ವಿಷಯಕ್ಕೆ ಹೋಗು

ಹನಸೋಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹನಸೋಗೆ ಎಂಬ ಗ್ರಾಮವು ಮೈಸೂರು ಜಿಲ್ಲೆಯ ,ಕೆ ಆರ್ ನಗರ ತಾಲ್ಲೂಕಿನಲ್ಲಿದೆ.ಇದು ಮೈಸೂರಿನಿಂದ ಸುಮಾರು ೫೦ ಕೀ ಮೀ ದೂರದಲ್ಲಿದೆ.ಇದು ಕಾವೇರಿ ನದಿ ದಡದಲ್ಲಿದೆ.ಇಲ್ಲಿ ಶ್ರೀ ರಾಘವೇಂದ್ರ ತೀರ್ಥರ ಸುಮಾರು ೨೦೦ ವರ್ಷ ಹಳೆಯದಾದ ಬೃಂದಾವನವಿದೆ.
"https://kn.wikipedia.org/w/index.php?title=ಹನಸೋಗೆ&oldid=637778" ಇಂದ ಪಡೆಯಲ್ಪಟ್ಟಿದೆ