ವಿಷಯಕ್ಕೆ ಹೋಗು

ಹರ್ಷ್ ಠಾಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರ್ಷ್ ಠಾಕರ್
ಯುಎಇ ವಿರುದ್ಧ ಶತಕ ಬಾರಿಸಿದ ನಂತರ ಸಂಭ್ರಮಿಸುತ್ತಿರುವ​ ಠಾಕರ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಹರ್ಷ್ ತುಷಾರ್ಭಾಯ್ ಠಾಕರ್
ಹುಟ್ಟು (1997-10-24) ೨೪ ಅಕ್ಟೋಬರ್ ೧೯೯೭ (ವಯಸ್ಸು ೨೬)
ಬ್ಯಾಟಿಂಗ್ಬಲಗೈ ದಾಂಡಿಗ
ಬೌಲಿಂಗ್ಬಲಗೈ ಆಫ್ ಬ್ರೇಕ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೯೩)೨೭ ಮಾರ್ಚ್ ೨೦೨೩ v ಜರ್ಸಿ
ಕೊನೆಯ ಅಂ. ಏಕದಿನ​೭ ಮಾರ್ಚ್ ೨೦೨೪ v ಸ್ಕಾಟ್ಲೆಂಡ್
ಟಿ೨೦ಐ ಚೊಚ್ಚಲ (ಕ್ಯಾಪ್ ೫೧)೨೫ ಆಗಸ್ಟ್ ೨೦೧೯ v ಅಮೇರಿಕ ಸಂಯುಕ್ತ ಸಂಸ್ಥಾನ
ಕೊನೆಯ ಟಿ೨೦ಐ೧೩ ಏಪ್ರಿಲ್ ೨೦೨೪ v ಅಮೇರಿಕ ಸಂಯುಕ್ತ ಸಂಸ್ಥಾನ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಅಂ. ಏಕದಿನ ಟಿ೨೦ಐ ಲಿಸ್ಟ್ ಏ ಟಿ೨೦
ಪಂದ್ಯಗಳು ೧೨ ೨೩ ೩೭ ೨೩
ಗಳಿಸಿದ ರನ್ಗಳು ೩೮೪ ೨೬೮ ೧,೦೦೮ ೨೬೮
ಬ್ಯಾಟಿಂಗ್ ಸರಾಸರಿ ೪೨.೬೬ ೨೩.೩೬ ೩೬.೦೦ ೨೩.೩೬
೧೦೦/೫೦ ೨/೦ ೦/೦ ೨/೪ ೦/೦
ಉನ್ನತ ಸ್ಕೋರ್ ೧೧೧* ೪೭ ೧೧೧* ೪೭
ಎಸೆತಗಳು ೫೯೫ ೩೪೮ ೯೮೫ ೩೪೮
ವಿಕೆಟ್‌ಗಳು ೧೪ ೧೯ ೨೫ ೧೯
ಬೌಲಿಂಗ್ ಸರಾಸರಿ ೨೯.೫೦ ೧೭.೨೬ ೨೭.೫೨ ೧೭.೨೬
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೩/೪೧ ೪/೨೦ ೩/೨೪ ೪/೨೦
ಹಿಡಿತಗಳು/ ಸ್ಟಂಪಿಂಗ್‌ ೭/– ೮/– ೧೫/– ೮/–
ಮೂಲ: Cricinfo, ೧೩ ಏಪ್ರಿಲ್ ೨೦೨೪

ಹರ್ಷ್ ತುಷಾರ್ಭಾಯ್ ಠಾಕರ್ (ಜನನ ೨೪ ಅಕ್ಟೋಬರ್ ೧೯೯೭) ಕೆನಡಾದ ಕ್ರಿಕೆಟ್ ಆಟಗಾರ. ಅವರು 2018 ರಲ್ಲಿ ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ತಮ್ಮ ಹಿರಿಯ ಚೊಚ್ಚಲ ಪ್ರವೇಶ ಮಾಡಿದರು. ಠಾಕರ್ ಒಬ್ಬ ಆಲ್-ರೌಂಡರ್, ಬಲಗೈ ಬ್ಯಾಟಿಂಗ್ ಮತ್ತು ಬಲಗೈ ಬೌಲಿಂಗ್ ಆಫ್ ಸ್ಪಿನ್ ಮಾಡುತ್ತಾರೆ.[]

