ವಿಷಯಕ್ಕೆ ಹೋಗು

ಸ್ಥಳ ವರ್ಣನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A topographic map with contour intervals

ಟೋಪೋಗ್ರಫಿ (ಸ್ಥಳ  ವರ್ಣನೆ)ಯು  ಭೂಮಿ,ಚಂದ್ರ ಹಾಗೂ ಇತರ ಗ್ರಹ,ಕ್ಷುದ್ರಗ್ರಹ ಮತ್ತು ಇತರ ಖಗೋಳ ವಸ್ತುಗಳ ಮೇಲ್ಮೈ ಲಕ್ಷಣಗಳ ಅಧ್ಯಯನದ ಭೌಗೋಳಿಕ ವಿಷಯವಾಗಿದೆ.