ಸ್ಟೆಪ್ಪನ್ ವೂಲ್ಫ್ (ಪೀಟರ್ ಮ್ಯಾಫೆ ಸ೦ಪುಟ)

ವಿಕಿಪೀಡಿಯ ಇಂದ
Jump to navigation Jump to search

ಸ್ಟೆಪ್ಪನ್ ವೂಲ್ಫ್ ರಾಕ್ ಸಂಗೀತದ ಆಲ್ಬಂ ಆಗಿದ್ದು, ಇದನ್ನು ಪೀಟರ್ ಮ್ಯಾಫೆ ನಿರ್ಮಿಸಿದ್ದಾರೆ ಮತ್ತು ನುಡಿಸಿದ್ದಾರೆ. ಇದನ್ನು ಜರ್ಮನಿಯಲ್ಲಿ ರೆಕಾರ್ಡ್ ಮಾಡಲಾಗಿದೆ ಮತ್ತು ೧೯೭೯ರಲ್ಲಿ ಮಾರಾಟವಾಯಿತು. ಇದು ಅವರ ಆರಂಭಿಕ ಕೃತಿಯ ಭಾಗಗಳನ್ನು ಮತ್ತು ಶಾಂತಿ ಕಾರ್ಯಕರ್ತರು / ಡೊನೊವನ್‌ರಂತಹ ಗಾಯಕರೊಂದಿಗೆ ಅವರು ಧ್ವನಿಮುದ್ರಿಸಿದ ಮತ್ತು ನುಡಿಸಿದ ಕೆಲವು ಸಂಗೀತಗಳನ್ನು ಒಳಗೊಂಡಿದೆ.

Untitled
Untitled

ಟ್ರ್ಯಾಕ್ ಪಟ್ಟಿ[ಬದಲಾಯಿಸಿ]

 1. ಸೋ ನಿಚ್ಟ್
 2. ಸ್ಟೆಪ್ಪನ್‌ವೋಲ್ಫ್
 3. ಔಫ್ ದೆಮ್ ವೆಗ್ ತ್ಸು ಮಿರ್ (ನನ್ನ ಕಡೆ ಹೋಗುವ ದಾರಿಯಲ್ಲಿ)
 4. ಜೇನ್
 5. ಮಾಕ್'ಸ್ ಗೂಟ್, ಮೈನ್ ಫ್ರಾಯ್ಂಡ್ (ನನ್ನ ಸ್ನೇಹಿತನೇ, ನೀನು ಚೆನ್ನಾಗಿರು)
 6. ದು ಹ್ಯಾಟೆಸ್ಟ್ ಕೈನ್ ಟ್ರೇನನ್ ಮೆಯರ್
 7. ಸೋ ಬಿಸ್ಟ್ ಡು
 8. ಸ್ಪುರೆನ್ ಐನರ್ ನಾಕ್ಟ್ (ಒಂದು ರಾತ್ರಿ ಭಾವನೆಗಳು)
 9. ರೋಡಿ
 10. ದಸ್ ಇಸ್ಟ್ ಮೈನ್ ಟ್ರೌಮ್ (ಅದು ನನ್ನ ಕನಸು)
 11. ಲೀಬ್ಲಿಂಗ್, ವಾಕ್ ಔಫ್ (ಡಾರ್ಲಿಂಗ್, ಗಮನಿಸು)
 12. ವಾರ್'ಹೈಟ್ (ಸತ್ಯ)

ಆಲ್ಬಮ್ ಮಾಹಿತಿ[ಬದಲಾಯಿಸಿ]

ಬಿಡುಗಡೆ ಲೇಬಲ್ - ಅರಿಯೊಲಾ

ಆಲ್ಬಮ್ ಸಂಖ್ಯೆ - ೬೨೩೭೭೭ ಬಿಎಲ್