ಹೀಮೊಫಿಲಿಯ
Jump to navigation
Jump to search
ಹಿಮೊಫಿಲಿಯಾ ರಕ್ತಕ್ಕೆ ಸಂಬಂಧಿಸಿದ ಒಂದು ಅನುವಂಶಿಕ ಕಾಯಿಲೆಯಾಗಿದ್ದು, ರಕ್ತಸ್ರಾವ ಆದಾಗ ರಕ್ತವು ಹೆಪ್ಪುಗಟ್ಟುವ ಗುಣವನ್ನು ಕಳೆದುಕೊಳ್ಳುತ್ತದೆ. ಅಂದರೆ, ರಕ್ತದಲ್ಲಿ ಹೆಪ್ಪುಗಟ್ಟುವ ಧಾತುಗಳು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಕನ್ನಡದಲ್ಲಿ ಈ ರೋಗಕ್ಕೆ ಕುಸುಮ ರೋಗ ಎಂಬ ಸುಂದರವಾದ ಹೆಸರು ಇದೆ !
- ಹಿಮೋಫಿಲಿಯಾದ ವಿಧಗಳು
- ಹಿಮೋಫೀಲಿಯಾ ಎ ಅಥವಾ ಶಾಸ್ತ್ರೀಯ ಹಿಮೋಫಿಲಿಯಾ -
ಟೈಪ್ ಎ ಹಿಮೋಫಿಲಿಯಾ, 80% ಹಿಮೋಫಿಲಿಯಾ ಜನರಲ್ಲಿ ಹೊಂದಿದ್ದೆ. ಅಂಶ VIII ಕೊರತೆ ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುತ್ತದೆ.
- ಹಿಮೋಫೀಲಿಯಾ ಬಿ - ಟೈಪ್ ಬ ಹಿಮೋಫಿಲಿಯಾ,
೨0% ಹಿಮೋಫಿಲಿಯಾ ಜನರಲ್ಲಿ ಹೊಂದಿದ್ದೆ. ಅಂಶ IX ಕೊರತೆ ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುತ್ತದೆ.ಹಿಮೋಫಿಲಿಯಾ ಬಿ ಕಾಯಿಲೆಯನ್ನು "ಕ್ರಿಸ್ಮಸ್ ರೋಗ" ಎಂದು ಮೊದಲ 1952 ರಲ್ಲಿ ಗುರುತಿಸಲಾಯಿತು.
- ಹಿಮೋಫೀಲಿಯಾ ಸಿ -
ಈ ವ್ಯಕ್ತಿಗೆ ಸಾಮಾನ್ಯವಾಗಿ ಕಡಿಮೆ ಅಥವಾ ಸಂಪೂರ್ಣವಾಗಿ 11 ಫ್ಯಾಕ್ಟರ್ ಕಾಣೆಯಾಗಿದೆ. ಇದು ಗಂಡು ಮತ್ತು ಹೆಣ್ಣು ಎರಡೂ ತೋರಿಸುತ್ತಿರುವ ಫ್ಯಾಕ್ಟರ್ವಾಗಿದೆ.