ಸ್ಮಿತ ಬನ್ಸಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Smitha bansal.jpg
'ಸ್ಮಿತ ಬನ್ಸಲ್'

ಭಾರತದ ಟೆಲಿವಿಶನ್ ರಂಗದಲ್ಲಿ ಒಬ್ಬ ಅಭಿನೇತ್ರಿಯಾಗಿ ಕೆಲಸಮಾಡುತ್ತಿದ್ದಾರೆ. ಝೀ ಟೆಲಿವಿಶನ್ ನ ಸೋಪ್ಸ್ಅಮಾನತ್’ ಪ್ರಮುಖವಾದದ್ದು. ’ಆಶೀರ್ವಾದ್

ಪ್ರಶಸ್ತಿ ಪದಕಗಳು[ಬದಲಾಯಿಸಿ]

'ಸ್ಮಿತ ಬನ್ಸಲ್' ರವರಿಗೆ 'ಐಟಿಎ' ಅವಾರ್ಡ್ ದೊರೆತಿದೆ. '(ITA Award for Best Actress)' ’ಪೋಷಕ ನಟಿ’ಯಾಗಿ, 'Indian Telly Award for Best Actress in a Supporting ರೋಲ್ ಸಿಕ್ಕಿದೆ.

ಹೊರಸಂಪರ್ಕಗಳು[ಬದಲಾಯಿಸಿ]

‍^ 'I enjoy partying': Smita Bansal

^ 'Smita Bansal comes back after five years'