಡಿಸುವುದು ಅಸಾಮಾನ್ಯವಾಗಿಲ್ಲ.

"https://kn.wikipedia.org/w/index.php?title=ಹುಬ್ಬು&oldid=525372" ಇಂದ ಪಡೆಯಲ್ಪಟ್ಟಿದೆ