ವಿಷಯಕ್ಕೆ ಹೋಗು

ಹಿರೇಮಗಳೂರು ಕಣ್ಣನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿರೇಮಗಳೂರು ಕಣ್ಣನ್
Born
ತಮಿಳುನಾಡು
Occupation(s)ಲೇಖಕ, ಪಂಡಿತ, ಅರ್ಚಕ
Known forಕನ್ನಡದಲ್ಲಿ ಮಂತ್ರಾರ್ಚನೆ
Parent(s)ಪಾರ್ಥಸಾರಥಿ
ಶಕುಂತಲಾ ಬಾಯಿ

ಹಿರೇಮಗಳೂರ್ ಕಣ್ಣನ್, ಕೋದಂಡರಾಮ ದೇವಸ್ಥಾನದ ಅರ್ಚಕರು. ಹಿರೆಮಗಳೂರಿನಲ್ಲಿರುವ ಕೋದಂಡ ಕಲ್ಯಾಣರಾಮನ ದೇವಾಲಯದಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಕನ್ನಡದಲ್ಲಿ ದೇವತಾರ್ಚನೆ, ಪೂಜೆ ಸೇವೆಗಳನ್ನು ಸಲ್ಲಿಸುತ್ತಾರೆ.

ಕಣ್ಣನ್ ರವರ ಪರಿವಾರ

[ಬದಲಾಯಿಸಿ]

ತಂದೆ ಪಾರ್ಥಸಾರಥಿ, ಒಬ್ಬ ಸಂಸ್ಕೃತಬಲ್ಲ ದೇವಸ್ಥಾನದ ಅರ್ಚಕ. ಅವರಿಗೆ ಒಮ್ಮೆ ಈ ಸಂಸ್ಕೃತಮಂತ್ರಗಳ ಅರ್ಥ ಕ್ಲಿಷ್ಟವಾಗಿರುವುದು ಗಮನಕ್ಕೆ ಬಂತು. ಮಂತ್ರಗಳನ್ನು ಕನ್ನಡಕ್ಕೆ ಸರಿಯಾದ ಅರ್ಥದಲ್ಲಿ ಅನುವಾದಮಾಡಿ ಬಳಸುವ ವ್ಯವಸ್ಥೆಮಾಡಲು ಆಶಿಸಿದರು. ನಿತ್ಯವೂ ಹನುಮ ಸಮೇತನಾದ ಶ್ರೀರಾಮ, ಲಕ್ಷಣ, ಸೀತಾಮಾತೆಯರಿಗಿಲ್ಲಿ ಕನ್ನಡದಲ್ಲಿ ಪೂಜೆ ಮಾಡಲು ಪ್ರಾರಂಭಿಸಿದರು. ಕೋದಂಡರಾಮದೇವರಿಗೆ ಅಭಿಷೇಕ, ಅಲಂಕಾರ, ಮಂಗಳಾರತಿ, ಎಲ್ಲಕ್ಕೂಎಲ್ಲ ಸೇವೆಗಳೂ ಕನ್ನಡದಲ್ಲೇ ನಡೆಯುತ್ತವೆ; ಕನ್ನಡದ ಮಂತ್ರಗಳಲ್ಲಿಯೇ ನಡೆಯುತ್ತವೆ.

ಕಣ್ಣನ್ ರವರ ಕೊಡುಗೆಗಳು

[ಬದಲಾಯಿಸಿ]
  • 'ನಮ್ ರೇಡಿಯೋ' ಎನ್ನುವ ಎಫ಼್.ಎಮ್ ರೇಡಿಯೋಸ್ಟೇಷನ್ ನಲ್ಲಿ 'ಕಾಫಿ ವಿತ್ ಕಣ್ಣನ್' ಎನ್ನುವ ಪ್ರಸ್ತುತಿಯಲ್ಲಿ ಭಾಗವಹಿಸಿದ್ದರು.
  • 'ನುಡಿಪೂಜೆ', []
  • 'ಕಣ್ಣನ್ ನೋಟ', []

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯಸಂಪರ್ಕಗಳು

[ಬದಲಾಯಿಸಿ]

Kannan On Air: At 65, this Kannada priest has gone from the temple to RJ-town, and he's a rockstar already, 7 nov, 2017]