ವಿಷಯಕ್ಕೆ ಹೋಗು

ಹಾರುವ ಓತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾರುವ ಓತಿ[]( Draco dussumieri )ಮರದಿಂದ ಮರಕ್ಕೆ ಹಾರಬಲ್ಲ ಸರಿಸೃಪಗಳ ಪಂಗಡಕ್ಕೆ ಸೇರಿದ ಪ್ರಾಣಿಯಾಗಿದ್ಧು ಭಾರತಪಶ್ಚಿಮಘಟ್ಟಗಳಲ್ಲಿ ಮತ್ತು ದ. ಏಷ್ಯಾದ ಕಾಡು ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಕರ್ನಾಟಕದ ಅಡಿಕೆ ತೋಟ ಮತ್ತು ಇತರ ಪ್ಲಾಂಟೇಷನ್ ಗಳಲ್ಲಿ ಹೆಚ್ಚು ಕಂಡುಬರುತ್ತದೆ. ವಿನಾಶದ ಅಂಚಿನ ಜೀವಿಗಳ ಅಂತರ ರಾಷ್ಟ್ರೀಯ ಪಟ್ಟಿಯಲ್ಲಿ ಇವುಗಳನ್ನು ಸೇರಿಸಲಾಗಿಲ್ಲ.

ಹಾರುವ ಓತಿ

ಮುಂಗಾಲಿನಿಂದ ಹಿಂಗಾಲಿನವರೆಗೆ ಪೊರೆಯಂತಹ ರೆಕ್ಕೆ ಚಾಚಿಕೊಂಡಿರುತ್ತದೆ. ಪುಟ್ಟಕಾಲುಗಳು ಹಾಗು ಉದ್ದನೆಯ ಬಾಲ ಹೊಂದಿರುತ್ತದೆ. ಮರದಿಂದ ಮರಕ್ಕೆ ಹಾರಲು ತನ್ನ ಕಾಲುಗಳನ್ನು ಚಾಚುವುದರ ಮೂಲಕ ರೆಕ್ಕೆಯನ್ನು ಬಿಡಿಸಿಕೊಳ್ಳುತ್ತದೆ.

ಪಶ್ಚಿಮಘಟ್ಟ,ಕರ್ನಾಟಕ.

ಕಾಣಸಿಗುವ ಪ್ರದೇಶಗಳು:

[ಬದಲಾಯಿಸಿ]

ಉಲ್ಲೇಖಗಳು:

[ಬದಲಾಯಿಸಿ]
  1. Flying Lizard