ದೇಶೀಯ ವೃತ್ತಿಜೀವನ

[ಬದಲಾಯಿಸಿ]

ಇವರು ೩ ಅಕ್ಟೋಬರ್ ೨೦೧೮ ರಂದು ೨೦೧೮-೧೯ ಪ್ರಾದೇಶಿಕ ಸೂಪರ್50 ಪಂದ್ಯಾವಳಿಯಲ್ಲಿ ಕೆನಡಾಕ್ಕಾಗಿ ತಮ್ಮ ಲಿಸ್ಟ್ ಏ ಗೆ ಪಾದಾರ್ಪಣೆ ಮಾಡಿದರು.[] ಜೂನ್ ೨೦೧೯ ರಲ್ಲಿ, ಅವರು ೨೦೧೯ ಗ್ಲೋಬಲ್ T20 ಕೆನಡಾ ಪಂದ್ಯಾವಳಿಯಲ್ಲಿ ವ್ಯಾಂಕೋವರ್ ನೈಟ್ಸ್ ತಂಡಕ್ಕೆ ಆಡಲು ಆಯ್ಕೆಯಾದರು.

ಅಂತಾರಾಷ್ಟ್ರೀಯ ವೃತ್ತಿಜೀವನ

[ಬದಲಾಯಿಸಿ]

ಬಾಂಗ್ಲಾದೇಶದಲ್ಲಿ ನಡೆದ ೨೦೧೬ ಅಂಡರ್-೧೯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಥಾಕರ್ ಕೆನಡಾವನ್ನು ಪ್ರತಿನಿಧಿಸಿದ್ದರು.[]ಇವರು ೨೦೧೬ ಅಂಡರ್-೧೯ ಕ್ರಿಕೆಟ್ ವಿಶ್ವಕಪ್‌ಗಾಗಿ ಕೆನಡಾದ ತಂಡದಲ್ಲಿ ಹೆಸರಿಸಲ್ಪಟ್ಟರು.[]

ಠಾಕರ್ ೨೫ ಆಗಸ್ಟ್ ೨೦೧೯ ರಂದು ಅಮೇರಿಕ ಸಂಯುಕ್ತ ಸಂಸ್ಥಾನ ವಿರುದ್ಧ ಕೆನಡಾಕ್ಕಾಗಿ ತಮ್ಮ ಟ್ವೆಂಟಿ೨೦ ಅಂತರರಾಷ್ಟ್ರೀಯ (T20I) ಚೊಚ್ಚಲ ಪ್ರವೇಶ ಮಾಡಿದರು.[]

ಇವರು ೨೦೨೩ ಕ್ರಿಕೆಟ್ ವರ್ಲ್ಡ್ ಕಪ್ ಕ್ವಾಲಿಫೈಯರ್ ಪ್ಲೇಆಫ್‌ನಲ್ಲಿ ಜರ್ಸಿ ವಿರುದ್ಧ ಕೆನಡಾಕ್ಕಾಗಿ ೨೭ ಮಾರ್ಚ್ ೨೦೨೩ ರಂದು ತಮ್ಮ ಏಕದಿನ ಅಂತರರಾಷ್ಟ್ರೀಯ (ODI) ಚೊಚ್ಚಲ ಪ್ರವೇಶ ಮಾಡಿದರು.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Harsh Thaker". ESPN Cricinfo. Retrieved 4 ಅಕ್ಟೋಬರ್ 2018.
  2. "Group A (D/N), Super50 Cup at Tarouba, Oct 3 2018". ESPN Cricinfo. Retrieved 4 ಅಕ್ಟೋಬರ್ 2018.
  3. "All 16 squads confirmed for ICC U19 Cricket World Cup 2016". International Cricket Council. Retrieved 23 ಮೇ 2017.
  4. "11th Match, ICC Men's T20 World Cup Americas Region Final at Sandys Parish, Aug 25 2019". ESPN Cricinfo. Retrieved 25 ಆಗಸ್ಟ್ 2019.
  5. "3rd Match, Windhoek, March 27, 2023, ICC Cricket World Cup Qualifier Play-off". ESPNcricinfo (in ಇಂಗ್ಲಿಷ್). Retrieved 27 ಮಾರ್ಚ್ 2023.