ವಿಷಯಕ್ಕೆ ಹೋಗು

ಹರಿಶಂಕರ್ ಪರಸಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹರಿಶಂಕರ್ ಪರಸಾಯಿ
ಜನನ22 ಆಗಸ್ಟ್ 1924
ಜಮಾನಿ,
ಇಟಾರ್ಸಿ,
ಹೊಶಂಗಾಬಾದ್ ಜಿಲ್ಲೆ,
ಮಧ್ಯ ಪ್ರದೇಶ,
ಬ್ರಿಟಿಷ್ ಭಾರತ
ಮರಣ10 ಆಗಸ್ಟ್ 1995
(ವಯಸ್ಸು 70)
ಜಬಲ್ಪುರ್, ಮಧ್ಯ ಪ್ರದೇಶ, ಭಾರತ
ವೃತ್ತಿಲೇಖಕರು,
ಹಾಸ್ಯ (ವ್ಯಂಗ್ಯ) ಬರಹಗಾರರು

ಹರಿಶಂಕರ್ ಪರಸಾಯಿ (22 ಆಗಸ್ಟ್ 1924 - 10 ಆಗಸ್ಟ್ 1995)ಪ್ರಸಿದ್ಧ ಹಿಂದಿ ಬರಹಗಾರ. ಅವರು ಆಧುನಿಕ ಹಿಂದಿ ಸಾಹಿತ್ಯದ ಪ್ರಸಿದ್ಧ ವಿಡಂಬನಕಾರ ಮತ್ತು ಹಾಸ್ಯಗಾರರಾಗಿದ್ದರು ಮತ್ತು ಅವರ ಸರಳ ಮತ್ತು ನೇರ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ವ್ಯಂಗ್ಯ (ವಿಡಂಬನಾ) ಕಾವ್ಯಗಳನ್ನು ಬರೆದಿದ್ದಾರೆ.

ಅವರು ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಇಟಾರ್ಸಿ ಬಳಿಯ ಜಮಾನಿ ಗ್ರಾಮದಲ್ಲಿ ಜನಿಸಿದರು. ಆರ್‌ಟಿಎಂ ನಾಗ್ಪುರ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ಎಂ.ಎ ಮುಗಿಸಿದರು. ಸ್ವಲ್ಪ ಸಮಯದವರೆಗೆ ತಮ್ಮ ಸೇವೆಯೊಂದಿಗೆ ಬರವಣಿಗೆಯನ್ನು ಅನುಸರಿಸಿದ ನಂತರ, ಅವರು ತಮ್ಮ ಕೆಲಸವನ್ನು ತೊರೆದು ಬರವಣಿಗೆಯನ್ನು ಪೂರ್ಣ ಸಮಯದ ವೃತ್ತಿಜೀವನವಾಗಿ ತೆಗೆದುಕೊಂಡರು. ಅವರು ಜಬಲ್ಪುರದಲ್ಲಿ ನೆಲೆಸಿದರು ಮತ್ತು ವಸುಧಾ ಎಂಬ ಸಾಹಿತ್ಯ ಪತ್ರಿಕೆಯನ್ನು ಪ್ರಾರಂಭಿಸಿದರು. ಇದು ಹೆಚ್ಚು ಪ್ರಶಂಸೆಗೆ ಪಾತ್ರವಾದರೂ, ಪ್ರಕಟಣೆಯು ಆರ್ಥಿಕ ನಷ್ಟವನ್ನು ಅನುಭವಿಸಿದ ನಂತರ ಅವರು ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. []

ಪರಸಾಯಿ 15 ಆಗಸ್ಟ್ 1995 ರಂದು ಜಬಲ್ಪುರದಲ್ಲಿ ನಿಧನರಾದರು. ದಿ ಹಿಂದೂ ಆಂಗ್ಲ ದಿನಪತ್ರಿಕೆ ಪ್ರಕಾರ, ಅವರ ಮರಣದ ಹೊತ್ತಿಗೆ, ಪಾರ್ಸಾಯಿ ಹಿಂದಿಯಲ್ಲಿ ವಿಡಂಬನಾತ್ಮಕ ಬರವಣಿಗೆಯ ಕಲೆಯಲ್ಲಿ ಕ್ರಾಂತಿಯುಂಟುಮಾಡಿದ್ದರು. []

"ವಿಕಲಾಂಗ್ ಶ್ರದ್ಧಾ ಕಾ ದೌರ್" [] ಅವರ ವ್ಯಂಗ್ಯ ಕಾವ್ಯಕ್ಕೆ ಅವರು 1982 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು.

  • ವಿಕ್ಲಾಂಗ್ ಶ್ರದ್ಧಾ ಕಾ

ಉಲ್ಲೇಖಗಳು

[ಬದಲಾಯಿಸಿ]
  1. Date of birth 22 August 1924, per Manas Publishing, in Inspector Matateen on The Moon
  2. Nobody's Cheerleader, The Hindu
  3. Awards 1955–2007 Archived 2007-07-04 ವೇಬ್ಯಾಕ್ ಮೆಷಿನ್ ನಲ್ಲಿ. Sahitya Akademi Official website.