ಹರ್ಕ್ಯುಲ್ ಪೊಯ್ರೊಟ್
ಗೋಚರ
| ಹರ್ಕ್ಯುಲ್ ಪೊಯ್ರೊಟ್ | |
|---|---|
| ಮೊದಲು ಚಿತ್ರಣ | ದಿ ಮಿಸ್ಟೀರಿಯಸ್ ಅಫೇರ್ ಅಟ್ ಸ್ಟೈಲ್ಸ್ (1920) |
| ಕೊನೆಯ ಚಿತ್ರಣ | ಕರ್ಟೈನ್ (1975) |
| ಕರ್ತೃ | ಅಗಾಥಾ ಕ್ರಿಸ್ಟಿ |
| Information | |
| ಲಿಂಗ | ಪುರುಷ |
| ವೃತ್ತಿ | ಖಾಸಗಿ ಪತ್ತೇದಾರ |
| ರಾಷ್ಟ್ರೀಯತೆ | ಬೆಲ್ಜಿಯಂ |
ಹರ್ಕ್ಯೂಲ್ ಪೈರೋಟ್ ಬ್ರಿಟಿಶ್ ಪತ್ತೇದಾರಿ ಬರಹಗಾರ್ತಿ ಅಗಾಥಾ ಕ್ರಿಸ್ಟಿಯವರು ತಮ್ಮ ಕಾದಂಬರಿಗಳಲ್ಲಿ ಸೃಷ್ಟಿ ಮಾಡಿರುವಂತಹ ಕಾಲ್ಪನಿಕ ಪತ್ತೇದಾರ. ಪೈರೋಟ್ ಕ್ರಿಸ್ಟಿಯವರ ಅತ್ಯಂತ ಪ್ರಸಿದ್ಧ ಮತ್ತು ದೀರ್ಘಕಾಲದ ಪಾತ್ರಗಳಲ್ಲಿ ಒಂದಾಗಿದೆ. ಈ ಪಾತ್ರವು 33 ಕಾದಂಬರಿಗಳು, 2 ನಾಟಕಗಳು ಮತ್ತು 1920 ಮತ್ತು 1975 ರ ನಡುವೆ ಪ್ರಕಟವಾದ 50 ಕ್ಕೂ ಹೆಚ್ಚು ಸಣ್ಣ ಕಥೆಗಳಲ್ಲಿ ಕಾಣಿಸಿಕೊಂಡಿದೆ.
